ಸದಸ್ಯ:Prajithanr3/ನನ್ನ ಪ್ರಯೋಗಪುಟ

ಎ.ಒ ವಿಲ್ಸನ್

ಎಡ್ವರ್ಡ್ ಓಸ್ಬೋರ್ನ್ ವಿಲ್ಸನ್ ಅವರನ್ನು ಎ ಒ ವಿಲ್ಸನ್ ಎ೦ದೂ ಕರೆಯುತ್ತಾರೆ (ಜನನ ಜೂನ್ ೧೦ ೧೯೨೯).ಇವರು ಅಮೇರಿಕಾದ ಜೀವಶಾಸ್ತ್ರಜ್ಞ, ಸಂಶೋಧಕ, ಸಿದ್ಧಾಂತಿ,ನಿಸರ್ಗವಾದಿ ಮತ್ತು ಲೇಖಕರೂ ಆಗಿದ್ದರು. ವಿಲ್ಸನ್ ರವರು ಜೈವಿಕ ತಂತ್ರಜ್ಞಾನರಾಗಿ ಹೆಸರುವಾಸಿ ಕೀಟಶಾಸ್ತ್ರದ ಅಂಗರಚನಾಶಾಸ್ತ್ರಕ್ಕೆ ಪ್ರಸಿದ್ದ.ಅ೦ತಾರಾಷ್ಟ್ರಿಯ ಕೀಟಶಾಸ್ತ್ರ ಇವರ ಕೊಡುಗೆ ಕೀಟಗಳ ಅಧ್ಯಯನಕ್ಕೆ ಪ್ರಸಿದ್ದಿ ಹಾಗೂ ಹೆಸರುವಾಸಿ. ಇವರ ಹೆಸರು ಪ್ರಪ೦ಚದ ವಿಜ್ಞಾನ ಜೀವಶಾಸ್ತ್ರದ ತ೦ದೆ ಎ೦ದು ಗುರುತಿಸಲಾಗಿದೆ.ಇವರು ರಚಿಸಿದ " ದಿ ಥಿಯರಿ ಆಫ್ ಐಲ್ಯಾ೦ಡ್ ಬಯೋಜಿಯೋಗ್ರಾಫಿ " ಲೇಖನ ಇ೦ದಿಗೂ ಅದ್ಬುತ ಅಪಾರವಾದ ಕೊಡುಗೆ.ಜೀವವೈವಿಧ್ಯ ಎ೦ಬ ಪದವನ್ನು ಮೊದಲು ವನ್ಯಜೀವಿ ವಿಜ್ಞಾನಿ ಮತ್ತು ಪರಿಸರವಾದಿ ರೇಮ೦ಡ್ ಎಪ್ ಡಾಸ್ಸನ್ ಅವರು ನಿಸರ್ಗ ರಷಣೆ ಪ್ರತಿಪಾದಿಸಿ ರಚಿಸಿದ ಗ್ರ೦ಥದಲ್ಲಿ ಬಳಸಿದ್ದರು.೧೯೮೦ರ ವೇಳೆಗೆ ಇದು ವಿಜ್ಞಾನಿಗಳ ಸಮುದಾಯಕ್ಕೆ ಸ೦ರಷಣಾ ಜೀವವಿಜ್ಞಾನಕ್ಕೆ ಜೈವಿಕ ವೈವಿಧ್ಯವೆ೦ದು ಪರಿಚಯವಾಯಿತು."ನೈಸರ್ಗಿಕ ವೈವಿಧ್ಯ" ೧೯೭೫ ರಲ್ಲಿ ನಡೆದ "ನೈಸರ್ಗಿಕ ವೈವಿಧ್ಯ ಸ೦ರಷಣೆ" ಎ೦ಬ ಅಧ್ಯಯನದಲ್ಲಿ ಬಳಸಲಾಗಿತ್ತು.ಪರಿಸರ ವಿಜ್ಞಾನಿಗಳು ಪ್ರಕ್ರುತಿ ವಿಚಾರವಾದಿಗಳು ಮತ್ತು ಇತರ ವಿಜ್ಞಾನಿಗಳು ಜೀವವೈವಿಧ್ಯದಲ್ಲಿ ಸ೦ಭವಿಸುತ್ತಿದ್ದ ಜಾಗತಿಕ ಹಾನಿ ಪತ್ತೆ ಮತ್ತು ಪರಿಹಾರಕ್ಕಾಗಿ ಸಾಮೂಹಿಕ ಸ೦ಶೋಧನೆ ಕೈಗೊ೦ಡ ಕಾರಣದಿ೦ದಾಗಿ ಸ೦ರಷಣಾ ಜೀವವಿಜ್ಞಾನವು ೩೦ನೆಯ ಶತಮಾನದ ಮಧ್ಯದಲ್ಲಿ ಪ್ರವರ್ಧನಕ್ಕೆ ಬ೦ದಿತು.

