ಸದಸ್ಯ:RB GURUBASAVARAJ/ನನ್ನ ಪ್ರಯೋಗಪುಟ೨
ಬಸರಕೋಡು
ಬದಲಾಯಿಸಿಬಸರಕೋಡು ಗ್ರಾಮವು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಒಂದು ಪುಟ್ಟ ಗ್ರಾಮ. ಜಿಲ್ಲಾ ಕೇಂದ್ರದಿಂದ ೭೫ ಕಿ.ಮೀ ಹಾಗೂ ತಾಲೂಕ ಕೇಂದ್ರದಿಂದ ೨೦ ಕಿ.ಮೀ ದೂರದಲ್ಲಿದೆ. ತುಂಗಭದ್ರಾ ನದಿ ದಂಡೆಯ ಮೂಲಗ್ರಾಮವು ಗ್ರಾಮವು ತುಂಗಭದ್ರಾ ಆಣೆಕಟ್ಟಿನಲ್ಲಿ ಮುಳುಗಡೆಯಾಗಿತ್ತು. ಈಗಿರುವ ಗ್ರಾಮವು ಹೊಸದಾಗಿ ನಿರ್ಮಾಣಗೊಂಡಿದೆ. ಗ್ರಾಮದಲ್ಲಿ ೮೦೦ ಕುಟುಂಬಗಳಿದ್ದು, ೧೫೦೦ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಕಲೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದ್ದು, ಅನೇಕ ಜನಪದ ಕಲಾವಿದರನ್ನು ಹೊಂದಿದೆ. ಸಾಹಿತ್ಯದ ಮೂಲಕ ಚಿರಪರಿಚಿತರಾದ ಮೇಟಿ ಕೊಟ್ರಪ್ಪ ಮತ್ತು ಹಿ.ಮ.ಕೊಟ್ರಯನವರು ಇದೇ ಗ್ರಾಮದವರು.
ಶಿಕ್ಷಣ ಕೇಂದ್ರಗಳು
ಬದಲಾಯಿಸಿಗ್ರಾಮದಲ್ಲಿ
- ಅಂಗನವಾಡಿ.
- ಸರಕಾರಿ ಪ್ರಾಥಮಿಕ ಶಾಲೆ.
- ಸರಕಾರಿ ಪ್ರೌಢಶಾಲೆ.