ರೋಲ್ಸ್-ರಾಯ್ಸ್ ಹಿಡುವಳಿಗಳು (Rolls-Royce Holdings) ಬದಲಾಯಿಸಿ

ಈ ಆವ್ರತ್ತಿಯು ರೋಲ್ಸ್-ರಾಯ್ಸ್ ವಿಮಾನ ಯಂತ್ರ ಹಾಗು ಸಂಭದಿತ ಶಕ್ತಿಜನಕ ವ್ಯವಸ್ಥೆಗಳ ತಯಾರಿಕೆಯ ಉದ್ಯಮದ ಬಗ್ಗೆ ಮಾತ್ರ.

ರೋಲ್ಸ್-ರಾಯ್ಸ್ ಹಿಡುವಳಿಗಳು ಸಾ.ನಿ.ನಿ.(Rolls-Royce Holdings plc.) ಒಂದು ವಿಶ್ವ ಪ್ರಸಿಧ್ದ ಬ್ರಿಟಿಶ್ ಅಂತರರಾಷ್ತೀಯ ಸಾರ್ವಜನಿಕ (ಸಾ) ನಿಗಮ(ನಿ) ನಿಯಮಿತ(ನಿ) ಉದ್ದಿಮೆಯಾಗಿದ್ದು, ತನ್ನ ಅಂಗಸಂಸ್ಥೆಗಳ ಮೂಲಕ ವಿಮಾನ ಹಾಗೂ ಇತರೆ ಉದ್ದಿಮೆಗಳಿಗಾಗಿ ಅನಿಲ ಟರ್ಬೈನ್ ಆಧಾರಿತ ಶಕ್ತಿಜನಕ ವ್ಯವಸ್ಥೆಗಳ (ವಿಮಾನ ಚಾಲನ ಯಂತ್ರ) ವಿನ್ಯಾಸ, ತಯಾರಿಕೆ ಹಾಗು ವಿತರಣೆ ನಡೆಸುತ್ತದೆ.

ರೋಲ್ಸ್-ರಾಯ್ಸ್ ಹಿಡುವಳಿಗಳ ಸಾರ್ವಜನಿಕ ನಿಗಮ ನಿಯಮಿತದ (Rolls-Royce Holdings plc.) ಪ್ರಧಾನ ಕಾರ್ಯಾಲಯವು ಲಂಡನ್ ಮಹಾನಗರದ, ವೆಸ್ಟ್ ಮಿನಿಸ್ಟರ್ ನಗರದಲ್ಲಿ ನೋಂದಾಯಿಸಲ್ಪಟ್ಟಿದೆ. ರೋಲ್ಸ್-ರಾಯ್ಸ್ ಸಾ.ನಿ.ನಿ. ಪ್ರಪಂಚದ ಎರಡನೇ ಅತಿ ದೊಡ್ಡ ವಿಮಾನ ಯಂತ್ರಗಳ ತಯಾರಿಕೆಯ ಉದ್ದಿಮೆಯಾಗಿದೆ ಮತ್ತು ಇಂಧನ ಕ್ಸೇತ್ರ ಹಾಗು ಸಮುದ್ರ ಯಾನ ಚಾಲನ ಯಂತ್ರಗಳ ವ್ಯವಹಾರಹಗಳಲ್ಲೂ ಮಹತ್ವ ಪಾಲು ಪಡೆದಿದೆ.

ರಕ್ಷಣಾ ಉತ್ಪನ್ನಗಳ ಉದ್ದಿಮೆಯ ಆದಾಯ ಮಾಪನ ಮಾಹಿತಿಯ ಪ್ರಕಾರ ೨೦೧೧ ಹಾಗು ೨೦೧೨ರಲ್ಲಿ ರೋಲ್ಸ್-ರಾಯ್ಸ್ ಸಾ.ನಿ.ನಿ.ವು ಪ್ರಪಂಚದ ೧೬ನೇ ಅತಿ ದೊಡ್ಡ ರಕ್ಸಣ ಉತ್ಪನ್ನ ಸರಬರಾಜು ಉದ್ದಿಮೆಯಾಗಿತ್ತು [೫][೬]. ಜನವರೀ ೨೦೧೪ರಂತೆ ಈ ಉದ್ದಿಮೆಯು ೭೧.೬ ಬಿಲಿಯನ್ ಪೌಂಡ್ (ಸುಮಾರು ೭೧೬೦ ಸಹಸ್ರ ಕೋಟಿ ರೂಪಾಯಿಗಳು ೧ಪೌಂಡ್ ಮೌಲ್ಯ = ೧೦೦.೦೦ ರೂ ನಂತೆ)ಮೌಲ್ಯದ ಉತ್ಪಾದನೆ ಸರಬರಾಜು ಒಪ್ಪಂದ ಮಾಡಿಕೊಂಡಿತ್ತು.[೭]

