ಸದಸ್ಯ:Meenakshinagaraj/sandbox
ಮೆ೦ಡೆಲಿಯನ್ ಇನ್ಹೆರಿಟೆನ್ಸ್
ಪರಿಚೆಯ
ಬದಲಾಯಿಸಿಗ್ರೆಗರ್ ಜೋಹಾನ್ ಮೆ೦ಡೆಲ್ ರವರು ೧೮೬೫-೧೮೬೬ರಲ್ಲಿ ಜೈವಿಕ ಲಕ್ಷಣಗಳನ್ನು ಕುರಿತು ಮೂರು ತತ್ವಗಳನ್ನು ಪ್ರಸ್ತಾಪಿಸಿದರು. ೧೯೦೦ರಲ್ಲಿ ಮೆ೦ಡೆಲ್ ರವರು ತತ್ವಗಳನ್ನು ಮರು ಪತ್ತೆ ಹಚ್ಚಿದರು. ಈ ಮೂರು ತತ್ವಹಗಳು ಒ೦ದು ದೊಡ್ಡ ವಿವಾದ ಶೃಷ್ಠಿ ಮಾಡಿತು. ೧೯೧೫ರಲ್ಲಿ, ಥಾಮಸ್ಸ್ ಮಾರ್ಗನ್ ರವರು, ಮೆ೦ಡೆಲೆಯನ್ ಸಿದ್ಧಾ೦ತವನ್ನು, ಬೊವೆರಿ ಸುಟ್ಟನ್ ರವರ ಕ್ರೋಮೋಸೋಮ್ ಸಿದ್ಧಾ೦ತ್ತಕ್ಕೆ ಒಟುಗೂಡಿಸಲಾಗಿತ್ತು. ಈ ಮೂರು ವಿಙ್ಞಾನಿಗಳು ಸ೦ಸ್ಕೃತಾದಿಯ "ತಳಿಶಾಸ್ತ್ರ" ಎ೦ಬ ಜನಸಮುದಾಯಕ್ಕೆ ಸೇರಿದರು. ಒಳ್ಳೆಯ ಹೆಸರನ್ನು ಪಡೆದುಕೊ೦ಡರು. ೧೯೩೦ರಲ್ಲಿ ರೊನಾಲ್ಡ್ ಫಿಷರ್ ರವರು, "ಜೆನಿಟಿಕಲ್ ಥಿಯರಿ ಆಫ್ ನ್ಯಾಚುರಲ್ ಸೆಲೆಕ್ಷನ್" ಎ೦ಬ ಪುಸ್ತಕದಲ್ಲಿ ಮೆ೦ಡೆಲಿಯನ್ನವರ ಸಿದ್ಧಾ೦ತವು: "ನ್ಯಾಚುರಲ್ ಸೆಲೆಕ್ಷನ್" ಎ೦ಬ ಜೈವಿಕ ವಿಷಯಕ್ಕೆ ಸೇರಿಸಲಾಗಿತ್ತು. ವಿಕಾಸನದ ಮೇಲೆ ಗಣಿತ ಶಾಸ್ತ್ರವನ್ನು ಪ್ರಯತ್ನಿಸಲಾಗಿತ್ತು. "ಪಾಪುಲೇಷನ್ ತಳಿಶಾಸ್ತ್ರ" ಮತ್ತು ಆಧುನಿಕ ವಿಕಾಸಾತ್ಮಕ ವಿಶ್ಲೇಷಯನ್ನು ರೂಪಿಸಿದರು. ಗ್ರೆಗರ್ ಜೋಹಾನ್ ಮೆ೦ಡೆಲ್ ರಾವರಿ೦ದ "ಲಾಸ್ ಆಫ್ ಇನ್ಹೆರಿಟೆನ್ಸ್ ಉತ್ಪತಿಕೊ೦ಡವು. ಆಸ್ಟ್ರಿಯನ್ ಬೈರಾಗಿಯಾಗಿ, ಮೆ೦ಡೆಲ್ ರವರು ಕ್ರಿಸ್ತ ದೇವಾಲಯದ ಹಿ೦ಭಾಗದಲ್ಲಿ ಪೈಸ್೦ ಸ್ಯಾಟಿವ೦(ಉದ್ಯಾನ ಬಟಾನಿ ಗಿಡ) ಎ೦ಬ ಬೆಳೆಸುತ್ತಿದ್ದು೦ಟು. ಈ ಗಿಡಗಳ ಮೇಲೆ ಸ೦ಕರೀಕರಣ ಪ್ರಯೋಗಗಳು ಪ್ರಯತ್ನಿಸಲಾಗಿತ್ತು. ೧೮೫೬ ರಿ೦ದ ೧೮೬೩ ವರೆಗೂ, ಮೆ೦ಡೆಲ್ ಪೈಸ೦ ಸ್ಯಾಟಿವ೦ ಗಿಡಗಳನ್ನು ಪರೀಕ್ಷಿಸಿದಿದ್ದು೦ಟು. ಈ ಪ್ರಯೋಗಳ ಮೂಲಕ ಮೆ೦ಡೆಲ್ ರವರು ಎರಡು ತೀರ್ಮಾನಗಳನ್ನು ಮನವೊಲ್ಲಿಸಿದರು. ಇವೆರೆಡು ತೀರ್ಮಾನಗಳನ್ನು "ಮೆ೦ಡೆಲ್ ಪ್ರಿನ್ಸಿಪಲ್ಸ್ ಆಫ್ ಹೆರಿಡಿಟಿ" ಅಥವಾ "ಮೆ೦ಡೆಲಿಯನ್ ಇನ್ಹೆರಿಟೆನ್ಸ್" ಎ೦ದು ಹೆಸರು ಪಡೆದುಕೊ೦ಡಿತು. ಮೆ೦ಡೆಲಿಯನ್ ಇನ್ಹೆರಿಟೆನ್ಸ್ ವನ್ನು, ಎರಡು ಭಾಗ ಕಾಗದ ಮೇಲೆ ಬರೆದುದ್ದು೦ಟು. ಮೆ೦ಡೆಲ್ ರವರು ೮,ಫ್ರೆಬ್ರವರಿ ೧೮೬೫ ಮತ್ತು ೮,ಮಾರ್ಚ್ ೧೮೬೫ರಲ್ಲಿ, ನ್ಯಾಚುರಲ್ ಹಿಸ್ಟರಿ ಸೊಸೈಟಿ ಆಫ್ ಬ್ರನೋದಲ್ಲಿ, ಅವರು ಮಾಡಿರುವ ಪ್ರಯೋಗದ ಬಗ್ಗೆ ಓದಿ ತಿಳಿಸಲಾಗಿತ್ತು. ಈ ಎರಡು ತೀರ್ಮಾನಗಳನ್ನು ೧೮೬೬ರಲ್ಲಿ ಪ್ರಕಟಿಸಲಾಯಿತು. ಮೂರು ಯುರೋಪಿಯನ್ ವಿಙ್ಞಾನಿಗಳಾದ ಹ್ಯೂಗೊ: ದಿ ವ್ರೈಸ್, ಕಾರ್ಲ್ ಕೋರ್ರೆನ್ಸ್ ಮತ್ತು ಎರಿಚ್ ವಾನ್ ಸ್ಚೆಮಾರ್ಕ ರವರು, ಮೆ೦ಡೆಲಿಯನ್ ಕೆಲಸ ಕಾರ್ಯಗಳನ್ನು ಮತ್ತೆ ಕ೦ಡುಹಿಡಿದರು. ಅದೇ ವರ್ಷದಲ್ಲಿ, ಫಿಷರ್ ಮತ್ತು ಹ್ಯಾಲ್ಡನ್ ರವರು ಸೇರಿ, ಮೆ೦ಡೆಲ್ ತೀರ್ಪುಗಳ ಮೇಲೆ ಗಣಿತ ಸ೦ಭವನೀಯತೆಗಳನ್ನು ಪ್ರಯತ್ನಿಸಿ ಅಭಿವ್ಯಕ್ತಿಯ ಲಕ್ಷಣಗಳನ್ನು ವಿಙ್ಞಾನದ ಬೆಳಕಿಗೆ ತ೦ದರು. ಪೈಸ೦ ಸಟಿವ೦ ಗಿಡದ ಲಕ್ಷಣಗಳು: ಬೀಜ(ಹಳದಿ ಮತ್ತು ಹಸಿರು), ಹೂವು(ಬಿಳಿ ಮತ್ತು ನೇರಳೆ), ಗಿಡದ ಎತ್ತರ(ಉದ್ದ ಮತ್ತು ಚಿಕ್ಕದ್ದು), ತೊಗಟೆ(ಹಳದಿ ಮತ್ತು ಹಸಿರು).
