ಪೀಠಿಕೆ ಬದಲಾಯಿಸಿ

 
ಡೊಳ್ಳುಕುಣಿತ

ಕನ್ನಡವೆನೆ ಕುಣಿದಾಡುವುದೆನ್ನೆದೆ. ಮೂಡುಬಿದಿರೆ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾಶ್ವೇತ ದೇವಿಯವರು ನಿಧನರಾದರು.[೧]. ಕರ್ನಾಟಕದ ಒಂದು ಪ್ರಖ್ಯಾತ ಜಾನಪದ ನೃತ್ಯ ಡೊಳ್ಳುಕುಣಿತ.[೨]

ಕಾದಂಬರಿಗಳು ಬದಲಾಯಿಸಿ

ಕಾರಂತರ ಕಾದಂಬರಿಗಳು ಬದಲಾಯಿಸಿ

  • ಮರಳಿ ಮಣ್ಣಿಗೆ
  • ಚೋಮನ ದುಡಿ
  • ಬೆಟ್ಟದ ಜೀವ
  • ಸರಸಮ್ಮನ ಸಮಾಧಿ
  • ಮೈಮನಗಳ ಸುಳಿಯಲ್ಲಿ
  • ಮೂಕಜ್ಜಿಯ ಕನಸುಗಳು
  • ಅಳಿದ ಮೇಲೆ
  • ಕನ್ನಡಿಯಲ್ಲಿ ಕಂಡಾತ

ಕುವೆಂಪು ಕಾದಂಬರಿಗಳು ಬದಲಾಯಿಸಿ

  • ಮಲೆಗಳಲ್ಲಿ ಮದುಮಗಳು
  • ಕಾನೂರ ಹೆಗ್ಗಡತಿ

ನಾಟಕಗಳು ಬದಲಾಯಿಸಿ

ಗಿರೀಶ ಕಾರ್ನಾಡರ ನಾಟಕಗಳು ಬದಲಾಯಿಸಿ

  1. ಹಯವದನ
  2. ತಲೆದಂಡ
  3. ಯಯಾತಿ
  4. ಅಗ್ನಿ ಮತ್ತು ಮಳೆ

ಜಡಭರತರ ನಾಟಕಗಳು ಬದಲಾಯಿಸಿ

  1. ಸತ್ತವರ ನೆರಳು
  2. ಕದಡಿದ ನೀರು

ಇತರ ಬದಲಾಯಿಸಿ

ಕನ್ನಡದ ಪ್ರಪ್ರಥಮ ಅಂತರಜಾಲ ಪತ್ರಿಕೆ ಮತ್ತು ಜಾಲತಾಣ ವಿಶ್ವಕನ್ನಡ.

ಚಂದ್ರಶೇಖರ ಕಂಬಾರರು ಕೇಂದ್ರ ಸಾಹಿತ್ಯ ಅಕಾದೆಮಿಯ ಉಪಾಧ್ಯಕ್ಷರು.[೩]

ಉಲ್ಲೇಖ ಬದಲಾಯಿಸಿ

  1. https://www.vishwavani.news/eminent-writer-mahasweta-devi-dies-at-90-in-kolkata/
  2. ಚನ್ನಬಸಪ್ಪ, ಗೊ.ರು. (1970). ಕರ್ನಾಟಕದ ಜಾನಪದ ಕಲೆಗಳು (1 ed.). ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿ. p. 65. {{cite book}}: More than one of |pages= and |page= specified (help)
  3. http://sahitya-akademi.gov.in/sahitya-akademi/aboutus/general_council.jsp