Pramath hegde kademane vanalli shirsi
Joined ೩ ಫೆಬ್ರವರಿ ೨೦೧೯
ಪ್ರಮಥ ಹೆಗಡೆ ಕಡೇಮನೆ (PRAMATH HEGDE KADEMANE, Pramath Hegde Kademane)
ಯಕ್ಷಗಾನ ಸಂಗ್ರಹಕಾರ, ಯಕ್ಷಗಾನದ ಎಡಿಟರ್, ಯಕ್ಷಗಾನ ಕವಿ-ಪ್ರಸಂಗಕಾರ, ಯಕ್ಷಗಾನ ಸಂಬಂಧೀ ಲೇಖಕ,ಭಾಗವತ, ಅರ್ಥಧಾರಿ.ಸಂಸ್ಕೃತ ಅಧ್ಯಯನ.ಹೊಸ್ತೋಟ ಗಜಾನನ ಭಾಗವತ,ವಿ ಗಣಪತಿ ಭಟ್ಟ ಮೊಟ್ಟೆಗದ್ದೆ, ಎ ಪಿ ಫಾಟಕ್, ಎನ್ ಜಿ ಹೆಗಡೆ ಬಾಳೆಹದ್ದ ನಾರಾಯಣ ಭಾಗವತರಲ್ಲೀ ಮತ್ತು ಪ್ರಸ್ತುತ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಉಮೇಶ ಸುವರ್ಣರಲ್ಲಿ ಭಾಗವತಿಕೆ, ಕೃಷ್ಣಮೂರ್ತಿ ಭಟ್ ಬಗ್ವಾಡಿ ಯವರಲ್ಲಿ ಅಧ್ಯಯನ.ಡಾ ಕಬ್ಬಿನಾಲೆ ವಸನ್ತ ಭಾರದ್ವಾಜರಲ್ಲಿ ಛಂದಸ್ಸು ಅಧ್ಯಯನ.
೨೬-೮-೨೦೦೪ ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಡೇಮನೆಯಲ್ಲಿ ಗಜಾನನ ಹೆಗಡೆ ಮತ್ತು ಛಾಯಾ ದಂಪತಿಗಳ ಮಗನಾಗಿ ಜನಿಸಿದರು.