ಬಾಬೆಲ್
kn-4 ಈ ಸದಸ್ಯರು ಕನ್ನಡ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.
en-4 ಈ ಸದಸ್ಯರು ಆಂಗ್ಲ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.
hi-2 यह सदस्य हिन्दी भाषा का मध्यम स्तर का ज्ञान रखते हैं।
ಬಳಕೆದಾರರ ಭಾಷೆಗಳನ್ನು ಹುಡುಕು
ಈ ಸದಸ್ಯರ ಊರು ಬೆಂಗಳೂರು.ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ| ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ| ಜ್ಞಾನವೇ ಮೇಲು ಸರ್ವಜ್ಞ|| (© ಸರ್ವಜ್ಞ)


ನಮಸ್ಕಾರ

ನಾನು ಕರ್ನಾಟಕದ ಪುತ್ತೂರಿನವ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮಾಡುತ್ತಿದ್ದೇನೆ.

ಕಥೆ, ಕವನ, ಲೇಖನಗಳನ್ನು ಬ್ಲಾಗ್’ನಲ್ಲಿ ಬರೆಯುತ್ತೇನೆ.

ಸಂಗೀತ, ವಾಣಿಜ್ಯ, ಸಾಹಿತ್ಯ ಮತ್ತು ಪ್ರವಾಸ ನನ್ನ ಇಶ್ಟದ ಕಾರ್ಯಗಳು.


ಭಾರತ INDIA