ಆಯುವೇದ ಪರಿಚಯ

ಆಯುವೇದ
     ಆಯುವೇದ ಹೆಸರೇ ಸೂಚಿಸುವಂತೆ ಆಯು ಮತ್ತು ವೇದ ಎಂಬ ಶಬ್ದಗಳಿಂದ ಉಂಟಾಗಿದೆ. ಆಯು ಎಂದರೆ ಆಯಸ್ಸು ಅಥವಾ ಜನ್ಮದಿಂದ ಮರಣದ ವರೆಗಿನ ಕಾಲಾವಧಿ ಆತ್ಮೋನ್ನತಿಯೊಡನೆ ತಮ್ಮ ಸುತ್ಲಿನ ಸಮಾಜದ ಹಿತಚಿಂತಕರಾಗಿದ್ದು ಎಲ್ಲರಿಗೂ ಒಳಿತನ್ನೇ ಬಯಸುತ್ತಾ ಸಾಗುವ ಹಿತಾಯು ಸ್ವಂತದ ಶಾರೀರಿಕ ಮಾನಸಿಕ ಆರೋಗ್ಯ ಐಶ್ವಯವನ್ನು ಕಾಪಾಡುತ್ತಾ ಸಾಗುವ ಸುಖಾಯು ಮೇಲಿನ ಎರಡಕ್ಕೆ ವಿರುದ್ದವಾf ಅಹಿತಾಯು ಮತ್ತು ಅಸುಖಾಯು ಎಂದು ಆಯುಸ್ಸು ನಾಲ್ಕು ವಿಧವಾಗಿದೆ. ವೇದ ಎಂದರೆ ವಿಜ್ಞಾನ ತಿಳುವಳಿಕೆ, ಅರಿವು ಎಂಬಿತ್ಯಾದಿ ಅಥ‍ವಿದೆ. ಹೀಗೆ ಆಯುವೆದವು ಕೆವಲ ಗಿಡಮೂಲಿಕೆಗಳ ಚಿಕಿತ್ಸಾ ಪದ್ದತಿಯಾಗಿ ಇರದೆ ಜನ್ಮದಿಂದ ಮರಣದವರೆಗಿನ ಕಾಲಾವಧಿಯಲ್ಲಿ ಆರೋಗ್ಯಪೂಣ ಜೀವನಕ್ಕಾಗಿ ಅನುಸರಿಸಬೇಕಾದ ಎಲ್ಲಾ ಕ್ರಿಯಾವಿಧಗಳ ವಿಜ್ಞಾನವಾಗಿದೆ.

ಉದ್ದೇಶ:

      ಆಯುವೇದವು ಚಿಕಿತ್ಯಾ ಶಾಸ್ತ್ರಕ್ಕಿಂತ ಮಿಗಿಲಾಗಿ ಆರೋಗ್ಯ ರಕ್ಷಣೆಗೆ  ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಹಿಗಾಗಿ ಆರೋಗ್ಯ ರಕ್ಷನೆಯು ಆಯುವೇದದ ಪ್ರಥಮ ಪ್ರಯೋಜನವಾಗಿದ್ದು ರೋಗಚಿಕಿತ್ಸೆಯು ಎರಡನೆಯ ಪ್ರಯೋಜನವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ದಿನನಿತ್ಯ ಅನುಸರಿಬೇಕಾದ ದಿನಚಯ ಕುಷುಂಬದಲ್ಲಿ ಹಾಗೂ ಸಮಾಜದಲ್ಲಿ ಅನುಸರಿಸಬೇಕಾದ ಉತ್ತಮ ನಡವಳಿಕೆಯ ಸ್ವಸ್ಥವೃತ್ತ ವಿಚಾರಗಳು ಆಯಾ ಕಾಲಕ್ಕೆ ತಕ್ಕಂತೆ ಅನುಸರಿಸಬೇಕಾದ ಉತ್ತಮ ನಡವಳಿಕೆಯ ಸ್ವಸ್ಥವೃತ್ತ ವಿಚಾರಗಳು ಆಯಾ ಕಾಲಕ್ಕೆ ತಕ್ಕಂತೆ ಅನುಸರಿಸಬೇಕಾದ ಋತುಚಯೆ ಇತ್ಯಾದಿಗಳು ಆರೋಗ್ಯ ರಕ್ಷಣೆಗಾಗಿ ವಣಿತವಾಗಿದೆ
 ರೋಗ ಚಿಕಿತ್ಸಾ ವಿಧಿಯ ದ್ವತಿಯ ಉದ್ದೇಶ ಸಾಧನೆಗಾಗಿ ಆಯುವೆದ ಗ್ರಂಥಗಳಲ್ಲಿ ರೋಗಕಾರಣಗಳು ನೂರಾರು ರೋಗಗಳ  ವಗಿಕರಣ ಅವುಗಳ ಒಳಭೇದಗಳು ರೋಗ ಪೂವರೂಪ ರೋಗಲಕ್ಷಣಗಳು ಸಾಧ್ಯಾಸಾಧ್ಯತೆ ಆಹಾರ ಚಿಕಿತ್ಸೆ ಔಷಧ ಚಕಿತ್ಸೆ ಔಷಧ  ಚಿಕಿತ್ಸೆ ಶಸ್ತ್ರಚಿಕಿತ್ಸೆ ಇತ್ಯಾದಿಗಳು ಸವಿಸ್ತಾರವಾಗಿ  ವಿವರಿಸಲ್ಪಟ್ಟಿವೆ.

