ನನ್ನ ಪರಿಚಯ:-

ನನ್ನ ಹೆಸರು ಭೂಮಿಕ ಕೆ.ಎ ನಾನು ಪ್ರಥಮ ಬಿ.ಕಾಮ್ ಬಿ ವಿಭಾಗ ದಲ್ಲಿ ಓದುತ ಇರುತೇನೇ ನನ್ನ ಸ್ಥಳ ಕೊಡಗು ಜಿಲ್ಲೆ. ಸೊಮವಾರಪೇಟೆ ತಾಲೂಕು ,ತೊಳೂರುಶೆಟ್ಟಳ್ಳಿ ಅಂಚೆ ಕಚೇರಿ,ಕೂತಿ ಗ್ರಾಮ ನನ್ನ ತಂದೆಯ ಹೆಸರು ಆನಂದ ಕೆ ಹೆಚ್ ನನ್ನ ತಾಯಿಯ ಹೆಸರು ಮಂಜುಳ ಕೆ.ಎ ನನ್ನ ಹುಟ್ಟಿದ ದಿನಾಂಕ 19/03/2001 ನನ್ನ ತಂದೆ ಒಬ್ಬ ರೈತನಾಗಿದ್ದಾರೆ.

ವಿಧ್ಯಾಭ್ಯಾಸ:-

ನಾನು ನನ್ನ ಮೊದಲ ಫ್ರಾಥಮಿಕ ಶಾಲೆ ಯನ್ನು ನನ್ನ ಊರು ಕೂತಿ ಗ್ರಾಮದಲ್ಲಿ ನಡೆಸಿದ್ದು ನಂತರ ತೊಳೂರುಶೆಟ್ಟಳ್ಳಿ ಅಲ್ಲಿ ಮಾಡ್ಡಿದ್ದು ಒಂದನೆ ತರಗತಿ ಯಿಂದ ಹತ್ತನೆ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲಿ ಮಾಡಿದ್ದು ನಂತರ ಪಿ.ಯು.ಸಿಯನ್ನು ಸುಬ್ರಹ್ಮಣ್ಯ ಪದವಿ ಕಾಲೇಜ್, ಸುಬ್ರಹ್ಮಣ್ಯ ದಲ್ಲಿ ಮಾಡಿದ್ದು ಅದು ಇಂಗ್ಲೀಷ್ ಮಾಧ್ಯಮ ನಾನು ಕನ್ನಡ ಮಾಧ್ಯಮದಲ್ಲಿ ಕಲಿತಿರುವುದರಿಂದ ನನಗೆ ಮೊದಲು ಹೊಂದಿಕೊಳ್ಳಲು ತುಂಬಾ ಕಷ್ಟವಾಗಿತ್ತು ನಂತರ ಸುಲಭ ಅನಿಸಿತು ನಂತರ ಸೆಕೆಂಡ್ ಪಿ.ಯು.ಸಿಯಲ್ಲಿ ನನಗೆ 75% 447 ಅಂಕ ವನ್ನು ಗಳಿಸಿದ್ದೆನೆ ಕನ್ನಡ ದಲ್ಲಿ ನನಗೆ 90ಅಂಕ ಸಿಕ್ಕಿತ್ತು.

ನಾನು ಮಂಗಳೂರು ಕಾಲೇಜ್ ಗೆ ಸೇರುವ ಕಾರಣ ಇಲ್ಲಿ ಎಜುಕೇಷನ್ ಉತ್ತಮವಾಗಿದೆ ಎಂದು ಮತ್ತು ಪದವ ಕಾಲೇಜ್ ಅಲ್ಲಿ ಎಜುಕೇಷನ್ ಉತ್ತಮ ವಾಗಿದೆ ಎಂಬ.ಕಾರಣ ಪದವ ಕಾಲೇಜ್ ಗೆ ಸೇರಿಕೊಂಡೇವು.

ಚಟುವಟಿಕೆಗಳು:-

ನಾನು ಮೊದಲಿಂದಲು ಆಟ-ಪಾಠದಲ್ಲಿ ಭಾಗವಹಿಸುತ್ತಿದ್ದೆ. ಪ್ರತಿಭ ಕಾರಂಜಿ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ.

ಹವ್ಯಾಸಗಳು:-

ನನ್ನ ಹವ್ಯಾಸ ಏನೇಂದರೇ ನನಗೆ ಕಥೆ ಪುಸ್ತಕ ಗಳನ್ನ ಓದುವುದೆಂದರೆ ಬಹಳ ಇಷ್ಟ ಮತ್ತು ಆಟಗಳನ್ನ ಆಡುವುದರಲ್ಲಿ ತುಂಬಾ ಇಷ್ಟ .