ವ್ಯಯಕ್ತಿಕ ಮಾಹಿತಿ ಬದಲಾಯಿಸಿ

ಜೀವನವು ಮನುಷ್ಯನ ಬಹಳ ಸೊಗಸಾದ ಕ್ಷಣವಾದದ್ದು. ಈ ಮು೦ದಿನ ಸಾಲಿನಲ್ಲಿ ನಾನು ನನ್ನ ಬಗ್ಗೆ ಬರೆದಿದ್ದೆನೆ / ಪರಿಚಯಪಡಿಸಿಕೊಂಡಿದ್ದೇನೆ.

ಏಲ್ಲಾರಿಗು ನನ್ನ ಕಡೆ ಇಂದ ನಮಸ್ಕಾರಗಳು.ನನ್ನ ಹೆಸರು ಐಶ್ವರ್ಯ ಎನ್.

 
ಐಶ್ವರ್ಯ ಎನ್

.

ನಾನು ಬೆಂಗಳೂರಿನಲ್ಲಿ ಜನಿಸಿದ್ದು.

 
ಕೆಂಪೆಗೌಡ

.ನನ್ನ ಜನ್ಮವಾದದ್ದು ೨೫/೧/೨೦೦೦, ಮ೦ಗಳವಾರ, ೭:೦೦ ಮಧ್ಯಾನ ದ೦ದು.

ಕುಟುಂಬ. ಬದಲಾಯಿಸಿ

ನನ್ನ ತಂದೆ ನಾಗರಾಜ ಬಿ.ಪಿ, ತಾಯಿ ರೆಖಾ ಜಿ ಕಾನಳ್ಳಿ.ನನಗೆ ನನ್ನ ಅಜ್ಜಿ ಐಶ್ವರ್ಯ ಎಂಬ ಹೆಸರೈನಿಂದ ನಾಮಕರಣ ಮಾಡಿಸಿದ್ದು. ನನ್ನ ತಂದೆ ವ್ಯವಹಾರವನ್ನು ನಡೆಸುತ್ತಾರೆ ಹಾಗು ತಾಯಿಯೊಂಗದಿಗೆ ಸೇರಿ ನನ್ನನ್ನು ಪೊಶಿಸುತ್ತಾ ಬಂದಿದ್ದಾರೆ. ನಾನು ನನ್ನ ತಂದೆ-ತಾಯಿಯನ್ನು ಬಹಳ ಪ್ರೀತಿಸುತ್ತೇನೆ/ಮೋಯಿಸುತ್ತೇನೆ. ನನಗೆ ಎಲ್ಲ ದೇವರು ಇಸ್ಟ, ನನಗೆ ಪ್ರಿಯವಾದ ದೇವರು ಕೃಷ್ಣ. ನನ್ನ ತಂದೆ ತಾಯಿಗೆ ನಾನೊಬ್ಬಳೆ ಮಗಳು.ನನ್ನನ್ನು ಇಬ್ಬರು ಬಹಳ ಮುದ್ದಿನಿಂದ ಬೆಳೆಸಿದ್ದಾರೆ.

ಹವ್ಯಾಸಗಳು. ಬದಲಾಯಿಸಿ

ನನ್ನ ಹವ್ಯಾಸಗಳು ಭರತನಾಟ್ಯಂ

 
ಭರತನಾಟ್ಯಂ

, ಕರ್ನಾಟಿಕ್ ಸಂಗೀತ, ಪೇಂಟಿಂಗ್, ದೂರದರ್ಶನ ನೊಡುವುದು, ಮೈದಾನದಲ್ಲಿ ಕಣ್ಣಾಮುಚ್ಚಾಲೆ ಹಾಡುವುದು. ನನಗೆ ಪ್ರಿಯವಾದ ತಿಂಡಿ ದೋಸೆ.

 
ದೋಸೆ

,ವಾಲಿಬಾಲ ಇತ್ಯಾದಿ.

ವಿಧ್ಯಾಭ್ಯಾಸ ಮತ್ತು ನನಗೆ ಪ್ರಿಯವಾದ ಆಟಗಳು. ಬದಲಾಯಿಸಿ

ನಾನು ನನ್ನ ಪ್ರೌಢಶಾಲೆಯ ವಿಧ್ಯಾಭ್ಯಾಸವನ್ನು ಬಿ.ಇ.ಎಸ್[[http://finders.sulekha.com/school-finder/karnataka/bangalore/schools/malleswaram/b-e-s-high-school.htm ಮಲ್ಲೆಶ್ವರಮ್ ಶಾಲೆಯಲ್ಲಿ ಪೂರೈಸಿದೆ. ನಾನು ನನ್ನ ಶಾಲೆಯ ದಿನಗಳಲ್ಲಿ ಬಹಳಷ್ಥು

ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ಧೇನೆ. ಬಾಸ್ಕೆಟ್ ಬಾಲ್, ವಾಲಿಬಾಲ್, ಬ್ಯಾಟ್-ಮಿಂಟನ್, ಸ್ಛೂಲ್ ಡೆ ಡಾನ್ಸ, ನಾಟಕ ಇತ್ಯಾದಿ ಕಾರ್ಯಕ್ರಮಗಳಲ್ಲಿ

ಭಾಗವಹಿಸಿ ೧೦ ಕ್ಕು ಹೆಚ್ಚು ಮೆಡಲ್ ಹಾಗು ಸರ್ಟಿಫಿಕೇಟ್ ಗಳನ್ನು ಪಡೆದುಕೊಂಡಿದ್ಧೇನೆ. ನನಗೆ ಬಹಳಷ್ಟು ಸ್ನೇಹಿತರಿದ್ದರು. ಜೀವಿತ, ಪಲ್ಲವಿ,ಅಕ್ಶರ,ಅದಿತಿ

,ಮೊನಿಕ,ಕಿಶೊರೆ,ಶ್ರೆಯಸ್ ರಾಜ್,ನವೀನ್,ತೆಜಸ್ ಇತ್ಯಾದಿ.


ನಾನು ನನ್ನ ಹತ್ತನೆಯ ತರಗತಿಯಲ್ಲಿ ೯೨.೩೨ % ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣನಾದೆನು. ನನ್ನ ಅಂಕಗಳನ್ನು ನೋಡಿ ನನ್ನ ಹಿರಿಯರಿಗೆ ಭಹಳ

ಸಂತೋಷ ವಾಯಿತು, ನನಗೂ ಕೂಡ ಭಹಳ ಸಂತೋಷ ವಾಯಿತು.


ನಾನು ನನ್ನ ಪದವಿ ಪೂರ್ವ ವಿಧ್ಯಭ್ಯಾಸವನ್ನು ಎಂ.ಇ.ಎಸ್ [[https://www.urbanpro.com/mes-kishore-kendra-malleswaram-bangalore/3571 ನಲ್ಲಿ ಪೂರ್ಣಗೊಳಿಸಿದೆ. ೨ ಪಿಯುಸಿ ಯಲ್ಲಿ ೮೮% ಪಡೆದು ಉತ್ತೀರ್ಣನಾದೆನು.

ನಾನು ಪಿಯುಸಿ ಯಲ್ಲಿಯು ಸಹ ಬಹಳಷ್ಟು ಕಾರ್ಯಕ್ರಮಗಳಲ್ಲಿ ಭಾಗವಯಿಸಿರುವೆ, ಉದಾ: ರಂಗೋಲಿ, ಹಾಡು ಇತ್ಯಾದಿ. ಅಲ್ಲಿಯು ಸಹ ನನಗೆ ಬಹಳ ಸ್ನೇಹಿತರಿದ್ದರು.

ಗುರಿ. ಬದಲಾಯಿಸಿ

ನನ್ನ ಮುಂದಿನ ಜೀವನದ ಬಗ್ಗೆ ತಿಳಿಯದ ನಾನು ನಾನೇನಾದರು ಸಾಧಿಸಬೆಕೆಂದು ಪಿ.ಯು ನಂತರ ಭಹಳಷ್ಟು ಯೂನಿವರ್ಸಿಟಿ ಗಳನ್ನು ಇಂಟರ್ನೆಟ್ ನಲ್ಲಿ ಹುಡುಕಿದಾಗ

ಸಂತ ಜೋಸೆಫ್,ಕ್ರೈಸ್ಟ್ ಯೂನಿವರ್ಸಿಟಿ

 
ಕ್ರೈಸ್ಟ್ ಯೂನಿವರ್ಸಿಟಿ

, ರಾಮಯ್ಯ ಕಾಲೇಜು ಇತ್ಯಾದಿಯ ಲಿಸ್ಟ್ ಗಳು ಮೂಡಿಬಂದವು, ಎಲ್ಲ ಕಾಲೇಜುಗಳಲ್ಲೂ ಎಂಟ್ರನ್ಸ್ ಪರೀಕ್ಷೆ ಕೊಡಲು ಹೋದಾಗ

ಕ್ರೈಸ್ಟ್ ಯೂನಿವರ್ಸಿಟಿಯು ನನಗೆ ಬಹಳ ಇಷ್ಟವಾಯಿತು ಹಾಗು ಎಂಟ್ರನ್ಸ್ ಪಾಸ್ ಆದ ೧೦ ದಿನದಲ್ಲೇ ನಾನು ಕ್ರೈಸ್ಟ್  ಯೂನಿವರ್ಸಿಟಿ[[https://christuniversity.in/ ಗೆ ಸೀರಿದೆ.

