ನನ್ನ ಹೆಸರು ಸೌಂದರ್ಯ.ಪಿ .ಹುಟ್ಟಿದ ದಿನಾಂಕ ೭/೦೬/೧೯೯೯. ನಾನು ಬೆಂಗಳುರಿನ ಹೆಚ್.ಎ. ಎಲ್ ಆಸ್ಪತ್ರೆಯಲ್ಲಿ ಜನಿಸಿದೆ. ನನ್ನ ಅಪ್ಪನ ಹೆಸರು ಪಿಳ್ಳಪ್ಪ.ವಿ, ಅಮ್ಮನ ಹೆಸರು ಪೂರ್ಣಿಮ.ಎಸ್. ನಾನು ಎಲ್.ಕೆ.ಜಿ. ಇಂದ ೧೦ನೇ ತರಗತಿಯ ವರಗೆ ಶ್ರೀ ಸರಸ್ವತೀ ವಿದ್ಯಾ ಮಂದಿರ ಎಂಬ ಶಾಲೆಯಲ್ಲಿ ಓದಿದೇ. ಪಿ‌.ಯು.ಸಿ.ಯನ್ನು ಮಹಾವೀರ್ ಜೈನ್ ಕಾಲೇಜಿನಲ್ಲಿ ಮುಗಿಸಿದೆ . ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಮ್. ಮಾಡುತಿದ್ದೇನೆ.ನನ್ನ ತಂದೆ ಮತ್ತು ನನ್ನ ತಾಯಿಯೆಂದರೆ ತುಂಬ ಇಷ್ಟ ಮತ್ತು ಅವರೆಂದರೆ ಗೌರವ ಸಹ ಇದೆ.ನನಗೆ ನನ್ನ ತಂಗಿಯೆಂದರೆ ಬಹಳ ಇಷ್ಟ.ಇಂತಹ ತಂಗಿಯನ್ನು ಇರುವುದು ನನ್ನ ಅದ್ರುಷ್ಟ.ನಮ್ಮಿಬ್ಬರ ನಡುವೆ ಯಾವುದೇ ಮುಚ್ಚು ಮರೆ ಇಲ್ಲ.ನಾನು ಮತ್ತು ನನ್ನ ತಂಗಿ ಬಹಳ ಜಗಳವಾದಡುತ್ತೆವೆ.ಇದುವರೆಗೆ ನಾವು ಎಷ್ಟೇ ಜಗಳವಾಡಿದರೂ ನಾವು ಯಾವಾಗಲೂ ಒಟ್ಟಿಗೆ ಇರುತ್ತೇವೆ.ನಾನು ಅವಳಿಗೆ ಒಂದು ಒಳ್ಳೆಯ ಸ್ನೇಹಿತೆಯಾಗಿರಲು ಬಯಸುತ್ತೇನೆ.

 