ಆಯುವೇದ ಇತಿಹಾಸ

    ಆಯುವೇದ ಮೂಲಸ್ವರೂಪವನ್ನು ವೇದಗಳ ಕಾಲದಲ್ಲಿ  ಅನದರೆ ಕ್ರಿ .ಪೂ ೪೫೦೦ ವಷಗಳ ಹಿಂದಯೆ ಗುರುತಿಸಬಹುದು ಋಕ್ ಯಜು ಸಾಮ ಅಥವ  ಎಂಬ ನಾಲ್ಕು ವೇದಗಳಲ್ಲಿ ಆಯುವೇದವನ್ನು  ಅಥವವೇದದ ಉಪವೆದವೆಂದು ಕರೆದಿದ್ದಾರೆ. ನಾಸತ್ಯ ಮತ್ತು ದಸರ ಎಂಬ ಹೆಸರಿನ ಇಬ್ಬರು ಆಶ್ವಿನಿ ದೇವತೆಗಳು ಚಿಕಿತ್ಸಾ ಶಾಸ್ತ್ರಜ್ಞರಾಗಿದ್ದು ಅವರ ನೂರಾರು ಚಿಕಿತ್ಸೋಪಕ್ರಮಗಳು  ವೇದಗಳಲ್ಲಿ  ವಣಿತವಾಗಿದೆ.
   ಸುಮಾರು ಕ್ರಿ.ಪೂ ೧೫೦ರ ವೇಳೆಗೆ ಕಾಶೀರಾಜ ನಾದ ಶಸ್ತ್ಎಚಿಕಿತ್ಸಕರಾದ  ರಾಜಷಿ ದಿವೋದಾಸ ಧನ್ವಂತಿ ಆಯುವೇದವನ್ನು ತನ್ನ ಹನ್ನೆರಡು ಮಂದಿ  ಶಿಷ್ಯರಿಗೆ ಉಪದೇಶಿಸಿದರು. ಅವರಲ್ಲಿ ಸುಶ್ರುತರು ಪ್ರಮುಖ ಶಿಷ್ಯನಾಗಿದ್ದು ಇಂದು  ಉಪಲಬ್ಯವಿರುವ ಸುಶ್ರುತ ಸಂಹಿತೆಯ ಮೂಲ ಕತ್ರ‍ವಾಗಿದ್ದಾರೆ. ಧನ್ವಂತರಿಯು  ಕಾಲಕ್ರಮೆಣ ಆರೋಗ್ಯದ ಅಧಿದೇವತೆ  ಎಮದು  ಸವ‍ಜನರಿಣದ ಪೂಜಿತನಾದನು ನೂರಿಪ್ಪತು ಅಧ್ಯಾಯನಗಳುಳ್ಲ ಸುಶ್ರುತ ಸಂಹಿತೆಯು ಶಸ್ತ್ರಚಿಕಿತ್ಸೆ ಹಾಗೂ ವಿಚ ಚಿಕಿತ್ಸೆಗಳ ಪಿತಾಮಹನೆನಿಸಿದ್ದಾರೆ.
     ಸರಿಸಮಾರು ಇದೇ ಸಮಯದಲ್ಲಿ ಅಂದರೆ ಕ್ರಿ. ಫೂ ೧೦೦೦ ದ ಅಸುಪಾಸಿನಲ್ಲಿ ಮಹಷಿ ಅತ್ರೇಯರು ಬಹು ದೊಡ್ಡ ಶರೀರ ಚಿಕಿತ್ಸಕರಾಗಿದ್ದರು. ತನ್ನ ಚಿಕಿತ್ಸಾನುಭವಗಳನ್ನು ಆರು ಮಂದಿ ಶಿಷ್ಯರಿಗೆ ಉಪದೇಶಿಸಿದರು ಇವರಲ್ಲಿ ಫ್ರಧಾನ ಶಿಷ್ಯರಾದ ಅಗ್ನಿವೇಶರು ಈತನು ಅಗ್ನಿವೇಶರು ಈತನು ಅಗ್ನಿವೇಶತಂತ್ರವೆಂಬ ಮೂಲಗ್ರಂಥವನ್ನು ಬರೆದು ಕಿ.ಪೂ ೪-೫ ನೆ ಶತಮಾನದಲ್ಲಿದ್ದ ಚರಕರೆಂಬ ಮಹಷಿಯು ಇದನ್ನು ಪ್ರತಿಸಂಸ್ಕಾರಗೊಳಿಸಿದ್ದರಿಂದ ಚರಕ ಸಂಹಿತೆಯು  ಹೆಸರಲ್ಲಿ  ಪ್ರಸಿದ್ದವಾಯಿತು ಆಯುವೇದ ಅಧ್ಯಯನಕ್ಕೆ ಇದು ಅತ್ಯಂತ ಪ್ರಮುಖ ಗ್ರಂಥವಾಗಿದೆ.
  ಕ್ರಿ. ಪೂ ೬ನೆ ಶತಮಾನದಲ್ಲಿ ವೃಧ್ಧ ಜೀವಕ ಎಂಬ ಹೆಸರಿನ ಋಷಿಯಿಂದ ರಚಿತವಾದ ಕಾಶ್ಯಪ ಮಹಷಿಯಿಂದ ಉಪದೇಷ್ಟವಾದ ವೃದ್ಧಜೀವಕೀಯ ತಂತ್ರ ಅಥವ ಕಾಶ್ಯಪ ಸಂಹಿತಾ ಗ್ರಂಥದಲ್ಲಿ ಒಟ್ಟು ನೂರಿಪ್ಪತ್ತು ಅಧ್ಯಯನಗಲ್ಲಿ 

