Prathiksha B
Joined ೨೭ ನವೆಂಬರ್ ೨೦೧೫
ನನ್ನ ಹೆಸರು ಪ್ರತೀಕ್ಷಾ.ನಾನು ಸೈಂಟ್ ಆಗ್ನೆಸ್ ಕಾಲೇಜುನಲ್ಲಿ ಕಲಿಯುತ್ತಿದ್ದೇನೆ.ನಾನು ವಾಣೀಜ್ಯ ವಿಭಾಗದ ವಿದ್ಯಾರ್ಥಿನಿ.ನನ್ನ ಹವ್ಯಾಸ ನೃತ್ಯ,ಹಾಸ್ಯ ಪುಸ್ತಕಗಳನ್ನು ಓದುವುದು,ಅಡುಗೆ ಮಾಡುವುದು,ಇತ್ಯಾದಿ.ನನಗೆ ಬ್ಯಾಂಕಿಗ್ ಕ್ಷೇತ್ರದಲ್ಲಿ ಮುಂದುವರೆಯಲು ಆಸೆ.ಹಾಗೆಯೀ ಏರ್ಪೊರ್ಟ್ ಮ್ಯಾನೆಜ್ಮಮೆಂಟ್ ನಲ್ಲೂ ಆಸಕ್ತಿ ಇದೆ.ನನ್ನ ಸ್ನೇಹಿತರು ಪ್ರತಿಕ್ಷಾ,ರಕ್ಶೀತ,ನಿವೆದಿತ,ಪ್ರೀತಿ.ನಾನು ಸ್ನೇಹಾ ಜೀವಿ. ಹೊಸ ಹೊಸ ಸ್ಥಳಗಳಿಗೆ ಭೇಟಿ ಮಾಡುವುದು ನನಗೆ ಇಷ್ಟ.ನಾನು ನನ್ನ ಪ್ರೌಡ ಶಿಕ್ಷಣವನ್ನು ಸಂತ ಜೆರೋಸ ಶಾಲೆಯಲ್ಲಿ ಮುಗಿಸಿದೇನೆ.ನಾನು ಶಾಲೆಯಲ್ಲಿ ಸ್ಪೀಕರ್ ,ವಿರೋಧ ಪಕ್ಶದ ನಾಯಕಿ,ಹಾಗು ಆರೋಗ್ಯ ಮಂತ್ರಿಯಾಗಿ ಕಾರ್ಯನಿರ್ವಸಿದ್ದೇನೆ. ನಾನು ಕಾಲೇಜಿನ ಕಾಮರ್ಸ್ ಫ಼ೋರಮಿನ ಸದಸ್ಯೆ.