ಹವ್ಯಾಸಗಳು

ಬದಲಾಯಿಸಿ

ನನ್ನ ಹವ್ಯಾಸಗಳು ನಾನು ಕೊ.ಕೊ. ಮತ್ತು ಬಾಡ್ ಮಿಂಟಣ್ ಆಟ ವಾಡುತ್ತೇನೆ. ನನಗೆ ನೃತ್ಯದಲ್ಲಿ ಆಸಕ್ತಿ ಇದೇ .ನನು ಯಾವುದೇ ಕೆಲಸವನ್ನು ಮದಬೇಕಾದರೆ ಅದರಲ್ಲಿ ಶ್ರದ್ದೆ ಮತ್ತೂ ಗಮನವಹಿಸಿ ಮಾಡುತ್ತೇನೆ.ನನು ಬಾಲ್ಯದಲ್ಲಿ ನನ್ನ ಅಕ್ಕನ ಜೊತೆಯಲ್ಲಿ ಟೀಚರ್ ಟೀಚರ್ ಆಡುತ್ತಿದ್ದೆ.ನಾನು ತಲಕಾಡಿಗೆ ಶಾಲೆ ಶಿಕ್ಷಕರ ಜೊತೆಗೆ ಹೋಗಿದೆವು . ನೀರಿನಲ್ಲ ಆಟ,ಗೆಳೆಯರ ಚೊತೆಯಲ್ಲಿ ನೃತ್ಯ,ಹಾಡು,ಎಲ್ಲವು ತುಂಬಾ ಸುಂದರಮಯವಾಗಿತು. ನಾನು ಶಾಲೆಯಲ್ಲಿ ಇದ್ದಾಗ ಎಲ್ಲಾ ಕ್ರೀಡಾ ಚಟುವಟಿಕೆಯಲ್ಲಿ ಬಾಗವಹಿಸಿ ಬಹುಮಾನವನ್ನು ಪಡೆಯುತ್ತಿದ್ದೆ.ಹತ್ತನೇ ತರಗತಿಯಲ್ಲಿ ನಮ್ಮ ಶಾಲೆಯಿಂದ ಪ್ರವಾಸಕ್ಕೆ ದೆಹಲಿ, ಆಗ್ರಾ, ಜೈಪುರಿಗೆ ಕರೆದುಕೊಂಡುಹೋಗಿದ್ದರು.ಹೋಗುವಾಗ ನಮ್ಮನ್ನು ರೈಲಿನಲ್ಲಿ ಕರೆದುಕೊಂಡು ಹೋದರು.ಅವರು ನಮಗೆ ಅನೇಕ ಸ್ಥಳಗಳನ್ನು ತೋರಿಸಿದರು.ದೆಹಲಿಯಲ್ಲಿ ಅವರು ಸಂಸತ್ ಭವನಕ್ಕೆ ಕರೆದುಕೊಂಡೋಗಿದ್ದರು.ಅಲ್ಲಿಂದ ಆಗ್ರಾದಲ್ಲಿ ತಾಜ್ ಮಹಲ್ಲಿಗೆ ಹೂದೆವು.ನನ್ನ ಸ್ನೇಹಿತರ ಜೊತೆ ಸಂತೋಷದಿಂದಿದ್ದೆ.ಬೆಂಗಳೂರಿಗೆ ಮರಳಿ ಬರುವಾಗ ನಾವು ವಿಮಾನದಲ್ಲಿ ಬಂದೆವು.ಅದೇ ಮೊದಲ ಭಾರಿ ವಿಮಾನದಲ್ಲಿ ಪ್ರಯಾಣಿಸಿದ್ದು.ನನಗೆ ತುಂಬ ಸಂತೋಷವಾಯಿತು,ಅಷ್ಟೇ ಭಯವೂ ಪಟ್ಟುಕೊಂಡೆನು.ಪ್ರವಾಸದಲ್ಲಿ ಪ್ರತಿದಿನವು ನನಗೆ ಹೊಸ ಹೊಸ ಅನುಭವಗಳಾಗುತ್ತಿದ್ದವು.ಆ ದಿನಗಳನ್ನು ನಾನು ಎಂದಿಗೂ ಮರೆಯಲಾರೆ


 

