ಹೆಸರು: ರಾಜ್ ಕುಮಾರ್ ತ೦ದೆ: ಈಶ್ವರ್ ಊರು: ಮಹಾಡೋಣ್ಗಾ೦ವ ತಾಲೂಕ್, ಔರಾದ್ ಜಿಲ್ಲೆ, ಬೀದರ್ ಕರ್ನಾಟಕ.

                                                                      ನಾನು ಕಲಿತಿದ್ದು ಹಿಪ್ಪಳಗಾ೦ವ್ ೧ ರಿ೦ದ ೭ ಸರಕಾರಿ ಶಾಲೆ ಆಮೇಲೆ ಬೀದರಗೆ ಬಂನದೀದ್ದು ಅಲಿ ೮ ರೀಂದ ೧೦ ಮತ್ತು ೧೧ನೇ ಮುಗೀಸಿದ್ದು ಸಂತ್ ಜೋಸೆಫ್ ಶಾಲೆ ಮತ್ತು ಕಾಲೇಜಿನಲ್ಲಿ. ಆನಂತರ ದ ಮಿಲೆನಿಯಮ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಹಾಸ್ಟೆಲ್ ನಲ್ಲಿ ಇದ್ದು ಮುಗಿಸಿದೆ.ನಂತರ ಸಂತ್ ಅಲೋಶಿಯಸ್ ಕಾಲೇಜಿನಲ್ಲಿ ಬಿ. ಎಸ್. ಸಿ ಕಲಿಯುತ್ತಿದ್ದೇನೆ.

ನನಗೆ ಅನೇಕ ಹವ್ಯಾಸಗಳಿವೆ. ಅವುಗಳೆಂದರೆ, ಆಟವಾಡುವುದು, ವಾರ್ತಾಪತ್ರಿಕೆಗಳನ್ನು ಓದುವುದು, ಚಲನಚಿತ್ರಗಳನ್ನು ನೋಡುವುದು ಇತ್ಯಾದಿ.

ಈಗ ಮಾರ್ಗನ್ಸ್ ಗೇಟ್ ಬಳಿ ನೆಲೆಸಿದ್ದೇನೆ. ಕನ್ನಡವೆಂದರೆ ನನಗೆ ಪಂಚಪ್ರಾಣ.


ಈ ಸದಸ್ಯರ ಊರು ಮಂಗಳೂರು.