PrasadJournalist
Joined ೨೭ ಜುಲೈ ೨೦೨೧
Prasad Journalist
ಬದಲಾಯಿಸಿNews Anchor / Voice Over Artist
ಬದಲಾಯಿಸಿಬೆಳಗಾವಿ ಮೂಲದ ಸುದ್ದಿವಾಚಕ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಎಂಬ ಊರಿನಲ್ಲಿ ಜನನ. ಕನ್ನಡದ ಕೆಲವು ಪ್ರಾದೇಶಿಕ ಸುದ್ದಿವಾಹಿನಿಗಳಲ್ಲಿ ಸುದ್ದಿ ವಾಚಕನಾಗಿ ಕೆಲಸ ಮಾಡಿರುವ ಅನುಭವವಿದೆ. ಸುದ್ದಿಗೆ ವಾಯ್ಸ್ ಹಾಗೂ ಸುದ್ದಿ ವಾಚಕರಾಗಿ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿಯ ಭಾವುರಾವ್ ಕಾಕಟ್ಕರ್ ಕಾಲೇಜಿನಲ್ಲಿ ಪದವಿ. ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೊಸೂರು ಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಮಹಾವಿದ್ಯಾಲಯ ಕಾಲೇಜು ನಿಡಸೋಸಿಯಲ್ಲಿ ಪದವಿ ಪೂರ್ವ ಶಿಕ್ಷಣ. ಪ್ರಸ್ತುತ ಸುದ್ದಿ ಹಿನ್ನಲೆ ಧ್ವನಿ ಮತ್ತು ಸುದ್ದಿ ಸಂಪಾದಕನಾಗಿ ಕನ್ನಡದ ಸುದ್ದಿ ವಾಹಿನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.