ಸದಸ್ಯ:Meera Gopala Rao/ನನ್ನ ಪ್ರಯೋಗಪುಟ

ಕನ್ನಡವು ಸುಮಾರು ೨೫೦೦ ವರ್ಷಗಳ ಇತಿಹಾಸವನ್ನು ಹೊಂದಿದೆ.[] ತಮಿಳು ಭಾಷೆ ಮಾತನಾಡುವ ಜನರು ತಮ್ಮ ಭಾಷೆಯೇ ಅತ್ಯಂತ ಹಳೆಯದೆಂದು ಹೇಳಿಕೊಳ್ಳುತ್ತಾರೆ.[] ಆದರೆ ನಮಗೆ ದೊರೆತಿರುವ ಸಾಕ್ಷ್ಯಗಳ ಪ್ರಕಾರ ಕನ್ನಡಕ್ಕೆ ೨೦೦೦ ವರ್ಷ‍ಗಳಿಗಿಂತ ಹಳೆಯ ಇತಿಹಾಸವಿದೆ. ಹಲ್ಮಿಡಿ ಶಾಸನವು ಕನ್ನಡದ ಶಾಸನಗಳಲ್ಲಿ ಪ್ರಪ್ರಥಮವೆಂದೆನೆಸಿಕೊಂಡಿದೆ. ಕನ್ನಡದ ೮ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ.

ಕಾದಂಬರಿಗಳು

ಬದಲಾಯಿಸಿ

ಶಿವರಾಮ ಕಾರಂತ

ಬದಲಾಯಿಸಿ
  • ಸರಸಮ್ಮನ ಸಮಾಧಿ
  • ಚೋಮನ ದುಡಿ
  • ಚಿಗುರಿದ ಕನಸು

ಎಸ್.ಎಲ್.ಭೈರಪ್ಪ

ಬದಲಾಯಿಸಿ
  • ಪರ್ವ
  • ಭಿತ್ತಿ
  • ದಾಟು

ನಾಟಕಗಳು

ಬದಲಾಯಿಸಿ
  1. ಗಿರೀಶ್ ಕಾರ್ನಾಡ್
    1. ಹಯವದನ
    2. ಅಗ್ನಿ ಮತ್ತು ಮಳೆ
    3. ತುಘಲಕ್<ref>https://www.google.com/search?q=girish+karnad+famous+works&ei=cWFYYbD2Dc3bz7sPmp2v4A4&oq=girish+karnad+famous+works&gs_lcp=Cgdnd3Mtd2l6EAEYBDILCC4QgAQQsQMQkwIyBAgAEEMyBQgAEIAEMgQIABBDMgQIABBDMgUIABCABDIFCAAQgAQyBQgAEIAEMgUIABCABDIFCAAQgAQ6DQguEOoCELQCEEMQkwI6CggAEOoCELQCEEM6FAgAEOoCELQCEIoDELcDENQDEOUCOgoIABCxAxCDARBDOgoILhCxAxCDARBDOg0ILhCxAxDHARDRAxBDOgYIABAKEEM6BAguEEM6DgguEIAEELEDEMcBENEDOgcILhCxAxBDOgcIABCxAxBDOgoILhCxAxBDEJMCOg4ILhCABBCxAxDHARCjAjoICAAQgAQQyQM6BQgAEJIDOgUILhCABDoICAAQgAQQsQM6CwguEIAEELEDEIMBOgsILhCABBDHARCvAToICC4QgAQQsQM6CwgAEIAEELEDEIMBSgQIQRgAUMG7Gljl6xpgs5kbaAFwAngAgAG-AYgBog6SAQQwLjEzmAEAoAEBsAEKwAEB&sclient=gws-wiz>/ref>

FAMOUS QUOTES OF MAHATMA GANDHI:

  • When restraint and courtesy are added to strength, the latter becomes irresistible.
  • An eye for eye only ends up making the whole world blind.
  • Where there is love there is life.
  • Earth provides enough to satisfy every man's needs, but not every man's greed.
  • Hate the sin, love the sinner.
  • In a gentle way, you can shake the world.
  • The weak can never forgive. Forgiveness is the attribute of the strong.
  • Action expresses priorities.
  • If you don't ask, you don't get it
  • Happiness is when what you think, what you say, and what you do are in harmony.