ಶಿಕ್ಶಣ

ಬದಲಾಯಿಸಿ

ಎಲ್ಲಾ ಕ್ರೀಡೆ ಮುಗಿದ.ನಂತರ ನಾವು ಗ್ರೌಂಡ್ನಲ್ಲಿ ಕುಣಿದು ಸಂತಸ ನಮ್ಮ ದಾಗಿತು. ಎಲ್ಲಾ ನನ್ನ ನೆನಪುಗಳು ಮದುರ. ಪಿ.ಯು.ಸಿನಲ್ಲಿ ನಾನು ಓದುವುದು ಬಿಟ್ಟು ಬೇರೆಯಾವ ಕ್ರೀಡೆಯಲ್ಲಿ ಬಾಗವಹಿಸಲಿಲ್ಲ. ನಾನ್ನು ರಂಗೋಲಿಯಲ್ಲಿ ಮೊದಲನೆಯ ಸ್ಥಾನ ಪಡೆದೆ. ಎಲ್ಲಾ ನನ್ನ ಶಿಕ್ಷಕರು ನನ್ನನು ಪ್ರೋತ್ಸಾಹ ಮಾಡುತ್ತಿದ್ದರು. ನನ್ನಗೆ ಯಾವ ವಿಷಯದಲ್ಲಿ ತಿಳಿಯದೆ ಹೋದರೆ ಶಿಕ್ಷಕರಲ್ಲಿ ಕೇಳಿ ಪಡೆಯುತ್ತಿದೆ. ನಾನು ಪಿ.ಯು.ಸಿನಲ್ಲಿ ೯೩% ಪಡೆದೆ. ನನ್ನ ಮೊದಲನೆಯ ಸೆಮಿಸ್ಟರ್ ತುಂಬ ಸುಂದರವಾಗಿತು. ಎಲ್ಲರೊಡನೆ ಮಾತನಾಡುತ್ತಿದೆ.ಎಲ್ಲೆ ಹೋದರು ನಾನು ನಾನಾಗಿರಲು ಬಯಸುತ್ತೇನೆ.ನನನೆ ಅವಿಭಕ್ತ ಕುಟುಂಬ ಇಷ್ಟ.ನಾನು ಯಾವಾಗಲು ಸಂತೋಷವಾಗಿರಲು ಬಯಸುತ್ತೆನೆ.ನಾನು ದುಃಖವಾಗಿರುವಾಗಲು ಸಂತೋಷದಿಂದ ಇರಲು ಬಯಸುತ್ತೇನೆ.ಆದರೆ ಅದು ನನ್ನಿಂದ ಆಗುತ್ತಿಲ್ಲ.ನಾನು ತುಂಬ ಅಳುತ್ತೇನೆ.ಯಾರಾದರು ನನ್ನ ಬಗ್ಗೆ ಕೆಟ್ಟದಾಗಿ ಹೇಳಿದರೆ ನನಗೆ ಬೆಸರವಾಗುತ್ತದೆ.ಆ ವಿಷಯವನ್ನಿಟ್ಟುಕೊಂಡು ಬಹಳ ದಿನಗಳು ಯೋಚಿಸುತ್ತೇನೆ.ಅದನ್ನು ಮರೆಯಬೇಕೆಂದು ಎಷ್ಟೇ ಪ್ರಯತ್ನ ಮಾಡಿದರೂ ಅದನ್ನು ಮರೆಯಲು ನನ್ನಿಂದ ಆಗುವುದಿಲ್ಲ.ನನ್ನ ಪೋಷಕರೇ ನನ್ನ ಮಾರ್ಗದರ್ಶಿಗಳು.ಅವರ ಮಾರ್ಗದರ್ಶಣದಿಂದ ನಾನು ಒಳ್ಳೆಯ ದಾರಿಯಲ್ಲಿ ನಡೆಯುತ್ತಿದ್ದೆನೆ.ನನ್ನ ಹವ್ಯಾಸಗಳು ಸಂಗೀತ ಕೇಳುವ,ನೃತ್ಯ ಮಾಡುವುದು ಮತ್ತು ಚಿತ್ರ ಬಿಡಿಸುವುದು.ನನ್ನ ನೆಚ್ಚಿನ ವಿಷಯ ಗಣಿತ.ನಾನು ಬಿಡುವು ಸಿಕ್ಕಾಗೆಲ್ಲ ಚಿತ್ರಗಳನ್ನು ಬಿಡಿಸುತ್ತೇನೆ.ನಾನು ಅತೀ ತಾಳ್ಮೆಯಿಂದ ನನ್ನ ಜೀವನವನ್ನು ಸಾಗಿಸಲು ಬಯಸುತ್ತೇನೆ.ಬಡವರಿಗೆ ನನ್ನ ಕೈಲಾದಷ್ಟು ಸಹಯ ಮಾಡುತ್ತೇನೆ.ನನಗೆ ಊರಿಗೆ ಹೋಗಲು ಬಹಳ ಇಷ್ಟ.ನಾನು ಚಿಕ್ಕಮಕ್ಕಳ ಜೊತೆ ಚಿಕ್ಕಮಗುವಾಗಿ ಆಟವಾಡುತ್ತೇನೆ.ನನಗೆ ರಹಸ್ಯಗಳನ್ನು ಮುಚ್ಚಿಡಲಾಗುವುದಿಲ್ಲ.ಎಲ್ಲವನ್ನು ನನ್ನ ಸ್ನೇಹಿತರ ಜೊತೆ ಹಂಚಿಕೊಳ್ಳುತ್ತೇನೆ.ಎಲ್ಲಾ ವಿಷಯಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸಿಗೆ ಏನೋ ಒಂದು ತರ ತೃಪ್ತಿ.

 

ಸಮಾರೋಪ

ಬದಲಾಯಿಸಿ

ಈ ಎಲ್ಲ ಸವಿ ಸವಿ ನೆನಪುಗಳ, ಇದನ್ನು ನೆನೆದಾಗ ನನ್ನ ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತದೆ. ನಾನು ಎಲ್ಲಾ ನೆನಪಿಟ್ಟು ಕೊಳುತ್ತೇನೆ. ಈವಾಗಲೂ ನಾನು ನಮ್ಮ ಏರಿಯ ಮಕ್ಕಳೊಂದಿಗೆ ಕ್ರಿಕೆಟ್ ಆಟವಾಡುತ್ತೇನೆ. ನಾನು ಜೀವನದಲ್ಲಿ ಏನಾದರು ಸಾದಿಸಬೇಕೆಂಬ ಅಂಬಲವಿದೆ. ಓದುವುದರ ಜೊತೆಗೆ ಕ್ರೀಡೆಯಲ್ಲೂ ಸಹ ನಾನು ಮುಂದುವರಿಯಬೇಕು. ನಾನು ಕೋ-ಕೋಗೆ ಸೇರಿ ಅಲವಾರು ಸ್ನೇಹಿತರನ್ನು ಪಡೆದಿದ್ದೇನೆ. ಅವರೆಲ್ಲರೂ ತುಂಬ ಆತ್ಮೀಯವಾಗಿ ಮಾತನಾಡಿಸುತ್ತಾರೆ. ನಾವು ಕೋ-ಕೊ ಗೆಳೆಯರ ಜೊತೆಯಲ್ಲಿ ಮಂಗಳೂರಿಗೆ ಹೋಗಿದೆವು, ಆ ಅನುಭವ ತುಂಬಾ ರಮಣೀಯ . ಈ ಎಲ್ಲಾ ಸಾಲುಗಳು ನನ್ನ ಜೀವನದಲ್ಲಿ ನಡೆದ ಪುಟ್ಟ ಸಂಗತಿಗಳು.ನನ್ನ ಮನಸ್ಸಿಗೆ ಏನು ಹೊಳಿಯುವುದೋ ಅದನ್ನು ಮಾಡುತ್ತೇನೆ.ನನಗೆ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ.ನನ್ನ ಬಾಲ್ಯದ ಗೆಳತಿ ಗ್ಲೋರಿ.ಸಿ.ಒಬ್ಬರಿಗೆ ಒಳ್ಳೆಯ ಗೆಳೆಯರು ಸಿಗುವುದು ತುಂಬ ಕಷ್ಟ ಹಾಗು ಒಳ್ಳೆಯ ಗೆಳೆಯರು ಸಿಗಬೇಕೆಂದರೆ ಅದ್ರುಷ್ಟವಿರಬೇಕು.ಅಂತಹ ಅದ್ರುಷ್ಟವು ನನಗೆ ಸಿಕ್ಕಿದೆ.ಒಂದು ಒಳ್ಳೆಯ ಗೆಳತಿ ನಮ್ಮ ಕಷ್ಟ,ಸುಖ,ದುಃಖ ಎಲ್ಲದರಲ್ಲು ನಮ್ಮ ಜೊತೆ ಇರುತ್ತಾರೆ.ನಮಗೆ ಧೈರ್ಯ ನೀಡುತ್ತಾರೆ.ಅಂತಹ ಸ್ನೇಹಿತೆ ಗ್ಲೋರಿ.ಎಲ್ಲ ಕಷ್ಟ ಮತ್ತು ಸುಖದ ಸಮಯದಲ್ಲಿ ನನ್ನ ಒಡತಿಯಾಗೆರುವಳು.ಇದೆಲ್ಲಾದಕ್ಕು ಮೇಲೆ ನನ್ನ ತಂದೆ ತಾಯಿ ಹಾಗು ನನ್ನ ತಂಗಿ.ಎಲ್ಲಾರು ನನ್ನ ಎಲ್ಲಾ ಪ್ರಗತಿಗೆ ಕಾರಣರಾಗಿದ್ದಾರೆ.