ಸದಸ್ಯ:Praveenkumar.r1910152/ನನ್ನ ಪ್ರಯೋಗಪುಟ
ಕರ್ನಾಟಕದ ಮಣ್ಣಿನ ಗುಣಗಳು
ಬದಲಾಯಿಸಿಪರಿಚಯ:
ಬದಲಾಯಿಸಿಮಣ್ಣೆಂದರೆ ಕರ್ನಾಟಕದಲ್ಲಿ ಕ್ೃಷಿ ಆಧಾರಿತ ಬೆಳೆಗಳನ್ನು ಬೆಳೆಯಲು ಯೋಗ್ಯವಾದ ಮಣ್ನನ್ನು ಫಲವತ್ತಾದ ಮಣ್ಣೆಂದು ಪರಿಗಣಿಸುತ್ತೇವೆ.
ಈ ಮಣ್ಣಿನ ಗುಣವನ್ನು ಆಂಗ್ಲ ಭಾಶೆಯಲ್ಲಿ (ಸೊಯಿಲ್) ಎಂದು ಕರೆಯುತ್ತಾರೆ.
ಇದೀಗ ಮಣ್ಣು (ಸೊಯಿಲ್) ಎಂದರೇನೆಂದು ನೋಡೋಣ,
ಭೂಮಿಯ ಮೇಲ್ಪದರದ ಮಣ್ನನ್ನು ವಿವಿಧ ಪ್ರಾನ್ತ್ಯದ ಗಿಡ ಮರ ಪ್ರಭೇದವನ್ನು ನೆಡುವ ಹಾಗು ಅದರ ಫಲಗಳನ್ನು ಕಾಣುವ ಚಟುವಟಿಕೆಗಳಿಗೆ ಸೂಖ್ತವಾದ ಈ ಭೂಮಿಯ ಮೇಲ್ಪಧರವನ್ನು ಮಣ್ಣಿನ ಗುಣಗಳೆಂದು ಕರೆಯುತ್ತೇವೆ.
ಈ ಮಣ್ಣನು ಸರಳಿಕ್ರುತವಾಗಿ ಪ್ರಮುಖ ಎರಡು ಪಟ್ಟಿಗಳಾಗಿ ವಿಂಗಡಿಸಲಾಗಿದೆ ಅವೇನೆಂದರೆ ಇನ್ಸಿ2(in C2) ಹಾಗು ಎಕ್ಸ್ ಸಿ 2 (X C2) ಇವೇನೆಂದು ಈಗ ಕಲಿಯೋಣ,
ಮಣ್ಣನು ನೈಸರ್ಗಿಖ ಗೊಬ್ಬರವಾಗಿ ಪರಿವರ್ಥನೆಗೊಂಡಿರುವುದನ್ನು ಮತ್ತು ಆ ಮಣ್ಣನು ಸ್ರುಷ್ಟಿಗೊಂಡಿರುವ ಸ್ಥಳದಲ್ಲಿಯೆ ನೆಲೆಗೊಂಡಿರುವುದನ್ನು (ಇನ್ಸೀ2) ಎಂದು ಹೇಳುತೇವೆ.
ಸಹಜವಾಗಿ ಮಣ್ಣು ಎಂದರೆ ಗೊಬ್ಬರವನ್ನು ಅದು ಪ್ರಾ್ಕೃತಿಕವಾಗಿ ಉದ್ಭವಗೊಂಡು ಆ ಜಾಗದಿಂದ ಮತ್ತೊಂದು ಜಾಗಕ್ಕೆ ಮಣ್ಣು ಸ್ಥಳಾಂತರ ಮಾಡುವ ಪ್ರಕ್ರಿಯೆಯಿಂದ ಹಂಚಿಕೆಯಾಗಿರುವ ಮಣ್ಣನು (ಎಕ್ಸ್ಸಿ2)ಎಂದು ಕರೆಯಲಾಗುತ್ತದೆ.
ಇದರ ಕುರಿತಾದ ಸಂಷೋಧನೆಯನ್ನು (ಪೆಡೊಲೊಜಿ) ಎಂದು ಕರೆಯುತ್ತಾರೆ ಜೊತೆಗೆ (ಸೊಯಿಲ್ ರಿಸರ್ಚ್ ಆಫ್ ಇಂಡಿಯ ) ಸಂಶೋಧನಕೇಂದ್ರ ಭಾರತದ ಮಹರಾಷ್ಟ್ರ ರಾಜ್ಯದ ಭೋಪಾಲ್ನಲ್ಲಿ ಸ್ಥಾಪಿತವಾಗಿದೆ.
ಈಗ ಈ ಮಣ್ಣು ಅದೆಷ್ಟು ರೀತಿಯಲ್ಲಿ ವಿಭಜನೆಗೊಂಡಿರುವ ಕುರಿತು ಮಾಹಿತಿ ತಿಳಿಯೋಣ ಬನ್ನಿ,
ಪ್ರಮುಖ ವಿಧಗಳು 1 ಕೆಂಪು ಮಣ್ಣು, 2 ಕಪ್ಪು ಮಣ್ಣು, 3 ಲಾಟರೈಟ್ ಮಣ್ಣು ಹಾಗು 4 ಕೋಷ್ಟಲ್ ಅಲುವಿಯಲ್ ಮಣ್ಣು.
ಮೇಲಿನ ನಾಲ್ಕು ವಿವಿಧ ಮಣ್ಣುಗಳ ಪೈಕಿ ವಿಸ್ತಾರವಾಗಿ ಒಂದೊಂದರ ಬಗ್ಗೆ ಮಾಹಿತಿ ಪಡೆಯೋಣ,
1 ಕೆಂಪು ಮಣ್ಣು;
ಬದಲಾಯಿಸಿಇದು ಕರ್ನಾಟಕದ ದಕ್ಷಿಣ ಬಾಗದಲ್ಲಿ ನಾವು ಕಾಣಬಹುದು.
ಕೆಂಪು ಮಣ್ಣು ಕರ್ನಾಟಕದ ಅತಿಹೆಚ್ಚು ವಿಸ್ತೀರ್ಣ ಹೊಂದಿರುವ ಮೊದಲನೆಯ ಸ್ಥಾನದಲ್ಲಿದೆ.
ಕೆಂಪು ಮಣ್ಣು ಗ್ರಾನೈಟ್ ಹಾಗು ಗ್ನಿೀಸಸ್ ಘರ್ಷಣೆಯಿಂದ ಉಂಟಾಗುತದೆ, ಮತ್ತು ಈ ಮಣ್ಣಿಗೆ ಕೆಂಪು ಬಣ್ಣ ಬರಲು ಅದರಲ್ಲಿರುವ ಐರನ್ನಿನ ಅಂಶ ಕಾರಣವಾಗಿದೆ.
ಈ ಮಣ್ಣಿನಲ್ಲಿ ಸಾಮಾನ್ಯವಾಗಿ ರಾಗಿ, ಜೋವರ್ ಇಟ್ಟು, ದ್ವಿದಳ ಧಾನ್ಯಗಳು, , ತಂಬಾಕು, , ನೆಲಗಡಲೆ ಹಾಗು ಬಾಜ್ರಾ ಇವೆ ಮುಂತಾದ ಬೆಳೆಗಳನ್ನು ಬೆಳೆಯಬಹುದು.
ಇನ್ನು ಹೆಚ್ಚಿನ ನೀರು ಪೂರಹಿಸುವ ಕ್ಷಮತೆಯಿದ್ದಲ್ಲಿ ಇನ್ನಿತರೆ ಬೆಳೆಗಳಾದ ಭತ್ತ, , ಕಬ್ಬು, , ತೆಂಗು, , ಆಲುಗಡ್ಡೆ ಮತ್ತಿತರೆ ಬೆಳೆಗಳನ್ನು ಕೆಂಪು ಮಣ್ಣಲ್ಲಿ ಕಾಣಬಹುದು.
ಆದರೆ ಈ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅಂದರೆ ತೇವಾಂಷವನ್ನು ತುಂಬ ಸಮಯದ ಕಾಲ ಇವು ಹಿಡಿದಿಟ್ಟುಕೊಳ್ಳಲಾರದು .
ಆದ್ದರಿಂದ ಇದು ಅಷ್ಟೊಂದು ಫಲವತ್ತಾದುದಲ್ಲ.
2 ಕಪ್ಪು ಮಣ್ಣು;
ಬದಲಾಯಿಸಿಈ ಮಣ್ಣು ಕರ್ನಾಟಕದ ವಿಸ್ತೀರ್ಣದಲ್ಲಿ ಎರಡನೆಯದ್ದಾಗಿದೆ.
ಈ ಪ್ರಭೇದದ ಮಣ್ಣು ಬಸಾಲ್ಟ್ ಕಲ್ಲು ಘರ್ಷಣೆಯಾದಾಗ ಉಂಟಾಗುತದೆ ಮತ್ತು ಮೆಗ್ನಿಶಿಯಂ, ಟೈಟೇನಿಯಂ ಆಕ್ಸೈಡ್ ಕಪ್ಪು ಬಣ್ಣ ವೊದಗಿಸುತದೆ.
ಇದನ್ನು (ಬ್ಲಾಕ್ ಕಾಟನ್) ಎಂದು ಕರೆಯುತ್ತಾರೆ ಮತ್ತು ಇದನ್ನು ಉತ್ತರ ಕನ್ನಡ ಬಾಗದಲ್ಲಿ ಹೆರೆ ಮಣ್ಣೆಂದು ಸಹ ಕರೆಯುತ್ತಾರೆ.
ಈ ಮಣ್ಣು ಸಹಜವಾಗಿ ಕರ್ನಾಟಕದ ಉತ್ತರಬಾಗದಲ್ಲಿ ನಮಗೆ ಕಾಣಸಿಗುತದೆ.
