ಸದಸ್ಯ:Pooja alwa/sandbox
ನಾನು ಪೂಜಾ ಸಂತ ಆಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಇ ಪದವಿ ಓದುತ್ತಿದ್ದೇನೆ. ನನ್ನ ಹುಟ್ಟೂರು ಮಡೀಕೇರಿ ಮತ್ತು ಬೆಳೆದದ್ದು ಶಿವಮೊಗ್ಗದಲ್ಲಿ.ನನ್ನ ಮಾತ್ರು ಭಾಷೆ ಕೊಂಕಣಿ.ನಾನು ಭರತನಾಟ್ಯದಲ್ಲಿ ಡಿಸ್ಟಿಂಕ್ಸ್ ನಲ್ಲಿ ಪಾಸ್ ಮಾಡಿದ್ದೇನೆ. ನಾನು ರಾಸಯನಿಕ ಶಾಸ್ತ್ರದಲ್ಲಿ ಎಂಎಸ್ಇ ಮಾಡುವುದು ನನ್ನ ಗುರಿ. ನನಗೆ ಹಾಡುವುದು ಮತ್ತು ಕಥೆ ಪುಸ್ತಕ ಓದುವುದು ಇಷ್ಟ. ನನಗೆ ಗಿಡ ನಡುವುದೆಂದರೆ ತುಂಬಾ ಇಷ್ಟ.