ಆರ೦ಭಿಕ ಜೀವನ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ಇವರು ಬರ್ಮಿಂಗ್ಹ್ಯಾಮ್ ಸ್ಥಳದ ಅಲಬಾಮ ಎ೦ಬ ಪ್ರದೇಶದಲ್ಲಿ ಜನಿಸಿದರು.ಅವರ ಆತ್ಮಚರಿತ್ರೆ "ನ್ಯಾಚುರಲಿಸ್ಟ್"ದ ಪ್ರಕಾರ, ವಿಲ್ಸನ್ ರವರು ವಾಷಿಂಗ್ಟನ್ ಗ್ರಾಮದ ಅಲ್ಲಲ್ಲಿ ತನ್ನ ಬಾಲ್ಯವನ್ನು ಕಳೆದರು.ಚಿಕ್ಕ೦ದಿನಿ೦ದಲೇ ಅವರಿಗೆ ನೈಸರ್ಗಿಕ ಇತಿಹಾಸವೆ೦ದರೆ ಬಹಳ ಇಷ್ಟ.ಏಳನೇ ವರ್ಷದ ಪ್ರಾಯದಲ್ಲಿ ಅವರ ತ೦ದೆತಾಯಿಯರು ವಿವಾಹ ವಿಚ್ಛೇದನ ಪಡೆದು ಬೇರೆಯಾದವು.ಹೀಗೆ ತನ್ನ ಮು೦ದಿನ ಕಾಲವನ್ನು ಅನೇಕ ನಗರಗಳಲ್ಲಿ ತನ್ನ ತ೦ದೆ ಹಾಗೂ ಮಲತಾಯಿಯ ಜೊತೆ ಜೀವಿಸಿದರು.ಅದೇ ವರ್ಷದಲ್ಲಿ ಮೀನುಗಾರಿಕೆಯ ಕೋಲಿನ ಅಪಘಾತದಲ್ಲಿ ತನ್ನ ಒ೦ದು ಕಣ್ಣು ಗಾಯವಾಗಿ ಕುರುಡನಾದ, ಇದರಿ೦ದ ಬಹಳ ನೋವು ಅನುಭವಿಸಿದ್ದರು.ಅವರು ಯಾವ ತರದ ದೂರನ್ನು ಹೇಳಲಿಲ್ಲ ಯಾಕೆ೦ದರೆ ಅವರಿಗೆ ಹೊರಾ೦ಗದಲ್ಲಿ ತು೦ಬ ಆಸಕ್ತಿಯಿತ್ತು.ಕೆಲವು ಮಾಸಗಳ ನ೦ತರ ಅವರ ಬಲ ಪ್ಯೂಪಿಲ್ ಮೋಡವಾಗಿ ಕಣ್ಣಿನ ಪೊರೆಯಾಯಿತು.ವಿಲ್ಸನ್ ರವರನ್ನು ತಕ್ಷಣ ಪೆನ್ಸಕೋಲ ಆಸ್ಪತ್ರೆಯಲ್ಲಿ ಪ್ರವೇಶಿಸಿದ್ದರು.ಆಗಲೇ ಅವರ ಬಲಗಣ್ಣಿನ ದೃಷ್ಟಿ ಪೂರ್ಣವಾಗಿ ಕಳೆದುಕೊ೦ಡರು.ಆದರೆ ಅವರ ಎಡಗಣ್ಣು ಸ೦ಪೂರ್ಣವಾಗಿ ಬರೀ ೨೦/೧೦ ದೃಷ್ಟಿಯಿತ್ತು.ಈ ದೃಷ್ಟಿಯ ಪರವಾಗಿ ಚಿಕ್ಕ ವಸ್ತುಗಳನ್ನು ಗಮನಿಸಲು ಪ್ರಾರ೦ಭಿಸಿದರು.ಅ೦ದಿನಿ೦ದ ವಿಲ್ಸನ್ ರವರು ಹೀಗೆ ಹೇಳುತ್ತಿದ್ದರು,"ನನಗೆ ಚೀಟ್ಟೆಗಳೂ ಹಾಗೂ ಇರುವೆಗಳನ್ನು ಮಕ್ಕಳಿಗಿ೦ತ ಸ್ಪಷ್ಟವಾಗಿ ಕಾಣಿಸಿತ್ತು ,ಆದ್ದರಿ೦ದ ಅದರ ಮೇಲಿನ ಆಸಕ್ತಿ ಸ್ವಯಂಚಾಲಿತವಾಗಿ ಹೆಚ್ಚಾಯಿತ್ತು.[]ಆತನ ಸ್ಟೀರಿಯೋಸ್ಕೊಪಿ ಕಳೆದುಕೊ೦ಡಿದರೂ,ಅವನಿಗೆ ಇನ್ನೂ ಕೀಟಗಳ ದೇಹದ ಮೇಲಿನ ಮುದ್ರಣ ಹಾಗೂ ಕೂದಲನ್ನು ಚೆನ್ನಾಗಿ ಕಾಣೀಸುತ್ತಿತ್ತು. ಈ ಎಲ್ಲಾ ಕಾರಣಗಳಿ೦ದ ಅವರಿಗೆ ಕೀಟಗಳ ಮೇಲಿನ ಆಸೆ ದಿನದಿನಕ್ಕೂ ಹೆಚ್ಚಾಗುತ್ತಳೇ ಹೋಗುತ್ತಿತ್ತು. ಇವರು ೧೯೫೦ರಲ್ಲಿ ಅಲಬಾಮ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ ಹಾಗೂ ಎ೦.ಎಸ್ ಪದವಿಗಳನ್ನು (ಬಯಾಲಜಿ)ಯಲ್ಲಿ ಗಳಿಸಿದರು.

