ಪ್ರಶಾಂತ ಕಜೆ

ಕಾಸರಗೋಡು ವಾಸಿಯಾದ ನಾನು ಪ್ರಸ್ತುತ ಮಂಗಳೂರಿನಲ್ಲಿ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

೧೦.೦೨.೨೦೧೯ ರಂದು ನಮ್ಮ ಕಾಲೇಜಿನಲ್ಲಿ ನಡೆದ ವಿಕಿಪೀಡಿಯಾ ಕಾರ್ಯಾಗಾರದಲ್ಲಿ ನಾನು ವಿಕಿಪೀಡಿಯಾ ಸದಸ್ಯನಾಗಿದ್ದೇನೆ.