ನನ್ನ ಹೆಸರು ಮೋನಿಕಾ. ನಾನು ವಡಗಾವ್ ಮೂಲದವಳು. ಹಾಡು ಕೇಳುವುದು, ಪುಸ್ತಕ ಓದುವುದು, ಆಟ ಆಡುವುದು ನನ್ನ ಹವ್ಯಾಸ.