Pooja alwa
Joined ೧೧ ಜುಲೈ ೨೦೧೫
ನನ್ನ ಹೆಸರು ಪೂಜಾ. ನನ್ನ ಹುಟ್ಟೂರು ಮಡೀಕೇರಿ. ನನ್ನ ಮಾತೃ ಭಾಷೆ ಕೊಂಕಣಿ. ನಾನು ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮಾಡಿದ್ದೇನೆ.ಈಗ ನನ್ನ ಬಿಎಸ್ಇ ಯನ್ನು ಸಂತ ಆಲೋಶಿಯಸ್ ನಲ್ಲಿ ಮಾಡುತ್ತಿದ್ದೇನೆ.ಹಾಗೆ ಯೇ ನನ್ನ ಎಂಎಸ್ಇ ಯನ್ನು ರಸಾಯನಿಕ ಶಾಸ್ತ್ರ ದಲ್ಲಿ ಮಾಡಬೇಕೆಂದು ಕನಸನ್ನು ಕಟ್ಟಿದ್ದೇನೆ.ನನಗೆ ವ್ರತ್ತಿಯ ಜೊತೆ ಹಾಡು ಗಾರಿಕೆ ಮಾಡುವುದು ನನ್ನ ಇಚ್ಛೆ.ಅದಲ್ಲಾದೇ ಭರತಾನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯನ್ನು ಬರೆದ್ದಿದ್ದೇನೆ. ನನಗೆ ಗಿಡ ನಡುವುದೆಂದರೆ ಇಷ್ಟ.ನನಗೆ ಕಾದಂಬರಿ ಓದುವುದು ಮತ್ತು ಅಡಿಗೆ ಮಾಡುವುದು ಇಷ್ಟ.