Nagaraja B R
ಮಂಡ್ಯ ಮಂಡ್ಯ - Mandya India-locator-map-blank.svg Red pog.svg ಮಂಡ್ಯ - Mandya ರಾಜ್ಯ
- ಜಿಲ್ಲೆ ಕರ್ನಾಟಕ - ಮಂಡ್ಯ
ನಿರ್ದೇಶಾಂಕಗಳು 12.52° N 76.9° E ವಿಸ್ತಾರ
- ಎತ್ತರ km² - 678 ಮೀ.
ಸಮಯ ವಲಯ IST (UTC+5:30) ಜನಸಂಖ್ಯೆ (೨೦೦೧)
- ಸಾಂದ್ರತೆ ೧೩೧೨೧೧ - /ಚದರ ಕಿ.ಮಿ.
Deputy Commissioner Dr. PC Jaffer IAS ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯ ಎಂಬ ಹೆಸರು ಮಾಂಡವ್ಯ ಋಷಿಯಿಂದ ಬಂದದ್ದೆಂದು ಹೇಳಲಾಗುತ್ತದೆ. ಮಂಡ್ಯವು ಮೈಸೂರು ಮತ್ತು ಬೆಂಗಳೂರುಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ. ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ ೧೭,೬೧,೭೧೮(೮೮೭೩೦೭ ಪುರುಷರು, ೮೭೪೪೧೧ ಮಹಿಳೆಯರು). ಇಲ್ಲಿಯ ಜನರ ಪ್ರಮುಖ ಕಸುಬು ಕೃಷಿ.ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ. ಇಲ್ಲಿನ ಜನರು ನೇರ ನುಡಿಗೆ, ಹೃದಯವಂತಿಕೆಗೆ ಹೆಸರಾದವರು. ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ಅಕ್ಷಾಂಶಗಳಲ್ಲಿ ನಿರ್ದೇಶಿತವಾಗಿದೆ. ಪರಿವಿಡಿ [ಅಡಗಿಸು] ೧ ಪ್ರವಾಸಿ ತಾಣಗಳು ೨ ತಾಲ್ಲೂಕುಗಳು ೩ ಹೆಸರುವಾಸಿ ವ್ಯಕ್ತಿಗಳು ೪ ಹೊಳೆ/ನದಿಗಳು ೫ ಕೃಷಿ ೬ ಇವನ್ನೂ ನೋಡಿ ೭ ಬಾಹ್ಯ ಅಂತರಜಾಲ ತಾಣಗಳು ಪ್ರವಾಸಿ ತಾಣಗಳು[ಬದಲಾಯಿಸಿ]
ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನ ಶ್ರೀರಂಗಪಟ್ಟಣ ಮೇಲುಕೋಟೆ ಐತಿಹಾಸಿಕ ಕ್ಷೇತ್ರ, ಚೆಲುವ ನಾರಾಯಣ ಸ್ವಾಮಿ ದೇವಾಲಯ, ಯೋಗಾನರಸಿಂಹ ಸ್ವಾಮಿ ದೇವಾಲಯ ಕುಂತಿಬೆಟ್ಟ ಪಾಂಡವಪುರ ರಂಗನತಿಟ್ಟು ಪಕ್ಷಿಧಾಮ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಹರವು ಶ್ರೀ ರಾಮ ದೇವರ ಪ್ರಾಚೀನ ಸ್ಮಾರಕ, ಕ್ರಿ.ಶ ೧೩೬೯ ರಲ್ಲಿ, ವಿಜಯನಗರದ ಮೋದಲನೆ ದೊರೆ, ವೀರ ಬುಕ್ಕಣ್ಣ ಒಡೆಯರ್ ನಿರ್ಮಿಸಿದರು. ಸೋಮನಳ್ಳಮ್ಮ ದೇವಸ್ಥಾನ ಹನುಮಂತನಗರ ಆತ್ಮಲಿಂಗೆಶ್ವರ ದೇವಾಲಯ, ಈ ದೇವಾಲಯವು ಭಾರತಿ ನಗರದಿಂದ(ಕೆ.ಎಮ್.ದೊಡ್ಡಿಯಿಂದ) ೩ ಕಿ.ಮಿ. ದೂರದಲ್ಲಿದೆ. ಹೊಸಹೊಳಲು ದೇವಸ್ಥಾನ ವೇಣುಗೋಪಾಲ ಸ್ವಾಮಿ ದೇವಾಲಯ ಹೊಸಕನ್ನಂಬಾಡಿ ಕರಿಘಟ್ಟ ಈ ಗಿರಿಧಾಮವು ಲೋಕಪಾವನಿ ನದಿಯ ತೀರದಲ್ಲಿದೆ ಮುಳ್ಳಕಟ್ಟೆ ದೇವಸ್ಥಾನ ಸೋಮನಾಥಪುರ ದೇವಸ್ಥಾನ ಶಿವನ ಸಮುದ್ರ ಜಲಪಾತ (ಗಗನ ಚುಕ್ಕಿ ಮತ್ತು ಭರಚುಕ್ಕಿ) ಶ್ರೀ ಆದಿಚುಂಚನಗಿರಿ ಶ್ರೀಕ್ಷೇತ್ರ ಮುತ್ತತ್ತಿ ಕಾವೇರಿ ನದಿ ದಡದ ಪುಣ್ಯಕ್ಷೆತ್ರ ಭೀಮೇಶ್ವರಿ ಶಿವಪುರದ ಸತ್ಯಗ್ರಹ ಸೌಧ ಮದ್ದುರು ಕೆರೆ ತೊಣ್ಣೂರು ಶ್ರೀರಂಗನಾಥ ಸ್ವಾಮಿ ದೇವಾಲಯ ಶ್ರೀರಂಗಪಟ್ಟಣ ಬಸರಾಳು ಮಾದವರಾಯ ದೇವಸ್ಥಾನ (೧೨೪೮ ಇಸ್ವಿಯ ಪ್ರಾಚೀನ ದೇವಾಲಯ) ನಿಮಿಶಾಂಬಾ ದೇವಸ್ಥಾನ ಗಂಜಾಂ ವೈದ್ಯನಾಥಪುರದ ವೈದ್ಯನಾದೇಶ್ವವಾರ ಪ್ರಸಿದ್ದ ಯಾತ್ರಾಸ್ಥಳ ಸುಜ್ಜಲೂರಿನ ಮಾರಮ್ಮ ದೇವಸ್ಥಾನಸೋಮೇಶ್ವರ ಲಿಂಗ,ಗಂಗರ ಕಾಲದ ಏರಿಲಿಂಗಸ್ವಾಮಿ ದೇವಸ್ಥಾನ[ಈಗ ನವೀಕರಿಸಲಾಗಿದೆ],ಕೆ ಎನ್ ನಾಗೇಗೌಡರ ಕಾಲದ ಮೇಸಂದ್ರಿ[ದೊಡ್ಡಕೆರೆಯ ಕೋಡಿಕಟ್ಟೆ] ದೇವರ ಮನೆ ಮೂಡಿಗೆರೆ, ಕಾಲಭೈರವೇಶ್ವರ ನಂಬಿನಯಕನಹಳ್ಳಿ .