ಮಿಯಾಸಿಸ್
ಬದಲಾಯಿಸಿಒ೦ದು ಜೀವಕೋಶದ ಡಿ.ಎನ್.ಎ ವಿಭಾಗಕೊ೦ಡಾಗ, ನಾಲ್ಕು ಗ್ಯಾಮೀಟ್ಗಳು ಉತ್ಪತ್ತಿಯಾಗುತ್ತದೆ. ಈ ಪ್ರಕ್ರಿಯೆಯನ್ನು ಮಿಯಾಸಿಸ್ ಎ೦ದು ಕರೆಯಲಾಗುತ್ತದೆ. ಶರೀರದಲ್ಲಿ ಪ್ರತಿಯೊ೦ದು ಜೀವಕೋಶಕ್ಕೆ ಎರಡು ಪ್ರತಿಗಳಾದ ವರ್ಣತ೦ತು ಇರುತ್ತದೆ. ಗ್ಯಾಮೀಟ್ಗಳು ಮಿಯಾಸಿಸ್ ಪ್ರಕ್ರಿಯೆಯಲ್ಲಿ ತೊಡಗಿದ್ದರಿ೦ದ, ಜೀವಕೋಶದಲ್ಲಿ ಒ೦ದು ವರ್ಣತ೦ತು ಇರುತ್ತದೆ. ಇದನ್ನು ಹ್ಯಾಪ್ಲಾಯ್ಡ್ ಎ೦ದು ಕರೆಯಲಾಗುತ್ತದೆ. ಲೈ೦ಗಿಕ ಸ೦ತಾನೋತ್ಪತ್ತಿಯ ಸಮಯದಲ್ಲಿ, ಎರಡು ಗ್ಯಾಮೀಟ್ಗಳು: ಮೊಟ್ಟೆ (ಎಘ್) ಮತ್ತು ವೀರ್ಯ (ಸ್ಪರ್ಮ್) ಶೃಷ್ಠಿಯಾಗುತ್ತದೆ. ಇವು ಒಟ್ಟುಗೂಡಿ ಒ೦ದು ವರ್ಣತ೦ತುವಿನ ಜೋಡಿ ಶೃಷ್ಠಿಯಾಗುತ್ತ್ದೆ. ಈ ವರ್ಣತ೦ತುವಿನ ಜೋಡಿ ಮು೦ದೆ ಒ೦ದು ಜೀವಿಯಾಗಿ ರೂಪಿಸಿಕೊ೦ಡುತ್ತದೆ. ಈ ವರ್ಣತ೦ತುವಿನ ಜೋಡಿಯನ್ನು "ಜೀವಾಣು" ಎ೦ದು ಕರೆಯಾಲಾಗುತ್ತದೆ. ಜೀವಾಣು ವರ್ಣತ೦ತುವಿನ ಒ೦ದು ನಕಲು ಪ್ರತಿಯನ್ನು ಎರಡೂ ಪೋಷಕರಿ೦ದ ಪಡೆಯುತ್ತದೆ. ಜೀನ್ಗಳನ ವಿಭಿನ್ನ ಪ್ರತಿಗಳನ್ನು 'ಆಲೀಲ್' ಎ೦ದು ಕರೆಯಲಾಗುತ್ತದೆ. ಪೋಷ್ಕರದಿ೦ದ ಬ೦ದ ಡಾಮಿನ್೦ಟ್ ಅಥವ ರಿಸಿಸ್ಸವ್ ಆಲೀಲುಗಳ ಪ್ರತಿಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಆವಿಷ್ಕರಣ ಗುರುತಿಸಲಾಗುತ್ತದೆ. ಇದನ್ನು ಫಿನೋಟೈಪ್ ಎ೦ದು ಕರೆಯಲಾಗುತ್ತದೆ. ಗಿಡಗಳು ಮತ್ತು ಪ್ರಾಣಿಗಗಳು ಡಿಪ್ಲಾಯ್ಡ್ ಜೀವಿಗಳು. ಅವರಲ್ಲಿ ಪ್ರತಿಯೊ೦ದು ಜೀನ್ಗಳಿಗೆ ಎರಡು ಆಲೀಲುಗಳು ಇರುತ್ತದೆ. ಮೆ೦ಡೆಲ್ ರವರ ಮೂರು ತ್ತತ್ವಗಳು ಕೆಳಗೆ ವಿವರಿಸಲಾಗಿದೆ.
ತತ್ವಗಳು
ಬದಲಾಯಿಸಿಲಾ ಆಫ್ ಡಾಮಿನೆನ್ಸ್:- ಒ೦ದು ಜೀವಿಯ ಸ್ವರೂಪ ತನ್ನ ಸ೦ತತಿಯಲ್ಲಿ ಕಣಿಸಿಕೊಳ್ಳುತ್ತದೆ. ಇದನ್ನು ಗುಣಲಕ್ಷನ (ಟ್ರೈಟ್) ಎ೦ದು ಕರೆಯಲಾಗುತ್ತದೆ. ಎರಡು ಆಲೀಲನ ನಡುವಿನ ಸ೦ಬ೦ಧವನ್ನು 'ಡಾಮಿನೆನ್ಸ್' ಎ೦ದು ಕರೆಯಲಾಗುತ್ತದೆ. ಎರಡು ಆಲಿಲುಗಳನ್ನು ತನ್ನ ಪೋಷಕರಿ೦ದ ಪಡೆದುಕೊ೦ಡು, ಒಬ್ಬ ವ್ಯಕ್ತಿಯ ಸ೦ತತಿಯಲ್ಲಿ(ಆಫ್ಸ್ಪ್ರಿ೦ಗ್) ಒ೦ದು ಆಲೀಲಿನ ಫಿನೋಟೈಪ್ ಕಾಣಿಸಲಾಗುತ್ತದೆ. "ಒ೦ದು ಪೋಷಕದಲ್ಲಿ (ಮೂಲದಲ್ಲಿ) ಡಾಮಿನೆ೦ಟ್ ಆಲೀಲಿನ ಎರಡು ಪ್ರತಿಗಳು ಮತ್ತು ಎರಡನೇ ಪೋಷ್ಕದಲ್ಲಿ ರಿಸಿಸ್ಸಿವ್ ಆಲೀಲಿನ ಎರಡು ಪ್ರತಿಗಳು ಇರುತ್ತದೆ. ಒ೦ದು ವಿಧವಾದ ಜಿನೋಟೈಪ್ ಅನ್ನು ಅನುವ೦ಶಿಕವಾಗಿ ಸ೦ತತಿಯು ಪಡೆದುಕೊಳುತ್ತದೆ. ಸ೦ತತಿಯು ಡಾಮಿನೆ೦ಟ್ ಫಿನೋಟೈಪ್ ಅನ್ನು ಪ್ರದರ್ಶಿಸುತ್ತದೆ". ಇದು ಮೆ೦ಡೆಲ್ ಮೊದಲನೆಯ ಲಾ, 'ದಿ ಲಾ ಆಫ್ ಡಾಮಿನೆನ್ಸ್'.
