Muktedar abhilash
Joined ೧೧ ಜುಲೈ ೨೦೧೫
ಹೆಸರು: ಅಭಿಲಾಷ ಮುಕ್ತೇದಾರ ತರಗತಿ: ದ್ವೀತಿಯ ಬಿ ಕಾಂ ದಾಖಲಾತಿ ಸಂಖ್ಯೆ: ೧೪೩೩೦೧
ಅಭಿಲಾಷ ಆದ ನಾನು ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲೂಕಿನಿಂದ ಬಂದಿದ್ದು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜು ವಸತಿ ನಿಲಯದಲ್ಲಿ ಇರುತ್ತೆನೆ.
- ವಿದ್ಯಾಭ್ಯಾಸ
ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರದಲ್ಲಿ ಮುಗಿಸಿದ್ದೇನೆ. ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಬೇಥನಿ ಪ್ರೌಢಶಾಲೆ ಚಿತ್ತಾಪುರದಲ್ಲಿ ಮುಗಿಸಿದ್ದೆನೆ. ನಂತರ ಪಿ.ಯು.ಸಿ ವಿದ್ಯಾಭ್ಯಾಸವನ್ನು ಸಂತ ಕ್ಸೇವಿಯರ್ ಪದವಿಪೂರ್ವ ಕಾಲೇಜು ಗುಲ್ಬರ್ಗದಲ್ಲಿ ಮುಗಿಸಿ, ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವೀತಿಯ ಬಿ ಕಾಂನಲ್ಲಿ ಓದುತ್ತಿದ್ದೆನೆ.
- 'ಹವ್ಯಾಸಗಳು
ಬ್ಯಾಡ್ಮಿಂಟನ್ ಆಟಗಾರನಾಗಿದ್ದೆನೆ. ಚಲನಚಿತ್ರ ನೋಡುವುದು ಸಂಗೀತ ಕೇಳುವುದು ನನ್ನ ಇತರ ಹವ್ಯಾಸಗಳಾಗಿವೆ. ಬಾಸ್ಕೆಟ್ ಬಾಲ್ ಮತ್ತು ಸೈಕಲ್ ರೇಸಿಂಗ್ ನನ್ನ ನೆಚ್ಚಿನ ಆಟಗಳಾಗಿವೆ.
- ಸಾಧನೆಗಳು
ನಾನು ಉತ್ತಮ ಬ್ಯಾಡ್ಮಿಂಟನ್ ಆಟಗಾರನಾಗಿದ್ದು ರಾಜ್ಯ ಮಟ್ಟಕ್ಕೆ ಹೋಗಿದ್ದೆನೆ.