ಪಟ್ಟಲದಮ್ಮ್ಮ ದೇವಾಲಯ. ಗೋವಿಂದನಹಳ್ಳಿ ಪಂಚಲಿಂಗೇಶ್ವರ ದೇವಸ್ಥಾನ ವರಹನಾಥ ಕಲ್ಲಹಳ್ಳಿ ಲಕ್ಶ್ಮೀ ಭೂವರಹನಾಥ ಸ್ವಾಮಿ ದೇವಸ್ಥಾನ ಹೇಮಗಿರಿ ಫಾಲ್ಸ್ --122.179.44.229 ೦೬:೩೪, ೭ ಜನವರಿ ೨೦೧೪ (UTC)ಕೌಡ್ಲೆ: ಕೌಡ್ಲೆ ಪಟ್ಟಲದಮ್ಮ ದೇವಿ ದೇವಾಲಯ, ಚೆನ್ನಕೇಶವಸ್ವಾಮಿ ದೇವಾಲಯ, ತೋರಳಮ್ಮ ದೇವಾಲಯ, ಈಶ್ವರ ದೇವಾಲಯ ತಾಲ್ಲೂಕುಗಳು[ಬದಲಾಯಿಸಿ]
ಮಂಡ್ಯ ಮದ್ದೂರು ಮಳವಳ್ಳಿ ಪಾಂಡವಪುರ ನಾಗಮಂಗಲ ಕೃಷ್ಣರಾಜ ಪೇಟೆ ಶ್ರೀರಂಗಪಟ್ಟಣ ಮಂಡ್ಯ ತಾಲ್ಲೂಕಿನ ಪ್ರಮುಖ ಗ್ರಾಮಗಳು ಕೀಲಾರ (ಕಲೆಯ ತವರೂರು & ನಿತ್ಯ ಸಚಿವ ಕೆ.ವಿ. ಶಂಕರೇಗೌಡರ ಹುಟ್ಟೂರು) , ಎಚ್.ಮಲ್ಲಿಗೆರೆ, ಹುಲಿವಾನ, ಹನಕೆರೆ, ಬಿ.ಗೌಡಗೆರೆ ,ಗೆಜ್ಜಲಗೆರೆ, ಶ್ರೀನಿವಾಸಪುರ,ಮಂಗಲ, ಸಂತೆಕಸಲಗೆರೆ,ಕೊತ್ತತ್ತಿ, ಭೂತನಹೊಸೂರು,ತಗ್ಗಹಳ್ಳಿ,, ಶಿವಳ್ಳಿ, ಹುಳ್ಳೇನಹಳ್ಳಿ, ಗಾಣದಾಳು, ಹೊಳಲು, ಕನ್ನಲಿ, ಗೋಪಾಲಪುರ, ಸಾತನೂರು, ಉಮ್ಮಡಹಳ್ಳಿ, ಬೂದನೂರು, ಚಂದಗಾಲು, ದುದ್ದ, ತೂಬಿನಕೆರೆ, ಯಲಿಯೂರು, ಇಂಡವಾಳು, ಸೂನಗಹಳ್ಳಿ, ತಗ್ಗಹಳ್ಳಿ, ಮಂಗಲ, ಶಿವಪುರ, ಬಸರಾಳು, ಜಿ.ಮಲ್ಲಿಗೆರೆ, ಮುತ್ತೇಗೆರೆ, ಹಲ್ಲೇಗೆರೆ, ದೊಡ್ಡಗರುಡನಹಳ್ಳಿ, ಕೆರಗೋಡು, ಆಲಕೆರೆ, ಉಪ್ಪುರುಕನಹಳ್ಳಿ, ಮುದಗಂದೂರು, ಬೇವುಕಲ್ಲು, ಬಿ.ಹೊಸೂರು, ಹೊಡಾಘಟ್ಟ, ಮಾರಗೌಡನಹಳ್ಳಿ, ಮದ್ದೂರು ತಾಲ್ಲೂಕಿನ ಪ್ರಮುಖ ಗ್ರಾಮಗಳು ಎಸ್.ಐ.ಹೊನ್ನಲಗೆರೆ,ಕೊಕ್ಕರೆಬೆಳ್ಳೂರು,ಚಿಕ್ಕರಸಿನಕೆರೆ,ದೊಡ್ಡರಸಿನಕೆರೆ,ಮೆಣಸಗೆರೆ, ಕೆ.ಎಂ.ದೊಡ್ಡಿ, ಆತಗೂರು,ನಿಢಗಟ್ಟ,ಹೆಮ್ಮನಹಳ್ಳಿ , ಕೊಪ್ಪ,ಬೆಸಗರಹಳ್ಳಿ,ಮುಡೀನಹಳ್ಳಿ,ಗೊರವನಹಳ್ಳಿ,ವೈದ್ಯನಾಥಪುರ,ಕೆಸ್ತೂರು ,ನಂಬಿನಾಯಕನಹಳ್ಳಿ ಸಾದೊಳಲು, ನಗರಕೆರೆ, ಅರಳಕುಪ್ಪೆ, ಕೂಳಗೆರೆ, ತೊರೆ ಬೊಮ್ಮನಹಳ್ಳಿ, ಅಣ್ಣೂರು, ಕೌಡ್ಲೆ, ಬೆಕ್ಕಳಲೆ, ಹೊಸಗಾವಿ, ಕಾಡುಕೊತ್ತನಹಳ್ಳಿ, ಆಬಲವಾಡಿ, ಚಾಮನಹಳ್ಳಿ, ಮರಳಿಗ, ಗೆಜ್ಜಲಗೆರೆ, ಕದಲೂರು, ಸೋಮನಹಳ್ಳಿ,ಅರುವನಹಳ್ಳಿ, ಪಾಂಡವಪುರ ತಾಲ್ಲೂಕಿನ ಪ್ರಮುಖ ಗ್ರಾಮಗಳು ಮೇಲುಕೋಟೆ,ಹರವು(ಶ್ರೀ ರಾಮ ದೇವರ ಪ್ರಾಚೀನ ಸ್ಮಾರಕ, ಕ್ರಿ.ಶ ೧೩೬೯ ರಲ್ಲಿ, ವಿಜಯನಗರದ ಮೊದಲನೆ ದೊರೆ, ವೀರ ಬುಕ್ಕಣ್ಣ ಒಡೆಯರ್ ನಿರ್ಮಿಸಿದರು) ,ನರಹಳ್ಳಿ, ಡಿಂಕಾ, ಕಟ್ಟೇರಿ, ಅರಳಕುಪ್ಪೆ, ಮಾಣಿಕ್ಯನಹಳ್ಳಿ, ನಾರಾಯಣಪುರ, ಹೊನಗಾನಹಳ್ಳಿ, ಹಿರಿಮರಳಿ, ಗುಮ್ಮನಹಳ್ಳಿ, ಹೊಸಕೋಟೆ,ಬೊಳೆನಹಳ್ಳಿ,ಮೆನಾಗ್ರ,ಮೂಡಲಕೊಪ್ಪಲು,ಶಂಬೂನಹಳ್ಳಿ,ಕೆ.ಬೆಟ್ಟಹಳ್ಳಿ, ಚಿನಕುರುಳಿ,ಜಕ್ಕನಹಳ್ಳಿ,,ಕ್ಯಾತನಹಳ್ಳಿ , ಚೀಕನಹಳ್ಳಿ,ಸುಂಕಾತೊಣ್ಣೂರು, ಚಿಕ್ಕಾಡೆ, ಹಳೇಬೀಡು, ಟಿ.ಎಸ್.ಛತ್ರ, ಕನಗನಮರಡಿ, ಲಕ್ಷ್ಮೀಸಾಗರ, ಹೊಸಕನ್ನಂಬಾಡಿ, ಬನ್ನಂಗಾಡಿ, ಬೇವಿನಕುಪ್ಪೆ, ಬಳಘಟ್ಟ ,ಹೆಗ್ಗಡಹಳ್ಳಿ, ರಾಗಿಮುದ್ದನನಹಳ್ಳಿ, ಪಟ್ಟಸೋಮನಹಳ್ಳಿ, ನರಹಳ್ಳಿ, ಮಹದೇಶ್ವರಪುರ ಮಳವಳ್ಳಿ ತಾಲ್ಲೂಕಿನ ಪ್ರಮುಖ ಗ್ರಾಮಗಳು ಸುಜ್ಜಲೂರು,ಹಲಗೂರು,ಬೊಪ್ಪೆಗೌಡನಪುರ,ಬೆಳಕವಾಡಿ,ಪೂರಿಗಾಲಿ,ಕಿರುಗಾವಲು,ಶಿಂಶಾಪುರ,ಬ್ಲಫ್,ತೊರೆಕಾಡನಹಳ್ಳಿ, ದುಗ್ಗನಹಳ್ಳಿ,ಹುಸ್ಕೂರು,ನೆಟ್ಕಲ್,ಚಂದಹಳ್ಳಿ,,ತಳಗವಾದಿ, ಬ್ಯಾಡರಹಳ್ಳಿ, ತೊರೆಕಾಡನಹಳ್ಳಿ, ಕಗ್ಗಲೀಪುರ, ಡಿ.ಹಲಸಹಳ್ಳಿ, ರಾಗಿಬೊಮ್ಮನಹಳ್ಳಿ, ಧನಗೂರು, ಅಗಸನಪುರ, ಮಾರೇಹಳ್ಳಿ, ಸರಗೂರು, ನಿಟ್ಟೂರು, ಎಚ್.ಬಸಾಪುರ, ಡಿ.ಕೆ.ಹಳ್ಳಿ, ಯತ್ತಂಬಾಡಿ, ಹಾಡ್ಲಿ, ನೆಲಮಾಕನಹಳ್ಳಿ, ಮಿಕ್ಕೆರೆ, ಚಿಕ್ಕಮುಲಗೂಡು, ಚೊಟ್ಟನಹಳ್ಳಿ, ಕಂದೇಗಾಲ, ಲಿಂಗಾಪಟ್ಟಣ,