ನಮಸ್ಕಾರ
ನನ್ನ ಹೆಸರು ಪ್ರಶಾಂತ.
ಮೂಲತಃ ಉಡುಪಿ ಜಿಲ್ಲೆ. ಪ್ರಸ್ತುತ ಬೆಂಗಳೂರಿನ ನಿವಾಸಿ.
ವೃತ್ತಿಯಿಂದ ಸಾಫ್ಟವೇರ್ ತಂತ್ರಜ್ಞ
ನನ್ನ ಆಸಕ್ತಿಯ ಕ್ಷೇತ್ರ ಇತಿಹಾಸ, ಸಾಹಿತ್ಯ, ಗಣಿತ ಮತ್ತು ತಂತ್ರಜ್ಞಾನ
ನಾನು ಈ ಕ್ಷೇತ್ರಗಳ ಬಗ್ಗೆ ಬರೆಯಲು ಉತ್ಸುಕನಾಗಿದ್ದೇನೆ