ಮಹಾತ್ಮಾ ಗಾಂಧಿಯವರ ಪ್ರಖ್ಯಾತ ಹೇಳಿಕೆಗಳು:<ref>https://www.google.com/search?q=famous+quotes+of+gandhiji&oq=&aqs=chrome.4.69i59i450l5.4519701j0j15&sourceid=chrome&ie=UTF-8>/ref>

  1. ಸಂಯಮ ಮತ್ತು ಸೌಜನ್ಯಗಳು ಶಕ್ತಿಯೊಡಗೂಡಿದಾಗ ಅಂಥ ಶಕ್ತಿಯು ಅದಮ್ಯವಾಗುತ್ತದೆ.
  2. ಕಣ್ಣಿಗೆ ಕಣ್ಣು, ಹಿಂಸೆಗೆ ಪ್ರತ್ಯುತ್ತರ ಹಿಂಸೆ ಎಂದು ಹೊರಟರೆ ಇಡೀ ಜಗತ್ತೇ ಅಂಧವಾಗುವುದು, ನಾಶವಾಗುವುದು.
  3. ಪ್ರೀತಿಯೆಂದರೆ ಜೀವನ, ಪ್ರೀತಿಯಿದ್ದಲ್ಲಿ ಜೀವ ನಳನಳಿಸುವುದು.
  4. ಪ್ರಕೃತಿಯು ಪ್ರತಿಯೊಬ್ಬ ಮಾನವನ ಅಗತ್ಯವನ್ನು ಪೂರೈಸುವಷ್ಟು ನೀಡಿದೆ, ಪ್ರತಿಯೊಬ್ಬನ ದುರಾಸೆಯನ್ನಲ್ಲ.
  5. ಪಾಪವನ್ನು ದ್ವೇಷಿಸು, ಪಾಪಿಯನ್ನು ಪ್ರೀತಿಯಿಂದ ಕಾಣು.
  6. ನಿನ್ನ ಸೌಜನ್ಯಯುತ ನಡೆಯಿಂದ ಜಗತ್ತನ್ನೇ ಅಲುಗಾಡಿಸಬಲ್ಲೆ.
  7. ದುರ್ಬಲನಿಗೆ ಕ್ಷಮಿಸಲು ಸಾಧ್ಯವಾಗದು, ಕ್ಷಮೆಯು ಶಕ್ತಿವಂತನ ಗುಣವಿಶೇಷ.
  8. ನಿನ್ನ ನಡೆಯೇ ನಿನ್ನ ಆದ್ಯತೆಗಳನ್ನು ಪ್ರಕಟ ಪಡಿಸುತ್ತದೆ.
  9. ಬೇಕಾದ್ದನ್ನು ಕೇಳಿ ಪಡೆ. ನೀನು ಕೇಳದಿದ್ದರೆ ನಿನಗೇನೂ ಸಿಗದು.
  10. ನಿನ್ನ ಆಲೋಚನೆ, ನುಡಿ ಮತ್ತು ನಡೆ ಒಂದೇ ಆಗಿದ್ದಲ್ಲಿ ನಿನ್ನಲ್ಲಿ ಆನಂದವು ನೆಲೆ ನಿಲ್ಲುವುದು.
  1. https://timesofindia.indiatimes.com/city/bengaluru/karnataka-panchamsali-sect-defers-quota-protest/articleshow/86703180.cms
  2. https://timesofindia.indiatimes.com/city/mangaluru/puttur-swimmers-qualify-for-natl-meets/articleshow/86688458.cms