Noblecbenson
Joined ೬ ಜನವರಿ ೨೦೧೬
ನನ್ನ ಹೆಸರು ನೊಬಲ್ ಸಿ ಬೆನ್ಸನ್ ಆಗಿದೆ. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ನನ್ನ ಎರಡನೆ ವರುಶದ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದೇನೆ. ನನ್ನ ಸ್ವಂತ ಊರು ಸಕಲೇಶಪುರವಾಗಿದೆ. ನನ್ನ ಕೆಲವು ಹವ್ಯಾಸಗಳೆಂದರೆ ವೋಲಿಬಾಲ್ ಆಡುವುದು ಹಾಗು ಸಂಗೀತವನ್ನು ಕೇಳುವುದು ಆಗಿದೆ.