Manappa y Bhajantri
Joined ೨೩ ಮೇ ೨೦೨೨
ನಾನು ಮಾನಪ್ಪ ಯ ಭಜಂತ್ರಿ ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಕಿತ್ತಲಿ ಗ್ರಾಮದ ನಿವಾಸಿ ನನ್ನ ತಂದೆಯ ಹೆಸರು ಯಮನಪ್ಪ ತಾಯಿಯ ಹೆಸರು ಲಕ್ಶ್ಮವ್ವ ನಮ್ಮದೊಂದು ಬಡ ಕುಟುಂಬ ಹಣ್ಣಿನ ವ್ಯಾಪರ ಮತ್ತು ಕಸಬರಿಗೆ ಕಟ್ಟುವುದು,ಬುಟ್ಟಿ ಹೆಣೆಯುವುದು ನಮ್ಮ ಕುಟುಂಬದ ಕುಲಕಸಬು ಜೊತೆಗೆ ಮಂಗಳ ಕಾರ್ಯದಲ್ಲಿ ಶಹನಾಯಿ ನುಡಿಸುವುದು ನಮ್ಮ ಸಾಂಪ್ರದಯಕ ವ್ರುತ್ತಿಯೊ ಕೂಡಾ ಹೌದು ಮತ್ತು ನಾನು ನನ್ನ ಸದ್ಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಇಂಗ್ಲಿಷ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದೇನೆ