ಮುಹಮ್ಮದ್ ಸಫ್ವಾನ್ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆಯಲ್ಲಿ ಪತ್ರಿಕೋಧ್ಯಮ ಹಾಗೂ ಸಮೂಹ ಸಂವಹನ ವ್ಯಾಸಂಗ ಮಾಡುತ್ತಿದ್ದಾನೆ. ಕಥೆ ಓದುವುದು, ಕ್ರೀಡಾ ಸುದ್ದಿಗಳ ವಿಶ್ಲೇಷಣೆ ಹಾಗೂ ರಾಜಕೀಯ ಸುದ್ದಿಗಳನ್ನು ವಿಶ್ಲೇಷಿಸುವುದು ಇವರ ಹವ್ಯಾಸ.