Manikanth Sheth

ನನ್ನ ಹೆಸರು ಮಣಿಕಂಠ ಶೇಠ, ನಾನು ಸಂತ ಅಲೋಶಿಯಸ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿದ್ದೆನೆ.

ನನ್ನ ಊರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು.

ಶಿಕ್ಷಣ

ಬದಲಾಯಿಸಿ

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ನಂ.೩ ರಾಮದುರ್ಗದಲ್ಲಿ ಪೂರ್ಣಗೊಳಿಸಿದ್ದೆನೆ ಮತ್ತು ನನ್ನ ಪ್ರೌಡ ಶಿಕ್ಷಣವನ್ನು ನೇತಾಜಿ ಸುಭಾಸಚಂದ್ರಬೋಸ ಸರಕಾರಿ ಪ್ರೌಡಶಾಲೆ ರಾಮದುರ್ಗದಲ್ಲಿ ಮುಗಿಸಿದ್ದೆನೆ.ನಂತರ ನನ್ನ ಪದವಿಪೂರ್ವ (PUC) ಶಿಕ್ಷಣವನ್ನು ಶ್ರೀಮತಿ ಎಸ್.ಎಸ್.ಪಿ.ಪಿಯು ಕಾಲೇಜು ರಾಮದುರ್ಗದಲ್ಲಿ ಪೂರ್ಣಗೊಳಿಸಿದ್ದೆನೆ. ಪ್ರಸ್ತುತವಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತಿದ್ದೆನೆ.

ಕುಟುಂಬ

ಬದಲಾಯಿಸಿ

ನಾನು ಮಧ್ಯಮವರ್ಗದ ಕುಟುಂಬದವನಾಗಿದ್ದು,ತಂದೇ ಹಣಮಂತ ಶೇಠ ಹಾಗೂ ತಾಯಿ ರಾಧಾ ಶೇಠ. ತಂದೇ ಅಕ್ಕಸಲಿಗ. ನನಗೆ ಮೂರುಜನ ಅಕ್ಕಂದಿರು, ಒಬ್ಬ ತಮ್ಮನಿದ್ದಾನೆ.

ಹವ್ಯಾಸ

ಬದಲಾಯಿಸಿ

ಓದು ನನ್ನ ಪ್ರಮುಖ ಹವ್ಯಾಸವಾಗಿದೆ. ಕ್ರಿಡೆ, ಚಲನಚಿತ್ರ ವಿಕ್ಷಣೆ, ಮೊಬೈಲ್ ಗೆಮ್ಸ್, ಸಾಮಾಜಿಕ ಜಾಲತಾಣ, ಲಾಂಗ್ ಡ್ರೈವ್ ನನ್ನ ಇತರ ಹವ್ಯಾಸಗಳಗಿವೆ.

ಕ್ರಿಡೆಯಲ್ಲಿ ಆಸಕ್ತಿ

ಬದಲಾಯಿಸಿ

ನಾನು ಬಹುಮುಕಿ ಕ್ರಿಡಪಟುವಾಗಿದ್ದು ವಾಲಿಬಾಲ್, ಥ್ರೊಬಾಲ್, ಕಬ್ಬಡ್ಡಿಯನ್ನು ತಾಲೂಕು ಮಟ್ಟದಲ್ಲಿ ಆಡಿದ್ದೆನೆ. ಮತ್ತು ಕ್ರಿಕೆಟ್,ಸೆಟಲ್ ಬ್ಯಾಡ್ಮಿಟನ್ ಮತ್ತು ಇನ್ನಿತರ ಆಟಗಳನ್ನು ಹವ್ಯಾಸಕ್ಕಾಗಿ ಆಡುತ್ತೆನೆ.


  ಈ ಸದಸ್ಯರ ಊರು ಮಂಗಳೂರು.