ಸದಸ್ಯ:Pannaga poojari/ನನ್ನ ಪ್ರಯೋಗಪುಟ
ಕುಂದಾಪುರ
ಕುಂದಾಪುರವು ಉಡುಪಿ ಜಿಲ್ಲೆಯ ಒಂದು ಭಾಗವಗಿದ್ದು, ತನ್ನದೇ ಒಂದು ಭಾಷಾ ಶೈಲಿಯನ್ನು ಹೊಂದಿದೆ. ಎಲ್ಲಿನ ವಿಧವಾದ ಆಹಾರಕ್ಕೂ ಕೂಡ ತನ್ನದೇ ಆದ ಪ್ರಸಿದ್ದಿ ಇದೆ.ಕುಂದಾಪುರವು ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಅವು ಯಾವುದೆಂದರೆ,
- ಮರವಂತೆ ಬೀಚ್ [೧]
- ಕೋಡಿ ಬೀಚ್
- ಸೋಮೇಶ್ವರ ದೇವಸ್ಥಾನ
- ಕೊಲ್ಲುರು ದೇವಸ್ಥಾನ
- ಅಬ್ಬಿ ಜಲಪಾತ
ಮರವಂತೆ ಬೀಚ್
ಬದಲಾಯಿಸಿಬಸ್ಸಿನಲ್ಲಿ ಹೋಗುವಾಗ ಜನರ ಕಣ್ಮನ ಸೆಳೆಯುವಂತಹ ಕಡಲ ಕಿನಾರೆ ಮರವಂತೆ ಬೀಚ್.