ನನ್ನ ಹೆಸರು ಜುನೈದ್ ನಾನು ಅಲೋಶಿಯಸ್ ಸ್ವಾಯತ್ತ ಮಂಗಳೂರು ಇದರಲ್ಲಿ ಅಧ್ಯಯನ ಮಾಡುತಿದ್ದೇನೆ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಅಲೋಶಿಯಸ್ ನಲ್ಲಿ ಮಾಡಿರುತ್ತೇನೆ.ನಾನು ಅದರಲ್ಲಿ ೮೫ ಅಂಕ ಗಳಿಸಿರುತ್ತೇನೆ