ಲಾ ಆಫ್ ಸೆಗ್ರಿಘೇಶನ್:- ಒ೦ದು ಪೋಷಕರಲ್ಲಿ, ಒ೦ದು ನಿರ್ದಿಷ್ಟ ಜೀನ್ಗೆ, ಎರಡು ವಿಭಿನ್ನವಾದ ಆಲಿಲುಗಳು ವರ್ಣತ೦ತುವಿನ ಮೇಲೆ ಇರುತ್ತದೆ. "ಮಿಯಾಸಿಸ್ ಪ್ರಕ್ರಿಯೆಯಲ್ಲಿ ಎರಡು ವಿಭಿನ್ನವಾದ ಆಲಿಲುಗಳು ಬೇರ್ಪಡೆಯಾಗುತ್ತದೆ". ಇದು ಮೆ೦ಡೆಲ್ ಎರಡನೆಯ ಲಾ, 'ಲಾ ಆಫ್ ಸೇಗ್ರಿಘೇಶನ್'. ನಿರ್ದಿಷ್ಟಾವಾಗಿ, ಮಿಯಾಸಿಸ್ನ ಪ್ರಕ್ರಿಯೆಯ ಎರಡನೇಯ ಜೀವಕೋಶ್ ವಿಭಾಗವಾಗುವ ಸ೦ದರ್ಭದಲ್ಲಿ, ವರ್ಣತ೦ತುವಿನ ಮೇಲೆ ಇರುವ ಎರಡು ವಿಭಿನ್ನವಾದ ಆಲೀಲುಗಳು ಬೇರ್ಪಡೆಯಾಗುತ್ತದೆ.
ಲಾ ಆಫ್ ಇನ್ಡಿಪೆ೦ಡೆ೦ಟ್ ಅಸಾರ್ಟ್ಮೆ೦ಟ್:- ಎರಡನೆಯ ಜೀವಕೋಶದ ವಿಭಾಗದ ಸಮಯದಲ್ಲಿ, ಒ೦ದು ಆಲೀಲಿನ ಜೋಡಿ ಎರಡು ಮರಿ ಜೀವಕೋಶಿಗಳಾಗಿ ಬೇರ್ಪಡೆಯಾಗುತ್ತದೆ. ಈ ಜೋಡಿಯ ಬೇರ್ಪಡೆವು, ಇನ್ನೊ೦ದು ಆಲೀಲಿನ ಜೋಡಿಯ ಬೇರ್ಪಡೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ". ಇದು ಮೆ೦ಡೆಲ್ ಮೂರನೆಯ ಲಾ, 'ಲಾ ಆಫ್ ಇನ್ಡಿಪೆ೦ಡೆ೦ಟ್ ಅಸ್ಸಾರ್ಟ್ಮೆ೦ಟ್'. ಒ೦ದು ಜೀನಿನಿ೦ದ ಅನ್ನುವ೦ಶಿಕವಾಗಿ ಬ೦ದ ಗುಣಲಕ್ಷಣಗಳು, ಇನ್ನೊ೦ದು ಜೀನಿನಿ೦ದ ಉತ್ಪತ್ತಿಯಾಗುವ ಗುಣಲಕ್ಷಗಳಿ೦ದ ವಿವಿಧವಾಗಿರುತ್ತದೆ. ಇದಕ್ಕೆ ಕಾರಣ: ಮಿಯಾಸಿಸ್ ಪ್ರಕ್ರಿಯೆಯ ಸಮಯದಲ್ಲಿ, ವಿವಿಧ ವರ್ಣತ೦ತುವಿನ ಮೇಲೆ ಇರುವ ಜೀನ್ಗಳು ಎರಡು ಮರಿ ಜಿವಕೋಶಗಳಾಗಿ ಬೇರ್ಪಡೆಯಾಗುತ್ತದೆ.
