ಸದಸ್ಯ:Pranavshivakumar/4
(ಸದಸ್ಯ:Pranavs17/4 ಇಂದ ಪುನರ್ನಿರ್ದೇಶಿತ)
ರವೀಂದ್ರ ಜಡೇಜಾ
"ರವೀಂದ್ರ ಸಿನ್ಹ ಅನಿರುದ್ಧ ಸಿನ್ಹ ಜಡೇಜಾ " ಓರ್ವ ಭಾರತೀಯ ಕ್ರಿಕೆಟ್ ಆಟಗಾರ..ಇವರು ಎಡಗೈ ಬ್ಯಾಟ್ಸ್ಮನ್ ಹಾಗು ಲೆಗ್ ಸ್ಪಿನ್ ಬೌಲರ್. ಐಪಿಎಲ್‍ನಲ್ಲಿ ಗುಜರಾತ್ ಲೈಯನ್ಸ್ ತಂಡದ ಪರ ಆಡುತ್ತಾರೆ.
ಆರಂಭಿಕ ಜೀವನ
ಬದಲಾಯಿಸಿಇವರ ಜನನ ೦೬ ಡಿಸೆಂಬರ್ ೧೯೮೮, ನವಂಘದ, ಗುಜರಾತ್ ನಲ್ಲಿ ಜನಿಸಿದರು.೨೦೦೫ರಲ್ಲಿ ೧೯ರ ವಯೋಮಿತಿಯ ತಂಡದಲ್ಲಿ ಸ್ಥಾನವನ್ನು ಪಡೆದರು.ತಂದೆ ಕಾವಲುಗಾರರಾಗಿದ್ದರು.ಇವರ ತಂದೆಗೆ ರವೀಂದ್ರ ಜಡೇಜಾ ಓರ್ವ ಯೋಧನಾಗಬೇಕೆಂದು ಆಸೆ ಇತ್ತು. ತನ್ನ ತಾಯಿಯ ಮರಣದಿಂದ ಕ್ರಿಕೆಟ್ ಆಡದೆ ಇರಲು ನಿರ್ಧರಿಸಿದ್ದರು.[೧]
ವೃತ್ತಿ ಜೀವನ
ಬದಲಾಯಿಸಿಅಂತರರಾಷ್ಟ್ರೀಯ ಕ್ರಿಕೆಟ್
ಬದಲಾಯಿಸಿರವೀಂದ್ರ ಜಡೇಜಾ ಅವರು ೦೮ ಫೆಬ್ರವರಿ ೨೦೦೯ ರಂದು ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಅವರ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದರು. ಆ ಪಂದ್ಯದಲ್ಲಿ ಅಜೇಯ ೬೦ ರನ್ ಬಾರಿಸಿದ್ದರು. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದಲ್ಲಿ ಇವರು ಆಟಗಾರರಾಗಿದ್ದಾರೆ.
ಶ್ರೇಯಾಂಕ
ಬದಲಾಯಿಸಿಪಂದ್ಯಗಳು
ಬದಲಾಯಿಸಿ- ಅರ್ಧ ಶತಕಗಳು
- ಏಕದಿನ ಪಂದ್ಯಗಳಲ್ಲಿ : ೧೦
- ಟೆಸ್ಟ್ ಪಂದ್ಯಗಳಲ್ಲಿ : ೦೮
- ಟಿ-೨೦ ಪಂದ್ಯಗಳಲ್ಲಿ : ೦೦
- ಐಪಿಎಲ್ ಪಂದ್ಯಗಳಲ್ಲಿ : ೦೦
- ವಿಕೆಟ್ ಗಳು
- ಏಕದಿನ ಪಂದ್ಯಗಳಲ್ಲಿ : ೧೫೫
- ಟೆಸ್ಟ್ ಪಂದ್ಯಗಳಲ್ಲಿ : ೧೫೫
- ಟಿ-೨೦ ಪಂದ್ಯಗಳಲ್ಲಿ : ೩೧
- ಐಪಿಎಲ್ ಪಂದ್ಯಗಳಲ್ಲಿ : ೮೨
ಪ್ರಶಸ್ತಿಗಳು
ಬದಲಾಯಿಸಿ- ಮಾಧವರಾವ್ ಸೈಂದಿಯ ಪ್ರಶಸ್ತಿ [೭]
ಸಾಧನೆ
ಬದಲಾಯಿಸಿ- ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ೧೧ರ ಬಳಗದಲ್ಲಿ ಸ್ಥಾನ (೨೦೧೩,೨೦೧೬).[೮]
ಉಲ್ಲೇಖಗಳು
ಬದಲಾಯಿಸಿ- ↑ https://en.wikipedia.org/wiki/Ravindra_Jadeja
- ↑ https://www.icc-cricket.com/rankings/mens/player-rankings/test/bowling
- ↑ http://m.cricbuzz.com/cricket-stats/iccrankings/allrounders
- ↑ https://www.icc-cricket.com/rankings/mens/player-rankings/odi/all-rounder
- ↑ http://www.cricbuzz.com/profiles/587/ravindra-jadeja
- ↑ http://www.espncricinfo.com/india/content/player/234675.html
- ↑ https://en.wikipedia.org/wiki/BCCI_Awards
- ↑ https://en.wikipedia.org/wiki/ICC_ODI_Team_of_the_Year