ನನ್ನ ಹೆಸರು ಪ್ರಜ್ವಲಾ. ನಾನು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್ಸಿ. ಅಧ್ಯಯನ ಮಾಡುತ್ತಿದ್ದೇನೆ. ಕಾದಂಬರಿ ಓದುವುದು, ಲೇಖನಗಳನ್ನು ರಚಿಸುವುದು, ಸಂಗೀತ ಕೇಳುವುದು, ತೋಟಗಾರಿಕೆಯಲ್ಲಿ ತೊಡಗುವುದು ನನ್ನ ಹವ್ಯಾಸಗಳಾಗಿವೆ. ಬಿಡುವಿನ ಸಮಯದಲ್ಲಿ ಚಿತ್ರ ಬಿಡಿಸುವುದು ನನ್ನ ನೆಚ್ಚಿನ ಕಾರ್ಯವಾಗಿದೆ.