ರಾಮನ್ ಸಂಶೋಧನಾ ಸಂಸ್ಥೆ
ಪ್ರಕಾರಸಂಶೋಧನೆ, ಸಂಸ್ಥೆ
ಸ್ಥಾಪನೆ೧೯೪೮
ಡೈರೆಕ್ಟರ್ಫ್ರೊ. ಆರ್. ಸುಬ್ರಹ್ಮಣ್ಯನ್
ಸ್ಥಳಬೆಂಗಳೂರು, ಭಾರತ
13°0′46.51″N 77°34′51.78″E / 13.0129194°N 77.5810500°E / 13.0129194; 77.5810500
ಜಾಲತಾಣwww.rri.res.in

ರಾಮನ್ ಸಂಶೋಧನಾ ಸಂಸ್ಥೆಯು ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಶೋಧನೆಯ ಸಂಸ್ಥೆ. ಇದನ್ನು ನೊಬೆಲ್ ಪುರಸ್ಕೃತ ಸರ್ ಸಿ.ವಿ.ರಾಮನ್‍ರವರು ಸ್ಥಾಪಿಸಿದರು. ಇದನ್ನು ಅವರು ತಮ್ಮ ವೈಯಕ್ತಿಕ ನಿಧಿಯಿಂದ ಸ್ಥಾಪಿಸಿದರು.

ರಾಮನ್ ಮರ


ಇತಿಹಾಸ

ಬದಲಾಯಿಸಿ

೧೯೩೪ರಲ್ಲಿ ಮೈಸೂರು ಸರ್ಕಾರ ನೀಡಿದ ಭೂಮಿಯಲ್ಲಿ ರಾಮನ್ ಸಂಶೋಧನಾ ಸಂಸ್ಥೆಯನ್ನು ೧೯೪೮ರಲ್ಲಿ ಸ್ಥಾಪಿಸಲಾಯಿತು[].

ಸಂಶೋಧನೆ

ಬದಲಾಯಿಸಿ

ಸಂಶೋಧನೆಯ ಪ್ರಮುಖ ವಿಷಯಗಳು:

  • ಖಗೋಳ ವಿಜ್ಞಾನ ಮತ್ತು ಖಭೌತವಿಜ್ಞಾನ: ಈ ಗುಂಪಿನಲ್ಲಿ ಮೂರು ಉಪಭಾಗಳಿವೆ:
    • ಸೈದ್ಧಾಂತಿಕ ಖಭೌತವಿಜ್ಞಾನ
    • ಖಗೋಳ ವೀಕ್ಷಣೆ
    • ದೂರದರ್ಶಕ ಯಂತ್ರಗಳ ರಚನೆ, ನಿರ್ಮಾಣ
  • ಬೆಳಕು ಮತ್ತು ಕಣಗಳ ಭೌತವಿಜ್ಞಾನ
  • ಸಾಫ್ಟ್ ಕಂಡೆನ್ಸ್ಡ್ ಮ್ಯಾಟರ್ (Soft Condensed Matter)
  • ಸೈದ್ಧಾಂತಿಕ ಭೌತವಿಜ್ಞಾನ (Theoretical Physics)

ಉಲ್ಲೇಖಗಳು

ಬದಲಾಯಿಸಿ