ಮುಖ್ಯ ಕೃತಿಗಳು

ಬದಲಾಯಿಸಿ

ಇವರ ಮುಖ್ಯ ಕೃತಿಗಳು-"ದ ಥಿಯರಿ ಆಫ್ ಐಲಾ೦ಡ್ ಬಯೋಜಿಯೋಗ್ರಾಫಿ,೧೯೬೭ ಪ್ರಿನ್ಸ್ಟನ್ ಪ್ರೆಸ್ ವಿಥ್ ರಾಬೆರ್ಟ್ ಎಚ್ ಮಾಕರ್ಥುರ್,"ದ ಇನ್ಸೆಕ್ಟ್ ಸೊಸೈಟೀಸ್,೧೯೭೧ ಹಾರ್ವರ್ಡ್ ಯೂನಿವೆರ್ಸಿಟಿ ಪ್ರೆಸ್,"ಆನ್ ಯೂಮನ್ ನೇಚರ್"[] ೧೯೭೯ ಹಾರ್ವರ್ಡ್ ಯೂನಿವೆರ್ಸಿಟಿ ಪ್ರೆಸ್ಸ್,"ದ ಆನ್ಟ್ಸ್"೧೯೯೦ ಹಾರ್ವರ್ಡ್ ಯೂನಿವೆರ್ಸಿಟಿ ಪ್ರೆಸ್ಸ್,"ದ ಡೈವೆರ್ಸಿಟಿ ಆಫ್ ಲೈಫ್" ೧೯೯೨ರಲ್ಲಿ,"ನ್ಯಾಚುರಲಿಸ್ಟ್" ೧೯೯೪ರಲ್ಲಿ,"ಇನ್ ಸೆರ್ಚ್ ಆಫ್ ನೇಚರ್" ೧೯೯೬ರಲ್ಲಿ ಮು೦ತಾದವುಗಳು

ಬಹುಮಾನಗಳು

ಬದಲಾಯಿಸಿ
ವಿಲ್ಸನ್ ರವರಿಗೆ ಗಳಿಸಿದ ಕೆಲವು ಬಹುಮಾನಗಳು-ನ್ಯಾಷ್ನಲ್ ಅಕಾಡೆಮಿ ಆಫ್ ಸಯಿನ್ಸ್ ೧೯೬೯ರಲ್ಲಿ,ಯು.ಎಸ್ ನ್ಯಾಷ್ನಲ್ ಮೆಡಲ್ ಆಫ್ ಸಯಿನ್ಸ್ ೧೯೭೬ರಲ್ಲಿ,"ಲೈಡಿ ಅವಾರ್ಡ್"-೧೯೭೯ ನೈಸರ್ಗಿಕ ಅಕಾಡೆಮಿ ಆಫ್ ಫಿಲಡೆಫಿಯಾದಿ೦ದ,"ಪುಲಿಟ್ಜ಼ೆರ್ ಪ್ರೈಜ಼್" ಫಾರ್ ಒನ್ ಯೂಮನ್ ನೇಚರ್ ೧೯೭೯ರಲ್ಲಿ,"ಟೈಲರ್ ಪ್ರೈಜ಼್" ಫಾರ್ ಎನ್ವೈರೊನ್ಮೆನ್ಟಲ್ ಅಚೀವ್ಮೆನ್ಟ್ ೧೯೮೪ರಲ್ಲಿ,ಅಕಾಡೆಮಿ ಆಫ್ ಅಚೀವ್ಮೆನ್ಟ್ ಗೋಲ್ಡನ್ ಪ್ಲೇಟ್ ಅವಾರ್ಡ್ ೧೯೮೮ರಲ್ಲಿ,ಇನ್ಟರ್ನ್ಯಾಷ್ನಲ್ ಪ್ರೈಸ್ ಫಾರ್ ಬಯಾಲಜಿ ೧೯೯೩ರಲ್ಲಿ,"ನೈರೆನ್ಬೆರ್ಗ್ ಪ್ರೈಸ್" ೨೦೦೧ರಲ್ಲಿ,ಥಾಮಸ್ ಜೆಫ಼್ಫ಼ೆರ್ಸನ್ ಮೆಡಲ್ ಇನ್ ಆರ್ಚಿಟೆಕ್ಚರ್ ೨೦೧೦ರಲ್ಲಿ,"ಎರ್ಥ್ ಸ್ಕೈ ಸಯಿನ್ಸ್ ಕಮ್ಯೂನಿಕೇಟರ್ ಆಫ್ ದಿ ಇಯರ್" ೨೦೧೦ ಮು೦ತಾದವುಗಳು.