ರೋಲ್ಸ್-ರಾಯ್ಸ್ ಉದ್ದಿಮೆಯು ಲಂಡನ್ ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲ್ಪಟ್ಟಿದ್ದು, ಎಫ಼್.ಟಿ,ಎಸ್.ಇ ೧೦೦ (FTSE 100) ಸೂಚ್ಯಂಕದ ಘಟಕವಾಗಿದೆ. ಜೂನ್ ೨೦೧೩ರಂತೆ, ಉದ್ದಿಮೆಯು ೨೨.೨೨ ಬಿಲಿಯನ್ ಪೌಂಡ್ಸ್ ಮೌಲ್ಯದ ಮಾರುಕಟ್ಟೆ ಬಂಡವಾಳ ಹೊಂದ್ದಿದ್ದು, ಲಂಡನ್ ಷೇರು ಮಾರುಕಟ್ಟೆಯಲ್ಲಿ ಪ್ರಾಥಮಿಕವಾಗಿ ನೋಂದಾಯಿಸಲ್ಫಟ್ಟ ೨೪ನೇ ಅತಿ ದೊಡ್ಡ ಉದ್ದಿಮೆಯಾಗಿದೆ.

{{Infobox company | name = ರೋಲ್ಸ್-ರಾಯ್ಸ್ ಹಿಡುವಳಿಗಳು | Traded as = [ಎಲ್.ಎಸ್.ಇ- ಆರ್ ಆರ್] | image = rr.jpg | image_size = 240 × 360 | industry = ವೈಮಾಂತರಿಕ್ಷ, ರಕ್ಷಣಾ,ಇಂಧನ ಮತ್ತು ಸಾಗರೀಕ ಉದ್ದಿಮೆ | founded = ೧೯೦೬ (ರೋಲ್ಸ್-ರಾಯ್ಸ್ ನಿಯಮಿತ ಎಂದು,೧೯೮೭(ರೋಲ್ಸ್-ರಾಯ್ಸ್ ಸಾ.ನಿ.ನಿ ಎಂದು ಖಾಸಗೀಕರಣ), ಮೇ ೨೦೦೩ ( ರೋಲ್ಸ್-ರಾಯ್ಸ್ ಹಿಡುವಳಿಗಳು ಸಾ.ನಿ.ನಿ.(Rolls-Royce Holdings plc. ಎಂಬುದಾಗಿ) | founder = [[ಚಾರ್ಲ್ಸ್ ರೋಲ್ಸ್ ಮತ್ತು ಹೆನ್ರಿ ರಾಯ್ಸ್] | death_date = 12 April 2006(2006-04-12) (aged 76) | head quarters = [[ಬಕಿಂಗ್ ಹ್ಯಾಮ್ ಗೇಟ್, | monuments = Kanteerava Studios | occupation = ನಟ, ಗಾಯಕ | years_active = 1954–2005 | academyawards = | title = ಡಾಕ್ಟರೇಟ್ ಪದವಿ ಮೈಸೂರು ವಿಶ್ವವಿದ್ಯಾಲಯದಿಂದ | movement = Gokak agitation | spouse = ಪಾರ್ವತಮ್ಮ_ರಾಜ್‌ಕುಮಾರ್ | children = ಶಿವರಾಜ್‍ಕುಮಾರ್
ಪುನೀತ್_ರಾಜ್‍ಕುಮಾರ್
ರಾಘವೇಂದ್ರ_ರಾಜ್‍ಕುಮಾರ್
ಪೂರ್ಣಿಮ
ಲಕ್ಷ್ಮಿ | website = Raj-Kumar.com }}