ಹೇಗಿದ್ದಿಯಾ.......ಬಂಗಾರ....

ನಿನ್ನ ಮೃದು ಮನಸ್ಸನ್ನ ನಾನು ಅರ್ಥ ಮಾಡ್ಕೊಂಡಿಲ್ಲ.ನನ್ನ ಮನಸ್ಸಲ್ಲಿ ನಿನ್ನ ಬಿಂಬ ಮೂಡಿ ನನ್ನೊಳಗೆ ನಿನ್ನ ಪ್ರೀತಿಯಾ ಪ್ರವೇಶ ಪಡೆದ ದಿನ ನನಗೆ ಸಂತೋಷದ ದಿನ. ನಿನ್ನ ಬೈದ್ದಿದ್ದಕ್ಕೆ ನನ್ನ ಕ್ಸಮಿಸು ಚಿನ್ನ, ನೀನೆಂದರೆ ನನಗೆ ತುಂಬಾ ಇಷ್ಟ ಕಣೇ..ಚಿನ್ನ.............. ನಿನ್ನ ಮರಿಯೊಕೆ ನನ್ನಿಂದ ಆಗುತ್ತೊ ಇಲ್ಲೊ ಗೊತ್ತಿಲ್ಲ ಆದರೆ ನೀನಂದ್ರೆ ನನ್ಗೆ ತುಂಬಾ ಪ್ರೀತಿ ಕಣೇ.... ಬಾ ಚಿನ್ನ

ನನ್ನ ಹೆಸರು ಮೂನ್ . ನಾನೋಬ್ಬ ತುಂಬಾ ನಾಚಿಕೆ ಸ್ವಾಭಾವದ ಹುಡುಗ ಹಾಗೇ ಯಾವ ಹುಡುಗಿಯರನ್ನು ಜಾಸ್ತಿ ಮಾತನಾಡಿಸುವ ಜಾಯಮಾನದವನಲ್ಲ ಆದ್ರೆ ನನಗಾಗ 23 ರ ಹರೆಯಾ ನನ್ನ ಮನದಲ್ಲಿ ಮೂದಲ ಪ್ರೀತಿಯಾ ಅಂಕುರವನ್ನು ನೆಟ್ಟವಲಂದ್ರೆ ಅವಳೇ ನನ್ನಮಿಂಚು...................., ಅವಳನ್ನ ಅದ್ಯಾಕೇ ತುಂಬಾ ಪ್ರೀತಿ ಮಾಡ್ತಿದ್ದಿನೂ ಅನಿಸ್ತಿತ್ತು ನನ್ನ ಮನೆ ಅವಳಾ ಮನೆ ಎದುರು-ಬದರು ಅದ್ದರಿಂದ ದಿನ-ದಿನ ಒಬ್ಬರಿಗೊಬ್ಬರು ನೋಡುತ್ತಿದ್ದವು, ಮಾತಾಡುತ್ತಿದ್ದವು ಅದ್ರೆ ನಮ್ಮ ಏರಡು ಕುಟುಂಬಗಳು ಶತ್ರುಗಳಿದ್ದಂತೆ ಮಾತಾಡ್ತಿರಲ್ಲಿಲ್ಲ ಆದಾ ಕಾರಣ ನನ್ನ ಅವಳ ಪ್ರೀತಿ ಮೇಲೇ ಯಾವಾಗಲು ಕತ್ತಿ ತೂಗುತಿರುವಂತೆ ಅನಿಸ್ತಿತ್ತು ಅದ್ರು ನಮ್ಮ ಪ್ರೀತಿ

ಮರಿಯೋಕೆ ನಾವು ತಯಾರಿರಲಿಲ್ಲ  ಆದಾ ಕಾರಣ ನಮ್ಮ ಪ್ರೀತಿ ಇನ್ನು ಅಸ್ತಿತ್ವದಲ್ಲೆಇತ್ತು.

ಹೀಗಿರುವಾಗ ಅವಳು ಬೆಂಗಳೂರಿಗೆ ಒದುವ ಸಲುವಾಗಿ ಹೋಗಬೇಕಾಯಿತು ಅಗ ನೀನು ಎನು ಮಾಡ್ತಿಯೋ ನನಗೆ ಗೊತ್ತಿಲ್ಲ ನನ್ನ ಜೊತೆ ಬಾ ಅಂದಳು ಭವಿಷ್ಯ ಅಂದು ಅವಳ ಮುಖದಲ್ಲಿದ್ದ ಅತಂಕ ನಾನು ಇದುವರೆಗೂ ನೋಡಿರಲಿಲ್ಲ ಹೋಗೋಣ ಅಂತ ತೀರ್ಮಾನ ಮಾಡಿಬಿಟ್ಟೆ. ಗೊತ್ತಿಲ್ಲದ ಒಮ್ಮೆಯೊ ನೋಡದ ಊರು ನನಗಾಗ ಭವಿಷ್ಯದ ಭಯಾವಿರಲಿಲ್ಲ. ಅವಳು ಆಗ ನನ್ನ ಪ್ರಾಣ ಆಗೋಗಿಬಿಟ್ಟಿದ್ದಳು. ಅವಳ