ಜೂನ್ ೪ ೨೦೧೮ ನಾನು ಕ್ರೈಸ್ಟ್  ಯೂನಿವರ್ಸಿಟಿ ಗೆ ಹೊದಲು ಬಂದ ಮೊದಲನೆಯ ದಿನ. ನನಗೆ ಈ ಕಲಾಜು ನನ್ನ ಮನೆಯೇ ಎಂಬಂತೆ ಭಾಸವಾಯಿತು.

ನಾನು ಇಲ್ಲಿಗೆ ಬಂದು ೬-೭ ತಿಂಗಳು ಆಯಿತು, ನನಗೆ ಇಲ್ಲಿನ ಪರಿಸರ ಬಹಳವಿಷ್ಟವಾಗಿ ಪ್ರತಿದಿನ ಮನೆ ಇಂದ ಕಾಲೆಜಿಗೆ ಮುಂಜಾನೆಯೆ ತಲುಪುತ್ತೇನೆ.

ನಾನು ನನ್ನ ೧ ಸೆಮ್ಮಿನಲ್ಲಿ ೮೦.೭% ಪಡೆದೆ. ರಜೆಯಲ್ಲಿ ಕುಟುಂಬದ ಜೊತೆ ಮೈಸೂರ್ ಅರಮನೆ

 
ಮೈಸೂರ್ ಅರಮನೆ

,ದೇವಸ್ತಾನಕ್ಕೆ ಹೋಗಿದ್ದೆ.

ಈ ಸಮಯದಲ್ಲಿ ೨ ಸೆಮ್ ನಲ್ಲಿ ನನ್ನ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದೇನೆ. ಪ್ರತಿದಿನವು ಕಾಲೆಜಿನ ಯಾವುದಾದರೊಂದು ಕಾಯ೯ ವಿರುತ್ತದೆ.

ಕ್ರೈಸ್ಟ್ ಯೂನಿವರ್ಸಿಟಿಯ ಎಲ್ಲಾ ಗುರುಗಳು ನನಗೆ ಬಹಳವಿಷ್ಟ. ಎಲ್ಲಾರು ಬಹಳ ಚೆನ್ನಾಗಿ ಹೇಳಿಕೊಡುತ್ತಾರೆ.


ಜೀವನವು ಏನೆಂದು ತಿಳಿಯದ ನನಗೆ ಏನಾದರು ಸಾಧಿಸಬೇಕೆಂಬುದೇ ನನ್ನ ಗುರಿ. ನಾನು ಭವಿಷ್ಯಗದಲ್ಲಿ ಚೆನ್ನಾಗಿ ಅಭ್ಯಾಸಮಾಡಿ ಆಚ್ತುಅರಿ/ಅನಾಲಿಸ್ಟ್ ಆಗಬೇಕೆಂಬುದೆ

ನನ್ನ ಗುರಿ. ನಾನು ನನ್ನ ಕಾಲಿನಮೇಲೆ ನಿಂತು ನನ್ನ ತಂದೆ-ತಾಯಿಯ ಬೆನ್ನಿನ ಎಲುಬು ಆಗಿ ಅವರಿಗೆ ಎಲ್ಲಾರೀತಿಯ ಸುಖ-ಸೌಲಭ್ಯ ನೀಡಬೇಕೆಂಬುದೆ ನನ್ನ

ಜೀವನದ ಆಶಯ./ಗುರಿ.

ನಾನು ಜೀವನದಲ್ಲಿ ಅಶ್ಟೊಂದು ಅನುಭವಿಸದಿರುವಕಾರಣದಿಂದ ನಾನು ನನ್ನ ಬಗ್ಗೆ ಈ ಮೇಲಿನ ವಿಷಯ ಗಳನ್ನು ಹಂಚಿಕೊಂಡಿದ್ದೇನೆ.

ಜೀವನವು ಹರಿಯುವ ಸಾಗರದಂತೆ

 
ಜೀವನವು ಹರಿಯುವ ಸಾಗರದಂತೆ

ನಾವು ಎಲ್ಲಾರೀತಿಯ ಅಡೆ-ತಡೆ ಗಳನ್ನು ದಾಟಿ ನಮ್ಮ ಗುರಿಯನ್ನು ಸಾಧಿಸಿ, ನಮ್ಮವರಿಗೆ, ಜಗತ್ತಿಗೆ ಸಂತೋಷ ನೀಡಬೇಕು.


ಧನ್ಯವಾದಗಳೊಂದಿಗೆ,

ಐಶ್ವರ್ಯ .ಎನ್