ಇದರ ವಿಶೇಷತೆ ಏನೆಂದರೆ ನೀರಿನ ತೇವಾಂಶವನ್ನು ಬಹಳ ಹೆಚ್ಚಿನ ಸಮಯದಕಾಲ ಹಿಡಿದಿಟ್ಟುಕೊಳ್ಳುತದೆ.
ಪ್ರಾಕ್ರುತಿಖವಾಗಿ ಬೆಳೆಯಬಹುದಾದ ಬೆಳೆಗಳಾವುವೆಂದರೆ ಹತ್ತಿ, ಜೋವರ್ ಇಟ್ಟು, ಭತ್ತ, , ದ್ವಿದಳಧಾನ್ಯಗಳು, ಸೂರ್ಯಕಾಂತಿ, ಈರುಳ್ಳಿ, , ಮೆಕ್ಕೆಜೋಳ ಇತ್ಯಾದಿ.
ಕಂಡು ಬರುವ ಜಿಲ್ಲೆಗಳು (ಧಾರವಾಢ, ಗದಗ, ಬಳ್ಳಾರಿ, ಕಲ್ಬುರ್ಗಿ, ಯಾದಗಿರಿ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ಚಿತ್ರದುರ್ಗ) ಮುಂತ್ತಾದ ಮುಖ್ಯ ಸ್ಥಳಗಳಾಗಿವೆ.
3 ಲಾಟರೈಟ್ ಮಣ್ಣು;
ಬದಲಾಯಿಸಿಇದು ಕರ್ನಾಟಕದ ಮೂರನೆ ಅತಿದೊಡ್ಡ ವಿಸ್ತಿರ್ಣ ಹೊಂದಿದೆ.
ಇವು ಸಾಮಾನ್ಯವಾಗಿ ಮಲೆನಾಡಿನ ಪ್ರದೇಶಗಳಲ್ಲಿ ಕಂಡುಬರುತದೆ.
ಈ ಮಣ್ಣು ಲಾಟರೈಸೇಶನ್ ಕ್ರಿಯೆಯಿಂದ ಉಂಟಾಗುತದೆ.
ಗೋಡಂಬಿ, ಕಾಫಿ, ಟೀ, ಮೆಣಸು, ತೆಂಗು, ರಬ್ಬರ್ ಇತ್ಯಾದಿ ಬೆಳೆಗಳನ್ನು ನೈಸರ್ಗಿಖ ಹವಾಮಾನ ಪ್ರಭಾವಿತ ಬೆಳೆಗಳಾಗಿವೆ.
ಈ ಹವಾಮಾನ ಪ್ರೇರಿತ ಪ್ರದೇಶಗಳಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಗಳು ಕೊಡಗು, ಚಿಕ್ಕ ಮಗಳೂರು , ಶಿವಮೊಗ್ಗ, ಉಡುಪಿ, ಹಾಗು ದಕ್ಷಿಣ ಕನ್ನಡ.
4 ಕೊಷ್ಟಲ್ ಅಲುವಿಯಲ್ ಮಣ್ಣು;
ಬದಲಾಯಿಸಿಈ ಪರಿ ಮಣ್ಣು ಪ್ರಾಯಶಹ ವಿಸ್ತೀರ್ಣದಲ್ಲಿ ಸಣ್ಣದಾದರು ಅತಿ ಫಲವತ್ತಾದ ಮಣ್ಣಾಗಿದೆ.
ಇವು ಸಹಜವಾಗಿ ನದಿ ಮತ್ತು ಸಮುದ್ರದ ನೀರಿನ ರಭಸ ಮತ್ತು ಅದರ ವೇಗದಿಂದ ನಡೆಯುವ ಘರ್ಷಣೆಯಿಂದ ಉಂಟಾಗುತದೆ.
ಈ ಪ್ರದೆಶದಲ್ಲಿ ಬೆಳೆಯಬಹುದಾದ ಬೆಳೆಗಳು ಭತ್ತ, ತೆಂಗು, ಗೋಡಂಬಿ, ಬಾಳೆಹನ್ನು ಇತ್ಯಾದಿ.
ಗುರುತಿಸಿಕೊಂಡಿರುವ ಪ್ರದೇಶ ಕರಾವಳಿ ಸಾಮಾನ್ಯವಾಗಿ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗ.
______________________________________________________________________________________________________________________________________________________________
ಉಲ್ಲೇಖ
ಬದಲಾಯಿಸಿhttps://en.wikipedia.org/wiki/Geography_of_Karnataka[೧]
http://agropedia.iitk.ac.in/content/soils-karnataka[೩]
https://karnataka.pscnotes.com/geography-karnataka/karnataka-soil/[೪]
- ↑ https://en.wikipedia.org/wiki/Geography_of_Karnataka
- ↑ https://www.toppr.com/content/concept/soils-of-karnataka-205992/
- ↑ http://agropedia.iitk.ac.in/content/soils-karnataka
- ↑ https://karnataka.pscnotes.com/geography-karnataka/karnataka-soil/