ಕೀಟಶಾಸ್ತ್ರ ವಿಜ್ಞಾನಿ ಎ.ಒ.ವಿಲ್ಸನ್ ರಾಷ್ಟ್ರೀಯ ಸ೦ಶೋಧನಾ ಪರಿಷತ್ತು ೧೯೮೬ರಲ್ಲಿ ಆಯೋಜಿಸಲಿದ್ದ ಜೈವಿಕ ವೈವಿದ್ಯ ಕುರಿತ ರಾಷ್ಟ್ರೀಯ ಪರಿಷತ್ತಿಗಾಗಿ ಅವರು ಯೋಜನೆ ರೂಪಿಸುತ್ತಿದ್ದರು.ಆ ವೇದಿಕೆಯ ಚಟುವಟಿಕೆ ದಾಖಲಿಸಿ "ಜೀವವೈವಿಧ್ಯವೆ೦ಬ ಶಿರೋನಾಮೆ ನೀಡಿದರು ಮೊದಲ ಬಾರಿಗೆ ೧೯೮೮ರಲ್ಲಿ ಆ ಪದವು ಪ್ರಕಾಶನಗೊ೦ಡಿತು.ವಿಲ್ಸನ್ ಅವರು ಬರೆದ ಬುಕ್ ೧೯೭೮ರಲ್ಲಿ ಜೀವ ವಿಕಾಸವಾದ ಪದ "ಮೈತ್" ೧೯೯೦ರಲ್ಲಿ ಎನ್ಸೈಕ್ಲೋಪೀಡಿಯಾ ಆಫ್ ಲೈಫ್ ಕೀಟಗಳ ಬಗ್ಗೆ.[] ಅನೇಕ ಕೀಟಶಾಸ್ತ್ರಜ್ಞರು ಮಾನವರಿಗೆ ನೇರವಾಗಿ ಉಪಕಾರಿಯಾದ ಮತ್ತು ಅಪಾಯಕಾರಿಯಾದ ಕೀಟಗಳ ಅಧ್ಯಯನದಲ್ಲಿ ತೊಡಗಿದ್ದಾರೆ.ಉಪಕಾರಿ ಕೀಟಗಳನ್ನು ಹೇಗೆ ಬೆಳಸಬೇಕು ಮತ್ತು ಹೇಗೆ ಹೆಚ್ಚು ಉತ್ಪಾದಕವಾಗಿ ಮಾಡಬೇಕು ಎ೦ಬ ತಿಳುವಳಿಕೆಯೇ ಮುಖ್ಯವಾದ ಕಾಲಜಿಯಾಗಿದ್ದು.ಅವುಗಳು ಜೈವಿಕ ಪರಿಸ್ಥಿತಿ ಮತ್ತು ಜೀವನ ಹವ್ಯಾಸಗಳ ಮೇಲೆ ಕೇ೦ದ್ರಿತವಾಗಿದೆ.ಈಗ ವಿಲ್ಸನ್ ಹಾರ್ವಾರ್ಡ್ ವಿಶ್ವವಿದ್ಯಾನಿಲಯದ ಪೆಲಿಗ್ರೋನೊ ಸ೦ಶೋಧನೆ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸಿ ತನ್ನ ರಿಸರ್ಚ್ ಕೆಲಸ ಮು೦ದುವರೆಸುತ್ತ ಸ೦ಶೋಧನೆಯಲ್ಲಿ ಮುಳುಗಿದ್ದಾರೆ.

ಉಲ್ಲೇಖನಗಳು

ಬದಲಾಯಿಸಿ

ಟೆಂಪ್ಲೇಟು:Ref list

  1. http://harvardmagazine.com/2011/07/ants-through-the-ages
  2. http://mcgoodwin.net/pages/otherbooks/eow_humannature.html
  3. https://www.nytimes.com/1998/05/12/science/scientist-work-edward-o-wilson-ants-ethics-biologist-dreams-unity-knowledge.html