ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಒಂದು ಪ್ರೈವೇಟ್ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದೇನೆ . ಇಂಟರ್ನೆಟ್ ನಲ್ಲಿ ಕನ್ನಡದ ಬಳಕೆ ಹೆಚ್ಚಾಗ ಬೇಕು, ವಿಜ್ಞಾನ, ಪರಿಸರಗಳ ಮಾಹಿತಿ ಕನ್ನಡದಲ್ಲಿ ದೊರಕಬೇಕು ಎಂಬ ಉದ್ದೇಶದಿಂದ ವಿಕಿಪೀಡಿಯದಲ್ಲಿ ಬರೆಯುತ್ತಿದ್ದೇನೆ.