ಸದಸ್ಯ:PUNITHARYA/ನನ್ನ ಪ್ರಯೋಗಪುಟ

ಅನುರಾದ್ ಬಿಸ್ವಾಲ್

ಬದಲಾಯಿಸಿ

ಜನನ: ಜನವರಿ ೧-೧೯೭೫ ಒರಿಸ್ಸಾ.ಭಾರತ

ಶಿಕ್ಷಣ: ಎಂಬಿಎ

ಈಕೆ ಎಷ್ಟೋ ಹೆಣ್ಣು ಮಕ್ಕಳಿಗೆ ಸ್ವೂರ್ತಿ ಜಿಂಕೆ ತರಹ ಒಡುವ ಈಕೆಯ ಹೆಸರು ಅನುರಾದ್ ಬಿಸ್ವಾಲ್ ಸದ್ಯ ಇವರು ಭಾರತೀಯ ಟ್ರ್ಯಾಕ್ ಮತ್ತು ಪೀಲ್ಡ್ ಅಥ್ಲೇಟ್ ಸದ್ಯ ಅನುರಾದ್ ಬಿಸ್ವಾಲ್ ರವರು ಹುಟ್ಟಿದ್ದು ಜನವರಿ ೧-೧೯೭೫ ಒಡಿಶಾ ಎಂಬ ರಾಜ್ಯದಲ್ಲಿ ಓದಿರೋದು ಎಂ ಬಿಎ ಅನುರಾದ ಬಿಸ್ವಾಲ್ ೧೦೦ ಮೀ ಟರ್ ಒಟದಲ್ಲಿ ಪರಿಣಿತಿ ಹೊಂದಿದ್ದಾರೆ ಅವರ ೧೦೦ಮೀ ಟರ್ ಅಂತರದ ಓಟವನ್ನು ೧೦;೩೮ ಸೆಕೆಂಡುಗಳಲ್ಲಿ ಓಡಿ ದಾಖಲೆ ಮಾಡಿದ್ದಾರೆ ಈ ದಾಖಲೆಯನ್ನು ದೆಹಲಿಯ ನೆಹರು ಕ್ರೀಡಾಂಗಣದಲ್ಲಿ ನಡೆದ ಡಿಡಿಎ ರಾಜಾ ಭಲೇಂದ್ರಸಿಂಗ್ ನ್ಯಾಷನಲ್ ಸರ್ಕೊಟ್ ಮೀಟ ಸಂದರ್ಭ ದಲ್ಲಿ ಈ ದಾಖಲೆಯನ್ನು ಆಗಸ್ಟ್ ೨೬-೨೦೦೨ ರಂದು ಬರೆದಿದ್ದಾರೆ ಹಾಗೆಯೇ ಜೂನ್ ೩೦-೨೦೦೦ರಂದು ಜಕಾರ್ತನಲ್ಲಿ ನಡೆದ ಎಷ್ಯನ್ ಚಾಂಪಿಯನ್ ಶಿಪನಲ್ಲಿ ೧೦೦ ಮೀಟರ್ ಅಂತರವನ್ನು ೧೩;೪೦ ಸೆಕೆಂಡುಗಳಲ್ಲಿ ತಲುಪಿ ಕಂಚಿನ ಪದಕವನ್ನು ಗೆದ್ದಿದಾರೆ

ಪದಕಗಳು

ಬದಲಾಯಿಸಿ

ಚಿನ್ನ=೮೪ ಬೆಳ್ಳಿ=೫೮

ವ್ರತ್ತಿ

ಬದಲಾಯಿಸಿ

ಸದ್ಯ ಇವರು NALCO( NATIONAL ALUMINIUM COMPANY LIMITED) ಒರಿಸ್ಸಾದ ಬಬುನೇಶ್ವರದಲ್ಲಿ ಅಸಿಸ್ಟೇಂಟ್ ಮ್ಯಾನೇಜರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ


ಸಾಧನೆಗಳು

ಬದಲಾಯಿಸಿ

ವರ್ಷ; ೨೦೦೦ ಸ್ವರ್ದೆ; ಏಷಿಯನ್ ಚಾಪಿಯನ್ ಶಿಪ್ ಸ್ಥಳ; ಜಾಖರ್ತ್ ಇಂಡೋನಿಷಿಯಾ ಸ್ಥಾನ; ೩ನೆ ಸ್ಥಾನ ೧೦೦ ಮೀಟರ್

ವರ್ಷ;೨೦೦೬ ಸ್ವರ್ದೆ; SAF GAMES ಸ್ಥಳ; ಕೊಲೊಂಬೊ ಸ್ಥಾನ; ೧ ನೆ ಸ್ಥಾನ ೧೦೦ ಮೀಟರ್

ಉಲ್ಲೇಖಗಳು

ಬದಲಾಯಿಸಿ

[] []

  1. https://en.wikipedia.org/wiki/Anuradha_Biswal
  2. https://www.orissapost.com/olympian-anuradha-biswal/