ಸದಸ್ಯ:Namrathashetty/ನನ್ನ ಪ್ರಯೋಗಪುಟ
ಶಿಖಾ ಶರ್ಮ ಶಿಖಾ ಶರ್ಮಾ ಅವರು ೧೯ ನವೆಂಬರು ೧೯೫೮ ರಲ್ಲಿ ಜನಿಸಿದರು. ಇವರು ಆಕ್ಸಿಸ್ ಬ್ಯಾಂಕ್ ನಲ್ಲಿ[೧] ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಆಗಿದ್ದರು. ಇವರು ೨೦೦೯ರಲ್ಲಿ ಆಕ್ಸಿಸ್ ಬ್ಯಾಂಕ್ ಗೆ ಸೇರ್ಪಡೆ ಹೊಂದಿದರು.ಅವರು ಬ್ಯಾಂಕಿನ ಹೂಡಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸಿದರು.
ಬಾಲ್ಯ ಜೀವನ ಮತ್ತು ಶಿಕ್ಷಣ
ಬದಲಾಯಿಸಿಅವರ ತಂದೆ ಭಾರತ ಸೇನೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.ಅವರು ಬಿ.ಎ. ಯನ್ನು ಅರ್ಥಶಾಸ್ತ್ರದಲ್ಲಿ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದರು. [೨]
ಸಂಸಾರ
ಬದಲಾಯಿಸಿಶಿಖಾ ಶರ್ಮಾರವರು ಸಂಜಯ್ ಶರ್ಮಾರವರನ್ನು ಮದುವೆಯಾದರು.ಅವರಿಗೆ ಒಬ್ಬ ಸಹೋದರನಿದ್ದ. ಅವರಿಗೆ ಇಬ್ಬರು ಮಕ್ಕಳು. ತಿಲಕ್ ಮತ್ತು ತಿವಿಶಾ.
ವೃತ್ತಿ ಬದುಕು
ಬದಲಾಯಿಸಿಐಸಿಐಸಿಐ ಬ್ಯಾಂಕ್ನಲ್ಲಿ ಕಾರ್ಯ ನಿರ್ವಹಿಸಿದ ಅನುಭವಿದೆ.
ಸಾಧನೆ
ಬದಲಾಯಿಸಿಶರ್ಮಾರವರಿಂದಾಗಿ ಆಕ್ಸಿಸ್ ಬ್ಯಾಂಕ್ ಗೆ ಅನೇಕ ಪ್ರಶಸ್ತಿಗಳು ಲಬಿಸಿದವು.ಆಕ್ಸಿಸ್ ಬ್ಯಾಂಕ್ ನಂಬರು ೧ ಕಂಪನಿಯಾಗಿ ಮಾರ್ಪಟ್ಟಿತು.
ಪ್ರಶಸ್ತಿಗಳು
ಬದಲಾಯಿಸಿ- ಬ್ಯಾಂಕರ್ ಆಫ್ ದ ಇಯರ್[೩]
- ಅವಾರ್ಡ್ ಲಿಡರ್ ಶಿಪ್ ಅವಾರ್ಡ್
- ಬಿಸಿನೆಸ್ ವರ್ಲ್ದ್ ಬ್ಯಾಂಕರ್ ಆಫ್ ದ ಇಯರ್
- ಫೋರ್ಬ್ಸ್ ಏಷ್ಯಾದ ೨೦೧೨ ವರದಿಯ ಪ್ರಕಾರ ೫೦ ಪವರ್ ಉದ್ಯಮ ಮಹಿಳೆಯರ ಪಟ್ಟಿಯಲ್ಲಿ ಇವರ ಹೆಸರು ಸೇರ್ಪಡೆಯಾಗಿದೆ.
- ಬಿಸಿನೆಸ್ ಟುಡೆ`ಹಾಲ್ ಆಫ್ ಪೇಮು`
ಉಲ್ಲೇಖ
ಬದಲಾಯಿಸಿ<references
.
- ↑ http://www.business-standard.com/article/finance/a-new-template-for-success-116010601294_1.html
- ↑ http://www.forbesindia.com/article/leaderhip-awards-2014/the-quiet-architect-shikha-sharma-has-magically-transformed-axis-bank-in-a-short-span/38805/1
- ↑ http://www.business-standard.com/article/finance/bs-banker-of-the-year-is-shikha-sharma-116010700053_1.html
- ↑ http://btmostpowerfulwomen.com/2013/shikha-sharma.html
- ↑ https://www.indiatoday.in/magazine/supplement/story/20120319-25-most-influential-women-vidya-balan-kareena-kapoor-757654-2012-03-09