ಪ್ರಧಾನವಾಗಿ ಬಾಲಕರ ರೋಗಗಳಿಗೆ ಚಿಕಿತ್ಸೆಯನ್ನು ವಿವರಿಸಲಅಗಿದೆ.

   ಕ್ರಿ. ಶ ೫ನೇ ಶತಮಾನದಲ್ಲಿ ಆವಾಯ ವಾಗ್ಪಟರು ಅಂದಿನವರೆಗಿನ ಎಲ್ಲಾ ಆಯುವೆದ ಗ್ರಂಥಗಳ ಸಾರವನ್ನು ತೆಗೆದು ತನ್ನದೇ ಆದ ಅನುಭವಗಳನ್ನು ಸೆರಿಸಿ ಅಷ್ಟಾಂಗ ಸಂಗ್ರಹ ಎಂಬ ಗ್ರಂಥವನ್ನು ಬರೆದರು . ಕಿ.ಶ. ೭ ನೇ ಶತಮಾನದಲ್ಲಿ ಇವರ ಮರಿಮಗನಾದ ವಾಗ್ಪಟ ದ್ವಿತೀಯ ಇದನ್ನೇ ಮತ್ತಷ್ಟು ಸರಳಗೊಳಿಸಿ  ಅಷ್ಟಾಂf ಹೃದಯವೆಂಬ ಚಿಕಿತ್ಸಾಗ್ರಂಥವನ್ನು ಬರೆದು. ಹೀಗೆ ಮೇಲೆ  ಸಂಕ್ಷೇಪವಾಗಿ ತಿಳಿಸಿದ ಆಯುವೇದ ಗ್ರಂಥಗಳು ಆಯುವೇದ ಪ್ರಾವೀನತಮ ಪ್ರಧಾನ ಗ್ರಂಥಗಳಾಗಿವೆ. ಇವಲ್ಲದೆ. ೭ ನೇಶತಮಾನದಿಂದ ೧೫ನೇ ಶತಮಾನದ ನಡುವೆ ಆಚಾಯ ಸಾರಂಗಧರ ಕೃತ ಶಾರಂಗಧರ ಸಂಹಿತೆ ವೈದ್ಯ ಮಾಧವಕರ ಕೃತ ಮಾಧವ ನಿಧಾನ ಭಾವಮಿಶ್ರ ಕೃತ ಭಾವಪ್ರಕಾಶ ಎಂಬ ಗ್ರಂಥಗಳಲ್ಲದೆ. ರಸ ಶಾಸ್ತ್ರ ಗ್ರಂಥಗಳು  ಗಿಡಮೂಲಿಕೆಗಳ ಪರಿಚಯ  ಗ್ರಂಥಗಳು ಹಿಗೆ ನೂರಾರು  ಬಳಕೆಗೆ ಬಂದುವು ಆದರೆ ನದ್ಯಯುಗದ ಪ್ರಮುಖ ರಾಜಕಿಯ ಹಾಗು ಸಾಂಸ್ಕ್ರತಿಕ ಸ್ಥಿತ್ಯಂತಗಳಿಂದಾಗಿ ಎಲ್ಲಾ ಮೂಲ ಗ್ರಂಥಗಳ  

ಅವಗಣನೆ ಉಂಟಾಗಿ ಆಯುವೆದವು ಮೂಲೆ ಪಾಲಾಯುತು . ಸ್ವಾತಂತ್ಯಾನಂತರದ ಭಾರತದಲ್ಲಿ ಭಾರತೀಯ ಚಿಕಿತ್ಸಾ ಪದ್ದತಿಗಳ ಕುತಾಗಿ ಪುನಶ್ಚ ಪರಿಶ್ರಮ ಕಂಡು ಬರುತ್ತಿರುವುದು ಸಂತಸದ ವಿಚಾರ