ಭಾರತ ದೇಶದ ಕರ್ನಾಟಕ ರಾಜ್ಯದ ಶಿಕಾರಿಪುರ ತಾಲೂಕಿನ ಒಂದು ಪುಟ್ಟ ಊರು ಶಿವನಪಾದ. ಇದೊಂದು ಧಾರ್ಮಿಕ ಸ್ಥಳ. ಇಲ್ಲಿ ಪ್ರತಿ ವರ್ಷ ರಥೋತ್ಸವ ನಡೆಯುತ್ತದೆ. ಇಲ್ಲಿನ ಕಲ್ಲಿನ ಪಾದುಕೆಗಳನ್ನು ಶಿವನಪಾದುಕೆಗಳೆಂದು ನಂಬಲಾಗಿದೆ. ಇದಕ್ಕೆ ಕಥೆಯೂ ಇದೆ. ಇಲ್ಲಿ ಭತ್ತದ ರಾಶಿಯ ರೀತಿಯ ಗುಡ್ಡ ಇದೆ