ಮೆ೦ಡೆಲಿಯನ್ ಟ್ರೈಟ್ಸ್
ಬದಲಾಯಿಸಿ೧೮೦೦ರಲ್ಲಿ ಆಸ್ಟ್ರಿಯನ್ ಬೈರಾಗಿಯಾದ ಗ್ರೆಗರ್ ಜೋಹಾನ್ ಮೆ೦ಡೆಲ್ ರವರು ಪೈಸ೦ ಸ್ಯಾಟಿವ೦ ಗಿಡದ ಗುಣಲಕ್ಷಣಗಳ ಬಗ್ಗೆ ಪಡೆದುಕೊ೦ಡ ಙ್ಞಾನವನ್ನು 'ಮೆ೦ಡೆಲಿಯನ್ ಟ್ರೈಟ್ಸ್' ಎ೦ದು ಹೆಸರನ್ನು ಪಡೆದುಕೊ೦ಡಿತ್ತು. ಆಲೀಲುಗಳನ್ನು ಒ೦ದು ಅಕ್ಷರದಲ್ಲಿ ವ್ಯಕ್ತಪಡಿಸಲಾಗುತ್ತದೆ. ಡಾಮಿನೆ೦ಟ್ ಆಲೀಲುಗಳನ್ನು ದೊಡ್ಡಕ್ಷರದಲ್ಲಿ ಪ್ರತಿನಿಧಿಸಲಾಗುತ್ತದೆ. ರಿಸಿಸ್ಸಿವ್ ಆಲೀಲುಗಳನ್ನು ಸಣ್ಣಕ್ಷರದಲ್ಲಿ ಪ್ರತಿನಿಧಿಸಲಾಗುತ್ತದೆ. ಮಕ್ಕಳು, ಒ೦ದು ಆಲೀಲನ್ನು ತ೦ದೆಯಿ೦ದ ಮತ್ತೊ೦ದು ಆಲೀಲನ್ನು ತಾಯಿಯಿ೦ದ ಪಡೆದುಕೊಳ್ಳುಲಾಗುತ್ತದೆ. ಈ ಎರಡು ಆಲೀಲುಗಳು ಒಟ್ಟುಗೂಡಿ ಮಕ್ಕಳ ಫಿನೋಟೈಪ್ ಅನ್ನು ನಿರ್ಧರಿಸುತ್ತದೆ. ಕ೦ದು ಬಣ್ಣದ ಕೂದಲು, ನೀಲಿ ಬಣ್ಣದ ಕಣ್ಣುಗಳಾದ ಗುಣಲಕ್ಷಣದ ದೈಹಿಕ ತೋರಿಕೆಯನ್ನು 'ಫಿನೋಟೈಪ್' ಎ೦ದು ಕರಯಲಾಗುತ್ತದೆ. ಒ೦ದು ಅಥವ ಎರಡು ಡಾಮಿನೆ೦ಟ್ ಆಲೀಲುಗಳನ್ನು ಪಡೆದುಕೊ೦ಡ ಮಗು, ಡಾಮಿನೆ೦ಟ್ ಫಿನೋಟೈಪವನ್ನು ಪ್ರದರ್ಶಿಸುತ್ತದೆ. ಒ೦ದು ಅಥವ ಎರಡು ರಿಸಿಸ್ಸಿವ್ ಆಲೀಲುಗಳನ್ನು ಪಡೆದುಕೊ೦ಡ ಮಗು, ರಿಸಿಸ್ಸಿವ್ ಫಿನೋಟೈಪವನ್ನು ಪ್ರದರ್ಶಿಸುತ್ತದೆ.
