ಸೀಮ ಕೌಶಿಕ್ ಮೆಹ್ತಾ

ಬದಲಾಯಿಸಿ

ಸೀಮ ಕೌಶಿಕ್ ಮೆಹ್ತಾ ಒಬ್ಬ ಕಥಕ್ ಪರಿಣಿತ ಮತ್ತು ಆಭರಣ ವಿನ್ಯಾಸಕಿ.ಮುಂಬೈನಲ್ಲಿ ಹಿಂದುಳಿದ ಮಕ್ಕಳೊಂದಿಗೆ ಕೆಲಸ ಮಡಿದ ನಂತರ ಅವರು ೨೦೧೯ರಲ್ಲಿ ತಮ್ಮ ನೃತ್ಯದ ಸಮರ್ಥನೆಗಾಗಿ ನಾರಿ ಶಕ್ತಿ ಪುರಸ್ಕರ್ ಪ್ರಶಸ್ತಿಯನ್ನು ಪಡೆದರು. ಆಕೆ ತನ್ನ ತಾಯಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಳು. ಅವರು ಕೂಡ ಬರಹಗರ ಮತ್ತು ಸಾರ್ವಜನಿಕ ಸಂಪರ್ಕ ವೃತ್ತಿಪರ ಹೇಮಂತ್ ಅವರನ್ನು ವಿವಾಹಾವಾದರು ಆದರೆ ದಂಪತಿಗಳು ೧೯೯೮ ರಲ್ಲಿ ವಿಚ್ಛೆದನ ಪಡೆದರು. ಅವರು ಕಿನ್ನತೆಯ ಇತಿಹಸವನ್ನು ಹೊಂದಿದರು, ಆಪ್ತ ಸ್ನೇಹಿತನ ಸಾವಿನಿಂದ ಉಲ್ಬಣಗೊಂಡರು ಮತ್ತು ಮನೊವೈದ್ಯಕಿಯ ಚಿಕಿತ್ಸೆಗೆ ಒಳಗಾಗಿದ್ದರು. ೯ ಸೆಪ್ಟಂಬರ್ ೨೦೦೮ ರಂದು,ಸುಚಿಸಿದ ಔ‌‍‍‍‍‍ಷದೀಯ ಮಿತಿಮೀರಿದ ಪ್ರಮನವನ್ನು ಸೇವಿಸುವ ಮೂಲಕ ಆತ್ಮಹತ್ಯೆಗೆ ಪ್ರಯತ್ತ್ನಿಸಿದರು ಎಂದು ವರದಿಯಗಿದೆ, ನಂತರಾವರನ್ನು ಮುಂಬೈನ ಜಸ್ಲೊಕ್ ಆಸ್ಪತ್ರೆಗೆ ದಾಖಲಿಸಲಾಯಿತು. ೮ ಅಕ್ಟೊಂಬರ್ ೨೦೧೨ ರಂದು,ಭೊಸ್ಲೆ ಮುಂಬೈನ ಪ್ರಭು ಕುನ್ಜಿ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆಕೆಯ ಶವವನ್ನು ಆಕೆಯ ತಾಯಿ ಚಾಲಕ್ ಮತ್ತು ಸೇವಕಿ ಆಕೆಯ ಮನೆಯ ಸೋಫ಼ದ ಮೇಲೆ ರಕ್ತದ ಮಡುವಿನಲ್ಲಿ ಪತ್ತೆ ಮಾಡಿದರು. ಮುಂಬೈ ಪೋಲಿಸರು ನಂತರ ಆತ್ಮಹತ್ಯೆಯನ್ನು ದೃಡಪಡಿಸಿದರು ಮತ್ತು ಪರವಾನಗಿ ಪಡೆದ ಆಯುಧಗ್ದಿಂದ ಅವಳು ತನ್ನ ತಲೆಗೆ ಗುಂಡು ಹಾರಿಸಿಕೊಡಿದ್ದಾಳೆ ಎಂದು ಹೇಳಿದರು.