Nagesh M 15
Joined ೩ ಸೆಪ್ಟೆಂಬರ್ ೨೦೧೭
ನಾಗೇಶ್ ಆದ ನಾನು ಆದೂರು(ಗ್ರಾಮ) ಆನೇಕಲ್(ತಾ) ಬೆಂಗಳೂರು(ಜಿಲ್ಲೆ)ಯಲ್ಲಿ ಹುಟ್ಟಿಬೆಳೆದದ್ದು.ನನ್ನ ಪಿ.ಯು.ಸಿ ವಿಧ್ಶಾಭ್ಶಾಸವನ್ನು ಸಂತ ಜೋಸೇಫರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಸಂತ ಅಲೋಶಿಯಸ್(ಸ್ವಾಯತ್ತ)ಕಾಲೇಜು ಮಂಗಳೂರು,ಕಲಾ ವಿಭಾಗದಲ್ಲಿಮುಂದುವರೆಸುತ್ತಿದ್ದೆನೆ. ಸಂಗೀತದಲ್ಲಿ,ಪತ್ರಿಕೋದ್ಯಮದಲ್ಲಿ,ಕ್ರೀಡೆಯಲ್ಲಿ ಆಸಕ್ತಿಯನ್ನ ಹೊಂದಿದ್ದೆನೆ.