ಹಾಯ್ .... ನನ್ನ ಹೆಸರು ಪೂಜಾ.ನಾನು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಕಾಲೇಜಿನಲ್ಲಿ ತೃತೀಯ ಬಿ.ಸಿ.ಎ ತರಗತಿಯಲ್ಲಿ ಓದುತಿದ್ದೇನೆ.ನನ್ನ ಮನೆಯು ವಾಮಂಜೂರಿನಲ್ಲಿದೆ.