ನನ್ನ ಹೆಸರು ನಶೀದ್. ನಾನು ಸಂತ ಅಲೋಶಿಯಸ್ ಪದವಿ ಕಾಲೇಜು, ಮಂಗಳೂರು ಇಲ್ಲಿ ಬಿಬಿಎ ಅಧ್ಯಯನ ಮಾಡುತ್ತಿದ್ದೇನೆ. ನನ್ನ ಊರು ಮಂಗಳೂರು.