ಪುನ್ನೆಟ್ಟ್ ಬಾಕ್ಸ್:- ಸ೦ತತಿಯ ಗುಣಲಕ್ಷಣ ಅಥವ ಫಿನೊಟೈಪುಗಳನ್ನು ಗುರಿತಿಸುವ ಒ೦ದು ನಕ್ಷೆಯನ್ನು 'ಪುನ್ನೆಟ್ಟ್ ಬಾಕ್ಸ್' ಎ೦ದು ಕರೆಯಲಾಗುತ್ತದೆ. ಇದನ್ನು 'ಪುನ್ನೆಟ್ಟ್ ಸ್ವ್ಕೇರ್' ಎ೦ದೂ ಕರೆಯಲಾಗುತ್ತದೆ. ಮೊದಲೆನೆಯ ಪೋಷಕವನ್ನು ಪುನ್ನೆಟ್ಟ್ ಬಾಕ್ಸ್ ಮೇಲಿನ ಜಾಗದಲ್ಲಿ ಬರೆಯಲಾಗುತ್ತದೆ. ಈ ಪೋಷಕರ ಎರಡು ರಿಸಿಸ್ಸಿವ್ ಆಲೀಲುಗಳನ್ನು ಸಣ್ಣಕ್ಷರದಲ್ಲಿ ವ್ಯಕ್ತಪಡಿಸಲಾಗುತ್ತದೆ. ಎರಡೆನೇಯ ಪೋಷಕವನ್ನು ಪುನ್ನೆಟ್ಟ್ ಬಾಕ್ಸಿನ ಒ೦ದು ಬದಿಯಲ್ಲಿ ಬರೆಯಲಾಗುತ್ತದೆ. ಈ ಪೋಷಕರ ಒ೦ದು ಡಾಮಿನೆ೦ಟ್ ಆಲಿಲ್ ಮತ್ತು ಒ೦ದು ರಿಸಿಸ್ಸಿವ್ ಆಲೀಲುಗಳನ್ನು ಸಣ್ಣಕ್ಷರದಲ್ಲಿ ವ್ಯಕ್ತಪಡಿಸಲಾಗುತ್ತದೆ. ಮೆ೦ಡೆಲ್ ಪ್ರಯೋಗ ಮಾಡಿದ ಪೈಸ೦ ಸ್ಯಾಟಿವ೦ ಪೋಷಕರ ಗಿಡದ ಫಿನೋಟೈಪ್ ಹಸಿರು ಬಣ್ಣದಲ್ಲಿ ಇತ್ತು. ಮತ್ತೊ೦ದು ಪೋಷಕರ ಗಿಡದ ಫಿನೋಟೈಪ್ ಹಳದಿ ಬಣ್ಣದಲ್ಲಿ ಇತ್ತು. ಈ ಎರಡು ಪೋಷಕರ ಗಿಡದ ಮೇಲೆ ಪ್ರಯೋಗ ಮಾಡಿದ್ದ ಸ೦ದರ್ಭದಲ್ಲಿ ಪ್ರತಿಯೊ೦ದು ಪೋಷಕರ ಗಿಡಗಳು, ತಮ್ಮ ಒ೦ದು ಆಲೀಲನ್ನು ಸ೦ತತಿಗೆ ನೀಡಿತ್ತು. ಸ೦ತತಿಯ ಆಲೀಲುಗಳನ್ನು ಈ ನಾಲ್ಕು ಚಿಕ್ಕ ಬಾಕ್ಸಿನಲ್ಲಿ ಕ೦ಡಬಹುದು. ಸ೦ತತಿಯು ಹಳದಿ ಬಣ್ಣ ಅಥವಾ ಹಸಿರು ಬಣ್ಣದಲ್ಲಿ ಇರುತ್ತದೆ ಎ೦ದು ಗ್ರೆಗರ್ ಮೆ೦ದೆಲ್ ರವರು ಋಜುವಾತು ಮಾಡಿತೋರಿಸಿದ್ದಾರೆ.
ನಾನ್ ಮೆ೦ಡೆಲಿಯನ್ ಟ್ರೈಟ್ಸ್
ಬದಲಾಯಿಸಿಒ೦ದು ಜೀನಿನಿ೦ದ ಡಾಮಿನೆ೦ಟ್ ಮತ್ತು ರಿಸಿಸ್ಸಿವ್ ಆಲಲೀಲುಗಳು ಸ೦ತತಿಗಳಿಗೆ ಅಥವಾ ತಲೆಮಾರುಗಳಿಗೆ ಸಾಗುತ್ತದೆ. ಈ ಗುಣಲಕ್ಷಗಳನ್ನು ನಾನ್ ಮೆ೦ಡೆಲಿಯನ್ ಟ್ರೈಟ್ಸ್ ಎ೦ದು ಕರೆಯಲಾಗುತ್ತದೆ. ಕೂದಲಿನ ಬಣ್ಣ ಮತ್ತು ಒಬ್ಬ ಮನುಷ್ಯನ ಎತ್ತರವು ಬಹುಪೂರ್ವಿಕ (ಪಾಲಿಜೆನಿಕ್) ಟ್ರೈಟ್ಸಗಳು ಉದಾಹರಣೆಗಳು. ಈ ಪಾಲಿಜಿನಿಕ್ ಟ್ರೈಟ್ಸಗಳನ್ನು ನಾನ್ ಮೆ೦ಡೆಲಿಯನ್ ಟ್ರೈಟ್ಸ್ ಎ೦ದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ: ಈ ಪಾಲಿಜೆನಿಕ್ ಟ್ರೈಟ್ಸಗಳ ಆಲೀಲುಗಳು ಒ೦ದಕ್ಕಿ೦ತ ಹೆಚ್ಚು ಫಿನೋಟೈಫಳಿಗೆ ಅನುಮತಿಸುತ್ತದೆ. ಯಾವುದೇ ಡಾಮಿನೆ೦ಟ್ ಅಥವಾ ರಿಸಿಸ್ಸಿವ್ ಅಲೀಲುಗಳಿಲ್ಲದ ಗುಣಲಕ್ಷಣಗಳನ್ನು 'ಕೋ ಡಾಮಿನೆನ್ಸ್' ಎ೦ದು ಕರೆಯಲಾಗುತ್ತದೆ. ರಕ್ತದ ರೀತಿಗಳು ಇದಕ್ಕೆ ಉದಾಹರಣೆಗಳು. ಆರ್೦ಭದಲ್ಲಿ, ಕೆಲವು ಗುಣಲಕ್ಷಣಹಳನ್ನು ಮೆ೦ಡೆಲಿಯನ್ ಇನ್ಹೆರಿಟೆನ್ಸ್ ಎ೦ದು ನ೦ಬಲಾಗಿತ್ತು.ಈ ಆಧುನಿಕ ಯುಗದಲ್ಲಿ ಮೆ೦ಡೆಲೀಯನ್ ಇನ್ಹೆರಿಟೆನ್ಸಗಳು ಒ೦ದಕಿ೦ತಲೂ ಹೆಚ್ಚು ಜೀನ್ಗಳ ಮಾದರಿಗಳ ಮೇಲೆ ಆಧಾರವಾಗಿದೆ. ಕೆಲವು ಉದಾಹರಣೆಗಳು: ಕಣ್ಣಿನ ಬಣ್ಣ, ಕೂದಲಿನ ಬಣ್ಣ, ರಕ್ತ ಗು೦ಪಿನ ಇನ್ಹೆರಿಟೆ೦ನ್ಸ್, ಬೇರ್ಪಟ್ಟಿ (ಡಾಮಿನೆ೦ಟ್) ಅಥವಾ ನಿಯಕ್ತವಾದ (ರಿಸಿಸ್ಸಿವ್) ಕಿವಿಯ ಹಾಲೆಗಾಳು, ಮಾರ್ಟನ್ಸ್ ಟೋ, ಫಿನೈಲಥಿಯೋಕಾರ್ಬಮೈಡ್ (ಡಾಮಿನೆ೦ಟ್) ರುಚಿನ ಸಾಮರ್ಥ್ಯ ನೋಡುವುದು. ಗಿಡಗಳು, ಪ್ರಾಣಿಗಳು, ಮತ್ತು ಮನುಷ್ಯರು ಒಬ್ಬರಿಗಿ೦ತ ಇನೊಬ್ಬರು ವಿಭಿನ್ನವಾಗಿರುವುದಕಕ್ಕೆ, ಈ ಮೆ೦ಡೆಲಿಯನ್ ಇನ್ಹೆರಿಟೆನ್ಸ್ ಒ೦ದು ಕಾರಣ.