RB GURUBASAVARAJ
Joined ೧೩ ಸೆಪ್ಟೆಂಬರ್ ೨೦೧೮
ಶಿಕ್ಷಕ ಹಾಗೂ ಬರಹಗಾರರು. ೨೨-೦೮-೧೯೯೮ರಂದು ಶಿಕ್ಷಕ ವೃತ್ತಿಗೆ ಸೇರಿದೆ. ೧೮-೦೯-೨೦೨೦ರಂದು ಪ್ರೌಢಶಾಲಾ ಶಿಕ್ಷಕನಾಗಿ ಬಡ್ತಿ ಪಡೆದೆ. ಬರಹ ನನ್ನ ಪ್ರವೃತ್ತಿ. ಕನ್ನಡದ ಪ್ರಜವಾಣಿ, ವಿಜಯವಾಣಿ, ಕನ್ನಡಪ್ರಭ, ಉದಯವಾಣಿ, ಸುಧಾ, ಕರ್ಮವೀರ, ವಾರ್ತಾಭಾರತಿ ಮುಂತಾದ ದಿನಪತ್ರಿಕೆ ಹಾಗೂ ಮ್ಯಾಗಜಿನ್ ಗಳಲ್ಲಿ ನನ್ನ ೭೦೦ಕ್ಕೂ ಬರಹಗಳು ಪ್ರಕಟವಾಗಿವೆ. ಕಳೆದ ಮೂರು ವರ್ಷಗಳಿಂದ ವಾರ್ತಾಭಾರತಿಯಲ್ಲಿ 'ತಿಳಿವಿಜ್ಞಾನ' ಎನ್ನುವ ವಿಜ್ಞಾನ ಅಂಕಣ ಬರೆಯುತ್ತಿದ್ದೇನೆ.