Nelson cordeiro
Joined ೧೫ ಡಿಸೆಂಬರ್ ೨೦೧೪
ನಾನು (NELSON CORDEIRO) ನೆಲ್ಸನ್ ಕೊಡ್ದೆರೊ . ನಾನು ಸ೦ತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ನಾನು ನನ್ನ ಪ್ರೌಢ ಶಿಕ್ಷಣವನ್ನು ಸ೦ತ ಸೆಬಾಸ್ತಿಯನಲ್ಲಿ ಮುಗಿಸಿದೆ. ನನ್ನ ಜನ್ಮ ಜಾಗ ಉಜಿರೆಯಾಗಿದೆ.
ವಿದ್ಯಾಬ್ಯಾಸ
ಬದಲಾಯಿಸಿ- ಹೋಲಿ ಆ೦ಜಲ್ಸ್ ಪ್ರಾಥಮಿಕ ಶಾಲೆ ಪೆರ್ಮನೂರು
- ಸ೦ತ ಸೆಬಾಸ್ತಿಯನ ಪ್ರೌಢ ಶಾಲೆ
- ಅನುಗ್ರಹ ಕಾಲೇಜು
ಹವ್ಯಾಸ
ಬದಲಾಯಿಸಿನನಗೆ ತು೦ಬಾ ಇಷ್ಟದ ವಿಷಯ ಕನ್ನಡ. ಆದರಿ೦ದ ಕನ್ನಡ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೇನೆ. ಕುವೆ೦ಪುರವರ ಕಾವ್ಯಗಳು ಹೆಚ್ಚಾಗಿ ಇಷ್ಠವಾಗುತ್ತದೆ. ಸಿನೆಮಾ ನೋಡುವುದು, ವಿಡಿಯೊ ಗೇಮ್ಸ್ , ವಿಷಯ ಸ೦ಗ್ರಹಣೆ, ಗೆಳಯರೊಡನೆ ಸ೦ಭಾಷಣೆ ಮಡುವುದು, ಸುತ್ತಾದುವುದು ಹೀಗೆ ಹಲವು...
ಪ್ರಶಸ್ತಿಗಳು
ಬದಲಾಯಿಸಿ- ಪ್ರಬ೦ಧ ಸ್ಪದ್ರೆಯಲ್ಲಿ ದ್ವೀತಿಯ ಸ್ಥಾನ.
- ತುಳು ಗಾದೆ ಸ೦ಗ್ರಾಹ ದ್ವೀತಿಯ ಸ್ಥಾನ.
- ದ್ವೀತಿಯ ಪಿಯುಸಿಯಲ್ಲಿ ಓಳ್ಳೆಯ ಅ೦ಕಕ್ಕಾಗಿ ನಮ್ಮ ಇಗಜ್ಠಿಯಿ೦ದ ಮತ್ತು ಬೇರೆ ಸ೦ಸ್ಥೆಯಿ೦ದ ೨ ಪ್ರಶಸ್ತಿಗಳು ದೊರೆತಿದೆ.
- ವಿಕಿಪಿಡಿಯದಲ್ಲಿ ಪುಟವನ್ನು ತೆರೆದು ಉಪಯೋಗಿಸುವುದು ಹೆಮ್ಮೆಯ ವಿಷಯವಾಗಿದೆ.
ಇಷ್ಟವಾದ ಸ೦ಗತಿಗಳು
ಬದಲಾಯಿಸಿ- ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಕಲಿಸಿದ ವಿಷಯಗಳು, ನಿಜವಾದ ಸ೦ಗತಿಗಳು,ನಿಖರವಾದ ಸ್ಪಷ್ಟವಾದ ನಡೆದ ಪ್ರಸ೦ಗಳು
- ಪ್ರೌಢ ಶಾಲೆಯಲ್ಲಿ ಆ೦ಗ್ಲ ವಿಷಯದ ಬಗ್ಗೆ ಸ್ಪಷ್ಟವಾಗಿ ತಿಳುವಳಿಕೆ ಸಿಕ್ಕಿತು.
- ಜೀವನನ್ನು ಹೇಗೆ ಮು೦ದುವರೆಸುವುದರ ಕಷ್ಟ ಸುಖದ ಬಗ್ಗೆ ತಿಳುವಳಿಕೆ ಸಿಕ್ಕಿತು.
ಈ ಸದಸ್ಯರ ಊರು ಮಂಗಳೂರು. |