ಸದಸ್ಯ:Nagarajdandoti/ನನ್ನ ಪ್ರಯೋಗಪುಟ

ಪೂರ್ಣಚಂದ್ರ ತೇಜಸ್ವಿ  ಪೂಣ‍ ತೇಜಸ್ವಿ  ಇವರು ಕನ್ನಡದ ಕಾದಂರಿಕಾರರಾಗಿದ್ದು ಕುವೆಂಪು  ಅವರ ಪುತ್ರರಾಗಿದ್ದಾರೆ.ಇವರ ಉರು ಕುಪ್ಪಳ್ಳಿ. ಇದು ಕರ್ನಾಟಕ ರಾಜ್ಯ ದ ಶಿವಅಮೊಗ್ಗ ಜಿಲ್ಲೆಯಲ್ಲಿದೆ.  ಕರ್ನಾಟಕದ ರಾಜಧಾನಿ ಬೆಂಗಳೂರು

ಕರ್ನಾಟಕದ ಬದಲಾಯಿಸಿ

ಕಲಬುರಗಿ ಬದಲಾಯಿಸಿ

ಕಲಬುರಗಿ ಜಿಲ್ಲೆಯು ಕರ್ನಾಟಕದ ಒಂದು ಜಿಲ್ಲೆಯಾಗಿದ್ದು ಕರ್ನಾಟಕ, ಕನ್ನಡ ನಾಡಿನ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಕಲಬುರಗಿ ಜಿಲ್ಲೆಯಲ್ಲಿಯಲ್ಲಿರುವ ಐತಿಹಾಸಸಿಕ ಸ್ಥಳಗಳೆಂದರೆ ಮಹಮ್ಮದ ಗವಾನನ ಕಾಲದಲ್ಲಿ ನಿಮಾ‍ಣವಾದ ಜುಮ್ಮಾ ಮಜಿದ್ ವಿಶ್ವದ ಗಮಅನಅ ಸೆಅಲೆಯುವ ಐತಿಹಾಸಿಕ ತಾಣವಾಗಿದೆ

ಚಿತ್ತಾಪುರ ಬದಲಾಯಿಸಿ

ಈ ಸ್ಥಳವು ಕಲಬುರಗಿ ಜಿಲ್ಲೆಯ ಲ್ಲಿ ಬರುವ ಒಂದು ತಾಲುಕವಾಗಿದೆ ಈ ಪ್ರದೇಶದ ವಿಶೇಷತೆಯಂದರೆ ಭಾರತದ ಪ್ರಾಚಿನ ಇತಿಹಾಸದಲ್ಲಿ ಬರುವ ಅತ್ತಯಂತ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ನಾಗಾವಿ ವಿಶ್ವವಿದ್ಯಾಲಯ ಹೊಂದಿದ ಸ್ಥಳವಾಗಿದೆ ಪ್ರಾಚಿನ ಕುರಹೂಗಳಾಗಿರುವ ಐತಿಹಾಸಿಕ ಕಟ್ಟಡಗಳು ಅಲ್ಲಿ ಕಾಣಬಹುದಾಗಿದೆ. ಕನ್ನಡದ ಮೊಟ್ಟ ಮೊದಲ ಕ್ರತಿಯಾಗಿರುವ ಕಅವುರಾಜಮಾಗ‍ ರಚನೆಗೊಂಡ ರಾಷ್ಟ್ರಕೂಟರ ಮಳಖೇಡ ಮಾನ್ಯಖೇಟ ಇದೆ ತಾಲುಕಿನಲ್ಲಿದೆ

ಹೆಬ್ಬಾಳ ಬದಲಾಯಿಸಿ

ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೧೮ ಸಾಲಿನ ಪ್ರಶಸ್ತಿ[೧] [೨]

  1. https://kn.wikipedia.org/wiki/%E0%B2%AC%E0%B2%A8%E0%B3%8D%E0%B2%A8%E0%B2%82%E0%B2%9C%E0%B3%86_%E0%B2%97%E0%B3%8B%E0%B2%B5%E0%B2%BF%E0%B2%82%E0%B2%A6%E0%B2%BE%E0%B2%9A%E0%B2%BE%E0%B2%B0%E0%B3%8D%E0%B2%AF
  2. http://www.nammakannadanaadu.com/kavigalu/chandrashekar-kambar.php

ಪ್ಲೇಟೊನ ಅನುಕಣಿಯ ಸಿದ್ಧಾಂತ