"ನನ್ನ ಹೆಸರು ಮೊಹಮ್ಮದ್ ಶಬೀಬ್ ಅಲವಿ.ನಾನು ೩೦.೧೧.೧೯೯೬ ರಂದು ಬೆಂಗಳೂರಿನಲ್ಲಿ ಹುಟ್ಟಿದೆ.ನನ್ನ ತ೦ದೆಯ ಹೆಸರು ಸಿ.ಪಿ. ಯುಸುಫ್,ತಾಯಿ ಸಮೀರ.ನಾನು ನನ್ನ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಂತ ರೀಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿದೆ ಮತ್ತು ನನ್ನ ಪ್ರೌಡ ಶಿಕ್ಷಣವನ್ನು ಕ್ಯಾಶಿಯ ಪ್ರೌಡ ಆಂಗ್ಲ ಶಾಲೆಯಲ್ಲಿಯು ಹಾಗು ನನ್ನ ಪದವಿ ಪೂರ್ವ ಶಿಕ್ಫಣವನ್ನು ಸಂತ ಅಲೊಶಿಯಸ್ ನಲ್ಲಿ ಮುಗಿಸಿದೆ.ಈಗ ನನ್ನ ಡಿಗ್ರಿ ಶಿಕ್ಫಣವನ್ನು ಸ೦ತ ಅಲೋಶಿಯಸ್ ನಲ್ಲಿಯೇ ಮುಂದುವರೆಸುತ್ತಿದ್ದೇನೆ. ನನಗೆ ಹೊರಾಂಗಣ ಆಟ ಹಾಗು ನೃತ್ಯ ಮಾಡುವುದರಲ್ಲಿ ತುಂಬಾ ಆಸಕ್ತಿ.