ನನ್ನ ಹೆಸರು ನವೀನ್ ಕುಮಾರ್.ನನ್ನ ತಂದೆಯ ಹೆಸರು ನಾಗಪತಿ.ನನ್ನ ತಾಯಿಯ ಹೆಸರು ರಾಧಾ. ನನ್ನ ಊರು ಸಿರಸಿ. ನಾನು ನನ್ನ ಪ್ರಾಥಮಿಕ ಹಾಗೂ ಹಿರಿಯ ಶಿಕ್ಷಣವನ್ನು ಬಾಸ್ಕಾಸ್ ಶಾಲೆಯಲ್ಲಿ ಮುಗಿಸಿ ಮುಂದಿನ ಶಿಕ್ಷಣವನ್ನು ಎಂ.ಯಿ.ಎಸ್.ಕಾಲೇಜಿನಲ್ಲಿ ಮುಗಿಸಿದೆ.ನನ್ನ ಸಾಧನೆಗಳೆಂದರೆ ನಾನು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರನಾಗಿದ್ದೆನು.ನನ್ನ ಹವ್ಯಾಸಗಳೆಂದರೆ ಪುಸ್ತಕಗಳನ್ನು ಓದುವುದು,ಸಂಗೀತವನ್ನು ಆಲಿಸುವುದು,ಇತ್ಯಾದಿ.ನನ್ನ ಜೀವನದ ಗುರಿಯೆಂದರೆ ನಾನು ಸಿ.ಎ. ಆಗಬೇಕೆಂಬುವುದು.