ಪರಿಚಯಸಂಪಾದಿಸಿ

ನನ್ನ ಹೆಸರು ಮನೋಜ್.ಎಸ್ ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ ನಾನು ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು ನಲ್ಲಿ ಬಿಎ ಮೊದಲ ಸೆಮಿಸ್ಟರ್ನಲ್ಲಿ ಓದುತ್ತಿದ್ದೇನೆ.

ನನ್ನ ತಂದೆ ಒಬ್ಬ ರೈತ ಅವರು ಕೃಷಿ ಕೆಲಸವನ್ನು ಮಾಡುತ್ತಿದ್ದಾರೆ ನನ್ನ ತಾಯಿ ಹೆಸರು ಗಾಯತ್ರಿ ಅವರು ಗೃಹಿಣಿಯಾಗಿದ್ದಾರೆ , ನನ್ನ ಸಹೋದರಿಯರು ಪದವೀಧರರಾಗಿದ್ದಾರೆ.

ಶಿಕ್ಷಣಸಂಪಾದಿಸಿ

ನಾನು ಬೇಗೂರು, ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಸಲೋನೀ ಇಂಗ್ಲೀಷ್ ಶಾಲೆಯಲ್ಲಿ 1 ರಿಂದ 10ನೇ ತರಗತಿ ಪೂರ್ಣಗೊಂಡ ನಂತರ

ಕೃಪಾನಿಧಿ ವಸತಿ ಕಾಲೇಜು ಸೇರಿ ನನ್ನ 2ನೇ ಪಿಯುಸಿ ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದ ನಂತರ ನಾನು ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಿಕೊಂಡೆ.

ಹವ್ಯಾಸಸಂಪಾದಿಸಿ

ನಾನು ಕ್ರಿಕೆಟ್ ಮತ್ತು ಇತರ ಕ್ರೀಡೆಗಳು ಆಡುವ ಹವ್ಯಾಸಗಳನ್ನು ಹೊಂದಿರುವೇ.

ಸುದ್ದಿ ವಾಹಿನಿಗಳು ವೀಕ್ಷಿಸುತ್ತಿದೆ.

ಆಸಕ್ತಿಸಂಪಾದಿಸಿ

ನನಗೆ ಕೈಗಡಿಯಾರಗಳು ಮತ್ತು ರಾಯಲ್ ಎನ್ಫೀಲ್ಡ್ ಬುಲೆಟ್ ಇಷ್ಟಪಡುತ್ತೇನೆ.

ಹಾಡುಗಳನ್ನು ಕೇಳುತ್ತೇನೆ ಮತ್ತು ನಾನು ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ.