ಸದಸ್ಯ:Padma bhat/sand box
ಯಲ್ಲಾಪುರ/ಯಲ್ಲಾಪುರ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುತ್ತದೆ.. ಬೆಟ್ಟ ಗುಡ್ಡಗಳಿಂದ ಕೂಡಿದ ಅಚ್ಚಮಲೆನಾಡು..ಜೊತೆಗೆ ತಾಲೂಕು ಕೇಂದ್ರವೂ ಹೌದು. ತಂಪಾದ ವಾತಾವರಣವನ್ನು ಹೊಂದಿದ ಈ ಊರಿಗೆ ಪ್ರವಾಸಿಗರ ಸಂಖ್ಯೆಯು ಅಧಿಕ.
ಶೀರ್ಷಿಕೆ 1
ಬದಲಾಯಿಸಿಇಲ್ಲಿನ ಪ್ರಮುಖ ಪ್ರವಾಸೀ ಕೇಂದ್ರವೆಂದರೆ
- ಮಾಗೋಡು ಜಲಪಾತ
- ಜೇನ್ ಕಲ್ಲುಗುಡ್ಡ
- ಕವಡಿಕೆರೆ
- ಸಾತೋಡ್ಡಿ ಜಲಪಾತ ಮುಂತಾದವು
ಶೀರ್ಷಿಕೆ 2
ಬದಲಾಯಿಸಿಇಲ್ಲಿನ ಪ್ರಮುಖ ಜನಾಂಗಗಳೆಂದರೆ
- ಬ್ರಾಹ್ಮಣ ಜನಾಂಗ
- ಒಕ್ಕಲಿಗರು
- ಸಿದ್ದಿ ಜನಾಂಗ ಮುಂತಾದವರು..
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |