ನನ್ನ ಹೆಸರು ನೊಯಲ್ ಥೊಮಸ್. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ನನ್ನ ಎರಡನೆ ವರುಶದ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದೇನೆ. ನನ್ನ ಸ್ವಂತ ಊರು ಉಜಿರೆಯಾಗಿದ್ದು, ನನ್ನ ಕಿರಿಯ ಹಾಗು ಹಿರಿಯ ತರಗತಿ ವಿಧ್ಯಾಭ್ಯಾಸವನ್ನು ಅಲ್ಲೇ ಮುಗಿಸಿರುತ್ತೇನೆ. ನನ್ನ ಹವ್ಯಾಸಗಳೆಂದರೆ ಕ್ರಿಕೆಟ್ ಆಟವನ್ನು ಆಡುವುದು ಹಾಗು ಈಜುವುದಾಗಿದೆ.