ಸದಸ್ಯ:Prathiksha B/sandbox
[೧]ಪದ್ಮಾ ಚಿಕ್ಕೇರೂರ್
ಜನನ-ಜೀವನ
ಬದಲಾಯಿಸಿಜನ್ಮ ದಿನಾಂಕ ; ೩೧.೧೨.೧೯೪೦
ಜನ್ಮ ಸ್ಥಳ ; ಹಾಸನ ಜಿಲ್ಲೆಯ ಅರಸೀಕೆರೆ
ವಿದ್ಯಾರ್ಹತೆ ; ಎಂ.ಎ.ರಾಷ್ತ್ರಾಭಾಷಾ ಪ್ರವೀಣೆ
ಉದ್ಯೋಗ ; ನಿವ್ರತ್ತ ಶಿಕ್ಷಕಿ
ತಂದೆ-ತಾಯಿ ; ಚನ್ನಪ್ಪಯ್ಯ, ಗೌರಮ್ಮ
ಪತಿ ; ಗಣೇಶ್ ಮೂರ್ತಿ ಚಿಕ್ಕೇರೂರ್
ಮಕ್ಕಳು ; ದತ್ತಾತ್ರಿ, ಜ್ಯೋತಿಶಂಕರ್
ಪ್ರಕಟಿತ ಲೀಖನಗಳು
ಬದಲಾಯಿಸಿ- ಹುಡುಕಾಟ
- ಹರಕೆಗಳು
- ಉಳಿತಾಯದ ಗುಟ್ಟು
- ಬಾಲ್ಯದ ಆಟ ಬದುಕಿನ ವ್ರತ್ತಿಯಾಯ್ತು
- ಬೀಳ್ಕೊಡುಗೆ ಕವನ
- ಗುರುವಿಗೆ ನಮ-ಕವನ
- ಮಗುವಿಗೆ ಬೇಕು ಮಾತೆಯ ಮಮತೆ
- ಸೆರಗು-ಬಹು ಉಪಯೋಗಿ
- ಚಾರ್ ಧಾಮ್ ಯಾತ್ರಾ ( ಪ್ರವಾಸ ಕಥನ )
- ಗಂಗಾ ನೀ ಒಯ್ಯಾರಿ ( ವರ್ಣನೆ )
- ಶ್ರಾವಣದ ಸಂಭ್ರಮ-ಪಂಚಮಿ ಹಬ್ಬ
ಪ್ರಶಸ್ತಿಗಳು
ಬದಲಾಯಿಸಿ- ಸಂವತ್ಸರ ವಿಶ್ವಕನ್ನಡ ಸಮೇಳನ ಪ್ರತಿಷ್ಟಿತ ಪ್ರಶಸ್ತಿ-೨೦೦೦
- ಕರ್ನಾಟಕ ಸಾಂಸ್ಕ್ರಿತಿಕ ಸಂಘ - ಲಾಸ್ ಏಂಜಲೀಸ್ ಪ್ರಶಸ್ತಿ - ೨೦೦೦
- ಟೈಟಲ್ಸ್ ಆಫ್ ಬೆಂಗಳೂರು - ಅಜಂತ ಕಲಾಕೇಂದ್ರ ಪ್ರಶಸ್ತಿ-೨೦೦೧
ಉಲ್ಲೀಖ
ಬದಲಾಯಿಸಿ- ↑ ನಮ್ಮ ಬದುಕಿನ ಪುಟಗಳು,ಪ್ರಧಾನ ಸಂಪಾದಕರು,ಡಾ.ಕೆ.ಆರ್.ಸಂಧ್ಯಾ ರೆಡ್ಡೀ,ಕರ್ನಾಟಕ ಲೇಖಕಿಯರ ಸಂಘ(ರಿ),ಬೆಂಗಳೂರು,ಪುಟ ೧೬೬
{